Deccan Report

Deccan Report "ಮಾಧ್ಯಮಗಳು ಮುಚ್ಚಿಡುವ ಸತ್ಯ" ಬದಲಾದ ಹೆಸರಿನಲ್ಲಿ.

07/03/2026

GAIL Company Illegal Road Digging...
ಸರ್ಕಾರಿ ಕಂಪನಿಗಳೇ ಕಾನೂನಿನ ಪಾಲನೆ ಮಾಡದಿದ್ರೆ ಹೇಗೆ ಸ್ವಾಮಿ?
ಇಲ್ಲಿ ಯೋಚಿಸಬೇಕಾದ ವಿಚಾರ ಏನೆಂದರೆ ಸರ್ಕಾರಕ್ಕೆ ಬರಬೇಕಾದ ದೊಡ್ಡ ಮೊತ್ತದ ಶುಲ್ಕದ ಹಣ ಲೂಟಿ ಆಗ್ತಾ ಇದೆ. ಈ ರೀತಿ ಕಾಮಗಾರಿ ನಡೆಸಲು ಸರ್ಕಾರಕ್ಕೆ ಪ್ರತಿ ಕಿಲೋಮೀಟರ್'ಗೆ ಮೂರರಿಂದ ನಾಲ್ಕು ಲಕ್ಷ ಶುಲ್ಕ ಪಾವತಿಸಬೇಕು. ಇದನ್ನು ಮಾಡುತ್ತಿರುವುದು GAIL ಕಂಪನಿಯಾದರೂ ಕಾಮಗಾರಿ ಮಾಡುತ್ತಿರುವುದು ಗುತ್ತಿಗೆದಾರರು. ಗುತ್ತಿಗೆದಾರರು ಪಾವತಿಸಬೇಕಾದ ಹಣ ಪಾವತಿಸದೆ, ಸ್ಥಳೀಯ ಅಧಿಕಾರಿಗಳ ಸಹಾಯ ಪಡೆದು ಸರ್ಕಾರಕ್ಕೆ ಬರಬೇಕಾದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 14,000 km ರಸ್ತೆ ಇದೆ. ಪ್ರತಿ ಕಿಮೀಟರಿಗೆ 3 ಲಕ್ಷ ಎಂದರೆ 14,000 km ಗೆ ಎಷ್ಟಾಗುತ್ತದೆ ನೀವೇ ಯೋಚನೆ ಮಾಡಿ.

02/03/2026

ಕರ್ನಾಟಕದ ಪಾತಾಳ ಲೋಕ.. ದೊಡ್ಡಾಲದ ಮರ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ. ಎಷ್ಟು ಅಕ್ರಮ ಎಷ್ಟು ಸಕ್ರಮ ದೇವರಿಗೆ ಗೊತ್ತು.. ಸುತ್ತಮುತ್ತ ಹಳ್ಳಿಗಳ ಸರ್ವನಾಶ...

02/03/2026

ರಾಜ್ಯ ಸಂಪತ್ತು ಲೂಟಿ.. ಕರ್ನಾಟಕ ರಾಜ್ಯ ಅಳಿವಿನ ಅಂಚಿಗೆ ತಲುಪುತ್ತಿದೆ.. ರಾಜ್ಯ ಸರ್ಕಾರದ ಕ್ರಷರ್ ಮಾಫಿಯಾ.. ದೊಡ್ಡಾಲದ ಮರ ಸುತ್ತಮುತ್ತ ಹಳ್ಳಿಗಳ ಮೂಕ ರೋಧನೆ..

https://youtu.be/57MQCtHXV2w?si=vCCvn0wtVo0d0kDTಚಿಕ್ಕ ಮಕ್ಕಳಿಗೆ ಸಿಗರೇಟ್! PESIT College ಬಳಿ ಲೈವ್.ಒಂದು ಸಣ್ಣ ವಿಡಿಯೋಗೆ 20 ಲಕ್...
06/02/2026

https://youtu.be/57MQCtHXV2w?si=vCCvn0wtVo0d0kDT

ಚಿಕ್ಕ ಮಕ್ಕಳಿಗೆ ಸಿಗರೇಟ್! PESIT College ಬಳಿ ಲೈವ್.
ಒಂದು ಸಣ್ಣ ವಿಡಿಯೋಗೆ 20 ಲಕ್ಷ ಜನರ ಬೆಂಬಲ.

To buy ci******es, the age should be 21, not 18,” social activist Roland said angrilyThe shameless, it response how government is putting ci******es into the...

Address

Bangalore

Website

Alerts

Be the first to know and let us send you an email when Deccan Report posts news and promotions. Your email address will not be used for any other purpose, and you can unsubscribe at any time.

Contact The Business

Send a message to Deccan Report:

Share