13/10/2024
ಭಾಗ - 8: ಇದೇ ಬೀಜವನ್ನ ನೂರು ಬಾರಿ ಬಿತ್ತಿದರೂ ನೂರರಲ್ಲಿ ಒಂದು ಮಾತ್ರ ಕೃಷ್ಣ ಆಲ ಆಗುತ್ತೆ ಮಿಕ್ಕಿದ್ದು ಸಾಧಾರಣ ಆಲದ ಮರ ಆಗುತ್ತೆ. ಇದು ಪ್ರಕೃತಿಯ ಶೃಷ್ಠಿಯ ವ್ಯಚಿತ್ರ. ಯಾಕೆ ಹಾಗೆ ಅನ್ನೋದು ಗೊತ್ತಿಲ್ಲ. ಈ ಮರದ ಬಗ್ಗೆ ಹೆಚ್ಚು ಅನ್ವೇಷಣೆ ಕೂಡ ಆಗಿಲ್ಲ. ಇಡೀ ಕರ್ನಾಟಕಕ್ಕೆ ಈ ಮರ ಕಾಣಸಿಗುವುದು ಒಂದು ಲಾಲ್ ಭಾಗ್, ಇನ್ನೊಂದು GKVK ನಲ್ಲಿ, ಮತ್ತೊಂದು ಚಿಗುರು ಏಕೋ-ಸ್ಪೇಸ್ ತೋಟದಲ್ಲಿ. ಅಷ್ಟು ವಿಶಿಷ್ಟವಾದರೂ ಇದು ಅಷ್ಟೇ ಅಪರೂಪ. ಜೊತೆಗೆ ಈ ಮರ ಹೊಸದೇನೂ ಅಲ್ಲ, ಪುರಾಣದ ದ್ವಾಪರದವರೆಗೂ ಇದರ ನಂಟಿದೆ. ಶ್ರೀಕೃಷ್ಣ ಈ ಮರದ ಎಲೆಯಲ್ಲಿ ಬೆಣ್ಣೆ ಬಚ್ಚಿಟ್ಟುಕೊಂಡು ತಿನ್ನುತಲಿದ್ದ ಎಂಬುದು ಒಂದು ಪ್ರತೀತಿ. ಈ ಎಲೆಯ ವಿನ್ಯಾಸವೇ ಅಷ್ಟು ವಿಶಿಷ್ಟ. ನೋಡಿ ಮರದ ಬಗ್ಗೆ ಒಂದು ಕಿರು ಪರಿಚಯ.
Anveshana Summer Camp for Kids YouTube Series Playlist: https://www.youtube.com/playlist?list=PLLkjfk-RvuZc2uUuYMCD18vgtpI56DgZ5
ಮಕ್ಕಳ ಪ್ರಕೃತಿ ಶಿಬಿರ | ಮಕ್ಕಳಿಗೆ ಇಂದು ನೀಡಲೇಬೇಕಾದ ಅನುಭವ. ಅವಕಾಶ ಸಿಕ್ಕಲ್ಲಿ ಮೊದಲು ಕಳುಹಿಸಿ. ನಿಮ್ಮ ಮಕ್ಕಳು ಬೆಳೆದು ನಿಮಗೆ ವಂದಿಸುತ್ತಾರೆ.
ಅಂಗಡಿ ಹೋಗಿ ಶಾಪಿಂಗ್ ಮಾಡಿ ತಂದು ಅದರಲ್ಲಿ ಅಡುಗೆ ಮಾಡುವುದು ನಮ್ಮ ರೂಢಿ. ಆದರೆ ಇಲ್ಲಿ, ಪ್ರಕೃತಿಯ ಅಂಗಡಿಯಲ್ಲಿ ಶಾಪಿಂಗ್ ಮಾಡಿ ತಂದು ತಾಜಾ ತರಕಾರಿ, ಸೊಪ್ಪು, ಹಣ್ಣು, ಹೂವು ತಮ್ಮ ಕೈಯಿಂದಲೇ ತಯಾರು ಮಾಡಿ ತಿನ್ನುವುದು ಎಷ್ಟು ಅದೃಷ್ಟವಂತರಿಗೆ ಸಿಗಲು ಸಾಧ್ಯ? ಇದು ಕೇವಲ ಒಂದು ನಿದರ್ಶನ, ಮಕ್ಕಳು ಚಿಗುರು ಶಿಬಿರದಲ್ಲಿರುವ ಮೂರು ದಿನಗಳೂ ಪ್ರತಿ ಕ್ಷಣವೂ ಒಂದು ವಿಸ್ಮಯ, ಸೋಜಿಗ, ಹಬ್ಬವೇ. ಪುಟ್ಟ ಪುಟಾಣಿ ಮಕ್ಕಳಿಗೆ ಅಷ್ಟೇ ಸರಳವಾಗಿ ಜೀವನದ ಪಾಠ ಹೇಳಿಕೊಡುವ ಶ್ರೀವತ್ಸ ಅವರ ಜಾಣ್ಮೆ, ಶ್ರಮ, ತಾವು ಸ್ವತಃ ಪಾಲಿಸುವ ಹಲವು ಪದ್ಧತಿಗಳಿಗೆ ಸಾವಿರ ವಂದನೆಗಳು.
nature inspires ಚಿಗುರು ಎಕೋಸ್ಪಾಸ್ ಅಕ್ಷರಶಹ ಭೂಮಿಯ ಮೇಲಿನ ಸ್ವರ್ಗವೇ ಸರಿ. ಯಾವುದಕ್ಕೂ ಒಂದು ರಾಸಾಯನಿಕ ಬಳಸುವುದಿಲ್ಲ, ಎಲ್ಲವು ಸಹಜ, ನೈಜ, ಪ್ರಕೃತಿದತ್ತ, ಪ್ರಕೃತಿಯಿಂದ ಹೆಂಗೆ ಬಂತೋ ಹಾಗೆಯೇ ನೇರವಾಗಿ ಬಾಯಿಗೆ ಹೊಟ್ಟೆಗೆ ತಲುಪಿಸುವ ಒಂದು ಅಮೋಘ ರೀತಿ ನೀತಿಗಳು. ಸುತ್ತಲಿನ ಸಸ್ಯಸಂಪತ್ತು ಕಣ್ಣಿಗೆ ಒಂದು ಹಬ್ಬ, ಹೋದ ಮೊದಲ ನೋಟಕ್ಕೆ ಅಯ್ಯಯ್ಯೋ ಎಲ್ಲಿ ಬಂದೆವೆಂದು ಅನಿಸಿದರೂ ನಿಧಾನಕ್ಕೆ ಒಂದು ವಿಸ್ಮಯ ಪ್ರಪಂಚ ತೆರೆದುಕೊಳ್ಳುತ್ತದೆ. ಮೂರನೇ ದಿನದಷ್ಟರಲ್ಲಿ ಒಂದು ಮಹತ್ ಜಗತ್ತೆ ಕಾಣಸಿಗುತ್ತೆ. ಅದರಲ್ಲಿ ಒಂದು ಬೊಗಸೆಗಿಂತಲೂ ಕಮ್ಮಿ ವಿಷಯ ಹೆಕ್ಕಿ ತಲೆಗೆ ಹಾಕಿಕೊಂಡು ಬರುವಷ್ಟರಲ್ಲಿ ಬಿಟ್ಟುಬರುವುದೇ ಬೇಡ ಅನ್ನೋ ಭಾವನೆ ಖಂಡಿತಾ.
Anveshana is a 3 day residential workshop on Biodiversity awareness and Sustainable living for children between 8 - 15 years. Camp is held within pristine environs of a certified organic farm and Biodiversity education centre close to Bangalore. Book your slots today by calling Srivathsa Govindaraju - a farmer, naturalist and sustainable living coach @98457 07043 or 84530 07043.
Gift your child an experience that will stay with them, build them and guide them to be an asset to community.
Anweshana Nature Camp | Summer Camp for Kids | Nature Camp for kids | Nature Camp near bangalore | Outdoor events for children | Children camps | Summer camp | Winter Camp | 3 days camp | Best summer camp for children | Under 15 years summer camp | Nature Inspires Chiguru Ecospace | Srivatsa Govindraju | TG Halli | Camp in bangalore outskirts | family camp options outside bangalore | Interesting outdoor activities | 3 days stay outside bangalore | family outing plan | Best family travel ideas | Children experience centre | Biodiversity Education Centre | Camping outside bangalore | Best camping places | Travel ideas | Travel vlog | antha channel | antha creations | antha | kannada vlog | summer camp vlog | summer camp video | Anweshana | Nature Shopping mall | Lets go shopping in nature | edible flowers | eatable flowers | western culture | rich indian culture | Indian food habbits | forgotten foods | healthy foods | eating flowers | history of eating flowers | how to eat flowers | flower dishes | pumpkin kheer making | clove tulasi | how to cook clove tulasi | best food item using pumpkin | pumpkin secret dish | pumpkin payasam | pumpkin kheer | jasmine | cosmos | guava flower | hibiscus | sunflower | Ficus Krishnae | krishna aala | Ficus Family tree | Rare Ficus tree | pocket leaves | Sri Krishna Story | Mythological story | Ficus Krishnae tree details | Lalbagh rare trees | Special tree | Flora and Founa Series |
Music Credit:
Music: https://www.chosic.com/free-music/all/