Trending News ಟ್ರೆಂಡಿಂಗ್ ನ್ಯೂಸ್

Website

Trending News ಟ್ರೆಂಡಿಂಗ್ ನ್ಯೂಸ್ Contact information, map and directions, contact form, opening hours, services, ratings, photos, videos and announcements from Trending News ಟ್ರೆಂಡಿಂಗ್ ನ್ಯೂಸ್, Bangalore.

25/09/2026

ಹಾಸನದಲ್ಲಿ ಕ್ರೇಜಿ ಸ್ಟಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಆಕೃತಿ ಬಟ್ಟೆ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಕ್ರೇಜಿಸ್ಟಾರ್‌.

ಹಾಸನ ನಗರದಲ್ಲಿ ನೂತನವಾಗಿ ಆರಂಭಗೊಂಡ ಆಕೃತಿ ಬಟ್ಟೆಅಂಗಡಿ

ಹಾಸನಕ್ಕೆ ಬಂದ ರವಿಮಾಮನ ಕಂಡು ಅಭಿಮಾನಿಗಳಲ್ಲಿ ಸಂಭ್ರಮ, ಪೊಲೀಸರಿಗೆ ಸಂಕಷ್ಟ..





ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂಕೋರ್ಟ್ ನ ಆದೇಶದಂತೆ ರಚನೆಯಾದ SIT ತಂಡ ಮುಖ್ಯಸ್ಥರಾದ ಎನ್ ಶಶಿಕುಮಾರ್ IPS ರವರು ಪ್ರಕರ...
25/09/2026

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂಕೋರ್ಟ್ ನ ಆದೇಶದಂತೆ ರಚನೆಯಾದ SIT ತಂಡ ಮುಖ್ಯಸ್ಥರಾದ ಎನ್ ಶಶಿಕುಮಾರ್ IPS ರವರು ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಲಿ.









25/09/2026

ಕೇಸರಿ ಧ್ವಜಗಳನ್ನು ಹಾಗೂ ಬಂಟಿಂಗ್ಸ್ ಗಳನ್ನು ತೆರವುಗೊಳಿಸುತ್ತಿದ್ದ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ. ತುಮಕೂರು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ತುಮಕೂರು ನಗರದಲ್ಲಿ ಅಳವಡಿಸಲಾಗಿದ್ದ ಕೇಸರಿ ಧ್ವಜಗಳನ್ನು ತೆರವುಗೊಳಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸ್ಥಳೀಯ ಶಾಸಕರು ಹಾಗೂ ಹಿಂದೂಪರ ಸಂಘಟನೆ ಮುಖಂಡರು, ಕಾರ್ಯಕರ್ತರು....

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ( ) ಅವರನ್ನು ಇಂದು ಭೇಟಿ ಮಾಡಿ ಕಾರ್ಕಳದಲ್ಲಿ  2027 ರ ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ನಡೆಯುವ ಐತಿಹಾಸ...
09/09/2026

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ( ) ಅವರನ್ನು ಇಂದು ಭೇಟಿ ಮಾಡಿ ಕಾರ್ಕಳದಲ್ಲಿ 2027 ರ ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ನಡೆಯುವ ಐತಿಹಾಸಿಕ ಮಹಾಮಸ್ತಾಭಿಷೇಕದ ಬಗ್ಗೆ ಚರ್ಚಿಸಿದ ಸುನಿಲ್ ಕುಮಾರ್....

ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಮಹಾಮಸ್ತಾಭಿಷೇಕದ ಸಿದ್ದತೆಗೆ ವಿಶೇಷ ಅನುದಾನ ನೀಡುವ ಜತೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಅನುದಾ‌ನ ಬಿಡುಗಡೆ ಬಗ್ಗೆ ಚರ್ಚಿನಡೆಸಿದ ಮಾಜಿ ಸಚಿವ ಸುನೀಲ್ ಕುಮಾರ್...

DK Shivakumar
DK Suresh

CM Madhya Pradesh





ತುಮಕೂರು ನಗರ and ಜಿಲ್ಲೆಗೆ ಕೀರ್ತಿ ತಂದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತ...
10/04/2026

ತುಮಕೂರು ನಗರ and ಜಿಲ್ಲೆಗೆ ಕೀರ್ತಿ ತಂದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿಗಳು

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತುಮಕೂರಿನ ಪ್ರತಿಷ್ಠಿತ ವಿದ್ಯಾನಿಧಿ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿ ಗಮನಸೆಳೆದಿದೆ. ಈ ಬಾರಿ ವಾಣಿಜ್ಯ ವಿಭಾಗದ ರೋಹನ್ ಹಾಗೂ ಪೂರ್ವಿ ತಲಾ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಗುಬ್ಬಿಯ ಪೂರ್ವಿ ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ರೋಹನ್ ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಪ್ರಥಮ ರ್ಯಾಂಕ್ ಪಡೆದ ಜ್ಞಾನವಿ ಸಹೋದರನಾದ ರೋಹನ್ ಕೂಡ ಈ ಬಾರಿ ಶೇ.99.5 ಅಂಕ ಗಳಿಸಿದ್ದಾರೆ. ಫಲಿತಾಂಶದ ನಂತರ ಕಾಲೇಜಿನಲ್ಲಿ ಸಂಭ್ರಮಾಚರಣೆ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.




Address

Bangalore

Alerts

Be the first to know and let us send you an email when Trending News ಟ್ರೆಂಡಿಂಗ್ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Shortcuts

Share