Vivid picture

Vivid picture Contact information, map and directions, contact form, opening hours, services, ratings, photos, videos and announcements from Vivid picture, bangalore, Bangalore.

Vivid Picture is an AI Cinematic Visual Studio creating
films, history visuals, stories, ads, and music visuals using AI.

🎬 AI Films & Stories
🏛 History & Documentary Visuals
🛍 Cinematic Product & Brand | ✉️ vividpicture001@gmail

21/03/2026

ಶತ್ರುಗಳನ್ನು ನಡುಗಿಸಿದ ಕದಂಬರ ವಿಶಿಷ್ಟ ಯುದ್ಧ ತಂತ್ರಗಳು.⚔️Kadamba War Tactics: Why They Were Unstoppable in the Jungles of Banavasi. #ಕದಂಬರು #ಬನವಾಸಿ #ಮಯೂರಶರ್ಮ #ಕನ್ನಡಇತಿಹಾಸ #ಕನ್ನಡಿಗ

15/03/2026

Fan-Made Tribute: Our Brand, Doctor Soil

ಇದು ಅಧಿಕೃತ ಜಾಹೀರಾತಲ್ಲ; ಇದು ನಮ್ಮ ಮಣ್ಣಿನ ಮೇಲಿನ ಕಾಳಜಿಯಿಂದ ನಾನು ಸಿದ್ಧಪಡಿಸಿದ ಒಂದು ಅಭಿಮಾನದ ಕಾಣಿಕೆ (Fan-made film). ಬೆಂಗಳೂರಿನಲ್ಲಿ ಬೆಳೆದ ನನಗೆ ನಮ್ಮ ಮಣ್ಣಿನ ಕಥೆಗಳೆಂದರೆ ಯಾವಾಗಲೂ ಅಚ್ಚುಮೆಚ್ಚು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ನಮ್ಮ ಭೂಮಿ ಕಲ್ಲಾಗುತ್ತಿರುವುದನ್ನು ಕಂಡಾಗ ಮನಸ್ಸಿಗೆ ತುಂಬಾ ನೋವಾಯಿತು. ಆ ನೋವನ್ನು ಮತ್ತು Doctor Soil ಮೂಲಕ ಮಣ್ಣಿನಲ್ಲಿ ಮತ್ತೆ ಚಿಗುರುವ ಆ ಹೊಸ ಜೀವವನ್ನು ತೋರಿಸಲು ನಾನು AI ತಂತ್ರಜ್ಞಾನ ಬಳಸಿ ಈ brand film ಮಾಡಿದ್ದೇನೆ.

This isn't an official ad; it’s a fan-made film I created to tell a story that truly moved me. Being from Bengaluru, I’ve always seen the heartbeat of Karnataka in its fields, but seeing our land turn to "stone" from chemical overuse is a silent crisis we can't ignore. 💔

I used AI to bring this vision to life because I wanted to capture the raw, cinematic emotion of a farmer like Ramanna—the pain of a hardening earth and the hope that returns when the soil starts breathing again. Doctor Soil is a brand that belongs to our roots, and this is my way of showing how technology and tradition can save our mother earth.


To the Founders & Marketers of the Bengaluru Startup

Your products are revolutionary, built with sweat and cutting-edge innovation. But in a crowded market, does your brand have a story that actually moves people?

I specialize in creating premium, 4K digital narratives that bridge the gap between complex technical solutions and deep emotional experiences. Whether you are building an Agritech marvel, a SaaS platform, or a sustainable hardware product, I turn your "specs" into a "story." inbox me

08/03/2026

ಪಲ್ಲವರ ಬೃಹತ್ ಸೈನ್ಯವನ್ನೇ ನಡುಗಿಸಿದ ಕದಂಬರ ಆ ತಂತ್ರ ಏನು ಗೊತ್ತಾ ?

ಪಲ್ಲವರ ವಿರುದ್ಧ ಸಿಡಿದೆದ್ದು, ಕಾಡಿನ ಬೇಟೆಗಾರರನ್ನು ಒಗ್ಗೂಡಿಸಿ ಮಯೂರಶರ್ಮ ಕನ್ನಡದ ಮೊದಲ ಸ್ವತಂತ್ರ ಸಾಮ್ರಾಜ್ಯವನ್ನು ಕಟ್ಟಿದ ರೋಚಕ ಕಥೆ ಇಲ್ಲಿದೆ

05/03/2026

ಆದಿಮಾನವರ ವಿಚಿತ್ರ ಅಡುಗೆ ರಹಸ್ಯ!

ಅಂದು ಸಿಡಿಲು ಬಡಿದು ಬೆಂಕಿ ಬಂದ ನಂತರ, ಆದಿಮಾನವರು ರುಚಿಯಾದ ಆಹಾರ ತಯಾರಿಸಲು ಕಲಿತಿದ್ದೇ ಒಂದು ರೋಚಕ ಇತಿಹಾಸ. ಮಣ್ಣಿನ ಅಡಿಯಲ್ಲಿ ಬೇಯಿಸುವ ತಂತ್ರ ಮತ್ತು ಕಾಡಿನ ಎಲೆಗಳಿಂದ ಆಹಾರಕ್ಕೆ ರುಚಿ ನೀಡುವ 'ಹರ್ಬಲ್ ಕುಕ್ಕಿಂಗ್' ಆರಂಭವಾದ ಕಥೆ ಇಲ್ಲಿದೆ. ವಿಕಾಸದ ಈ ಎರಡನೇ ಭಾಗ ನಿಮಗಾಗಿ! #ಆದಿಮಾನವ, , , , , , , , , , , , , , , , , , ,

01/03/2026

ಲಕ್ಷಾಂತರ ವರ್ಷಗಳ ಹಿಂದೆ... ಒಂದು ಹೊತ್ತು ಊಟಕ್ಕೆ 9 ಗಂಟೆ ಬೇಕಿತ್ತಾ?! 🥩 ಆದಿಮಾನವ ಅಡುಗೆ ಕಲಿತ ಆ ರೋಚಕ ಕ್ಷಣ ಇಲ್ಲಿದೆ!The shocking reality before the discovery of fire!

ನಂಬಲು ಸಾಧ್ಯವಾಗದಿದ್ದರೂ ಇದು ನಿಜ! ಅಡುಗೆ ಕಂಡುಹಿಡಿಯುವ ಮೊದಲು, ನಮ್ಮ ಪೂರ್ವಜರು ಕೇವಲ ಹಸಿ ಮಾಂಸವನ್ನು ಜಗಿಯಲು (Chewing) ದಿನಕ್ಕೆ 9 ಗಂಟೆಗಳ ಕಾಲ ಕಳೆಯುತ್ತಿದ್ದರು. 😱

ಆದರೆ ಲಕ್ಷಾಂತರ ವರ್ಷಗಳ ನಂತರ ನಡೆದ ಆ ಒಂದು ಆಕಸ್ಮಿಕ 'ಬೆಂಕಿಯ ಅನ್ವೇಷಣೆ' ಮನುಷ್ಯನ ಹಣೆಬರಹವನ್ನೇ ಬದಲಿಸಿತು. ರುಚಿ ಇಲ್ಲದ ಬದುಕಿಗೆ ರುಚಿ ಸಿಕ್ಕಿದ್ದು ಹೇಗೆ? ಹಸಿ ಮಾಂಸ ಬೆಂದ ಮಾಂಸವಾಗಿ ಬದಲಾದ ಆ ಚಮತ್ಕಾರ ಹೇಗಿತ್ತು? ಈ ಎಲ್ಲಾ ರೋಚಕ ದೃಶ್ಯಗಳಿಗಾಗಿ ವಿಡಿಯೋ ತಪ್ಪದೇ ನೋಡಿ!

14/02/2026

ಬ್ರಿಟಿಷರ ನಿದ್ದೆಗೆಡಿಸಿದ ಗಾಂಧೀಜಿಯವರ ಅಸಲಿ 'ಚರಕ' ತಂತ್ರ ಗೊತ್ತಾ?

"ನಮ್ಮ ದೇಶದ ಇತಿಹಾಸದ ಈ ರೋಚಕ ಕಥೆ ನಿಮಗೆ ಗೊತ್ತಿತ್ತಾ? ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ!"

(Did you know this exciting story from our country's history? Comment your thoughts!

,

08/02/2026

ಪೆಪ್ಸಿ ಅಂದ್ರೆ ಬರಿ ಪಾನೀಯವಲ್ಲ, ಅದು ಈ ಇಡೀ ಪ್ರಪಂಚದ ಜೀವಾಳ!

31/01/2026

ಒಂದು ವೇಳೆ ಉಪ್ಪಿ 'ಜೋಕರ್' ಸಿನಿಮಾದಲ್ಲಿ ನಟಿಸಿದ್ರೆ ಆಸ್ಕರ್ ಗ್ಯಾರಂಟಿ ಇರ್ತಿತ್ತು! ಮಿಸ್ ಮಾಡದೆ ನೋಡಿ.

26/01/2026

ಗಣರಾಜ್ಯ ದಿನದ ಈ ರಹಸ್ಯ ಇವತ್ತಿಗೂ ಬಹುಜನರಿಗೆ ಗೊತ್ತಿಲ್ಲ







26/01/2026

ಗಣರಾಜ್ಯೋತ್ಸವದ ತಯಾರಿ: ಪುಸ್ತಕಗಳಲ್ಲಿ ಇಲ್ಲದ ಸತ್ಯ ಕಥೆಗಳು..

1950 ರಲ್ಲಿ ಗಣರಾಜ್ಯವಾದಾಗ, ಏನೆಲ್ಲಾ ನಡೆಯಿತು ಅನ್ನೋದು ಪಠ್ಯಪುಸ್ತಕ ಹೇಳಲ್ಲ. ಹೇಗಿತ್ತು ತಯಾರಿ ಗೊತ್ತಾ? ಕೇಳಿದ್ರೆ ಶಾಕ್ ಆಗತೀರ! 303 ಪೆನ್ ನಿಬ್‌ಗಳನ್ನು ಬಳಸಿ ಕೈಬರಹದಲ್ಲಿ ಸಂವಿಧಾನ ಸಿದ್ಧಪಡಿಸಿದ ಆ ರೋಚಕ ಇತಿಹಾಸ ಇಲ್ಲಿದೆ.

24/01/2026

ರಾಜರ ಕಾಲದಲ್ಲಿ ನೃತ್ಯ ಅಂದ್ರೆ ಕೇವಲ ಎಂಟರ್ಟೈನ್ಮೆಂಟ್ ಅಲ್ಲ, ಅದು ಶತ್ರುಗಳನ್ನ ಮುಗಿಸೋ 'ಸೀಕ್ರೆಟ್ ಪ್ಲಾನ್

ವಿಜಯನಗರದ ವೈಭವದಿಂದ ಇಂದಿನ ಆಧುನಿಕ ವೇದಿಕೆಯವರೆಗೆ ನಮ್ಮ ನೃತ್ಯದ ಹೆಜ್ಜೆಗಳು ಹೇಗೆ ಬದಲಾಗಿವೆ ನೋಡಿ.

18/01/2026

ಬ್ರಿಟಿಷರ ನಿದ್ದೆಗೆಡಿಸಿದ ಸಂಗೊಳ್ಳಿ ರಾಯಣ್ಣನ "ಸಾಸಿವೆ ತಂತ್ರ" ಗೊತ್ತಾ? 😱⚔️ಬೆಳಕಿನ ಭ್ರಮೆಯಿಂದ ಹಿಡಿದು ಸಾಸಿವೆಯ ತಂತ್ರದವರೆಗೆ, ಪ್ರತಿಯೊಂದು ಹೆಜ್ಜೆಯೂ ನಮ್ಮ ಮಣ್ಣಿನ ಶೌರ್ಯದ ಇತಿಹಾಸ! 🇮🇳 ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ ಈ ವೀರನ ಯುದ್ಧ ಕೌಶಲ ತಿಳಿಯಲು ವಿಡಿಯೋ ಪೂರ್ತಿ ನೋಡಿ.

Address

Bangalore
Bangalore

Alerts

Be the first to know and let us send you an email when Vivid picture posts news and promotions. Your email address will not be used for any other purpose, and you can unsubscribe at any time.

Contact The Business

Send a message to Vivid picture:

Share