15/03/2026
“ದಂಡಿ ಸತ್ಯಾಗ್ರಹ ಸ್ಮರಣಾ ದಿನ”
ಬ್ರಿಟಿಷರು ಉಪ್ಪಿನ ಮೇಲೆ ಹೇರಿದ್ದ ತೆರಿಗೆ ವಿರುದ್ಧ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಐತಿಹಾಸಿಕ 'ದಂಡಿ ಸತ್ಯಾಗ್ರಹ' ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು. ಈ ಸ್ಮರಣೀಯ ದಿನದಂದು ಆ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ದೇಶಭಕ್ತ ವೀರ ಸತ್ಯಾಗ್ರಹಿಗಳಿಗೆ ನನ್ನ ಗೌರವ ನಮನಗಳು.