Yadhunandan Gowda

Yadhunandan Gowda ಅಧ್ಯಕ್ಷರು- ಕರ್ನಾಟಕ ರಕ್ಷಣಾ ವೇದಿಕೆ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ

20/08/2026
20/08/2026

ಹಿಂದಿವಾಲಾಗಳಿಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದಾರೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು.

ಜಯಮಾಲಾ, ಹಂಸಲೇಖ ಸೇರಿ 7 ಜನರು ಡಾ.ವಿಷ್ಣುವರ್ಧನ್ ಕಲಾದತ್ತಿ ಪ್ರಶಸ್ತಿಗೆ ಆಯ್ಕೆ
19/08/2026

ಜಯಮಾಲಾ, ಹಂಸಲೇಖ ಸೇರಿ 7 ಜನರು ಡಾ.ವಿಷ್ಣುವರ್ಧನ್ ಕಲಾದತ್ತಿ ಪ್ರಶಸ್ತಿಗೆ ಆಯ್ಕೆ

17/08/2026

ದೂರದ ಮಲೇಷಿಯಾ ದಿಂದ ಬಂದ ಇವರು ಎಷ್ಟು ಚೆನ್ನಾಗಿ ಕನ್ನಡ ಕಲಿತು ಮಾತಾಡುತ್ತಾರೆ ನೋಡಿ. ಆದರೆ ನಾರ್ಥಿಗಳು ಒಂದು ಸಾಲು ಕನ್ನಡ ಕಲಿಯುವುದಿಲ್ಲ. ಅದರ ಮೇಲೆ ಕನ್ನಡಿಗರ ಮೇಲೆ ದೌರ್ಜನ್ಯ ಶುರು ಮಾಡಿದ್ದಾರೆ.

ಕನ್ನಡಿಗರ ಮೇಲೆ ಹಲ್ಲೆ ಮಾಡೋ ನಾರ್ಥಿಗಳೇ ಗಂಟುಮೂಟೆ ಕಟ್ಟಿಸ್ತೀವಿ ಎಚ್ಚರ. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು  #ಕನ್ನಡ  #ಕರವೇ     #ಬೆಂಗ...
17/08/2026

ಕನ್ನಡಿಗರ ಮೇಲೆ ಹಲ್ಲೆ ಮಾಡೋ ನಾರ್ಥಿಗಳೇ ಗಂಟುಮೂಟೆ ಕಟ್ಟಿಸ್ತೀವಿ ಎಚ್ಚರ.

#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು

#ನಾರ್ಥಿಗಳೇಎಚ್ಚರಿಕೆ

17/08/2026

ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕದ ಹೆಮ್ಮೆಯ BRAND ನಂದಿನಿ ಹಾಲನ್ನು ರಸ್ತೆ ಸುರಿದು ಪ್ರತಿಭಟನೆ.

ತಮಿಳುನಾಡಿನಲ್ಲಿ ನಂದಿನಿ ಮಾರಾಟ ಮಾಡಲು ಬಿಡಬಾರದು ಎಂದು ನಂದಿನಿ ಹಾಲು ಸುರಿದು ಕೆಲವರಿಂದ ಆಕ್ರೋಶ.
ಲಾಸ್ಟ್ ಪಂಚ್ :

ಅನಗತ್ಯವಾಗಿ ಕರ್ನಾಟಕದ ಉತ್ಪನ್ನ ಮಾರಾಟಕ್ಕೆ ಅಡಚಣೆ ಮಾಡುತ್ತಿರುವ ತಮಿಳರು. ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ತಮಿಳುನಾಡಿನ ಉತ್ಪನ್ನಗಳನ್ನು ಕನ್ನಡಿಗರು ಬಾಯ್ಕಾಟ್ ಮಾಡಿದರೆ ಏನ್ ಮಾಡ್ತಾರೆ.


ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯೋತ್ಸವದ ...
15/08/2026

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು. ಅವರ ಧೈರ್ಯ, ಶೌರ್ಯ, ತ್ಯಾಗ ಮತ್ತು ನಾಡಪ್ರೇಮ ಸದಾ ಕನ್ನಡಿಗರಿಗೆ ಸ್ಫೂರ್ತಿಯಾಗಲಿ.

#ಕರವೇಸಾಮಾಜಿಕಜಾಲತಾಣ
#ಕರವೇ

13/08/2026

ಇನ್ನು ಸಹಿಸಿಕೊಳ್ಳುವುದಿಲ್ಲ. ಅಮಾಯಕ ಕನ್ನಡಿಗರ ಮೇಲೆ ಇನ್ನುಮೇಲೆ ಹಲ್ಲೆ ನಡೆದರೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಿಮ್ಮ ದೌರ್ಜನ್ಯ, ದಬ್ಬಾಳಿಕೆಯನ್ನು ಅಂತ್ಯಗೊಳಿಸುತ್ತೇವೆ.

Address

Bangalore
560068

Website

Alerts

Be the first to know and let us send you an email when Yadhunandan Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to Yadhunandan Gowda:

Shortcuts

Share