CICK

CICK Just i want to publish the latest updated news

16/04/2021
ಫ್ರೆಂಡ್ಸ್ ನಮ್ಮ ಕಿಚ್ಚ ಸುದೀಪ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಒಲಿದು ಬಂದಿದೆ..
06/02/2021

ಫ್ರೆಂಡ್ಸ್ ನಮ್ಮ ಕಿಚ್ಚ ಸುದೀಪ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಒಲಿದು ಬಂದಿದೆ..

18/09/2020

ಚೀನಾದಲ್ಲಿ ಪತ್ತೆಯಾಯ್ತು ಮತ್ತೊಂದು ' ಬ್ಯಾಕ್ಟೀರಿಯಾ ಕಾಯಿಲೆ '! ಇದು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆಯಂತೆ.

07/05/2020

ಕೊರೋನಾ ಎಫೆಕ್ಟ್ ನಿಂದಾದ ದಾಖಲೆಗಳ ಪಟ್ಟಿಗೆ ಮತ್ತೊಂದು ಹೊಸ ದಾಖಲೆ ಸೇರ್ಪಡೆ.
ಭಾರತದಲ್ಲಿ ೯ ತಿಂಗಳಲ್ಲಿ ೨೦ ದಶಲಕ್ಷ ಶಿಶುಗಳ ಜನನವಾಗಲಿದೆ.

21/04/2020

ಸರ್ ಆ ಪಾದರಾಯನಪುರ ಗಲಾಟೆ ಮಾಡಿದ ಎಲ್ಲರಿಗು ಗಲ್ಲು ಶಿಕ್ಷೆ ಕೊಡಿ ಅಂದ್ರೆನೆ ಬೇರೆ ಯಾರು ಇಂಥಾ ಕೃತ್ಯ ಮಾಡೋದಿಲ್ಲ. ಏನು ಮಾಡಲ್ಲ‌ ಅನ್ನೊ ಧೈರ್ಯದ ದಿಮಾಕಿಂದಾನೆ ಹೀಗಾಗ್ತಿದೆ ಇದು.

16/04/2020

ಜಗತ್ತಿನ ಎಲ್ಲಾ ದೇಶಗಳು ಭಾರತಕ್ಕೆ ಧನ್ಯವಾದಗಳನ್ನು ತಿಳಿಸ್ತಾ ಇವೆ. ಆದ್ರೆ ನಮ್ಮ ಭಾರತದಲ್ಲಿ ಮಾತ್ರ ಏನ ಹೇಳೊಹಾಗಿಲ್ಲ ಅದನ್ನ ಆ ರೇಂಜ್ ಗೆ ನಡಿತಾ ಇದೆ.

15/04/2020

ಸ್ನೇಹಿತರೆ ಮೋದಿಜಿ ಬೆಳಿಗ್ಗೆ 4:30 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆವರೆಗೆ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಪುಣ್ಯ.
ನಮ್ಮ ಪ್ರಧಾನಿ ನಮ್ಮ ಹೆಮ್ಮೆ.

14/04/2020

ಲಾಕ್ ಡೌನ್ ಮುಗಿದ ನಂತರ ಕೇಂದ್ರ ಸರ್ಕಾರ 12 ಗಂಟೆಗಳ ಕಾಲ ಕೆಲಸ ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

Address

Belgaum
591104

Telephone

+919036342763

Website

Alerts

Be the first to know and let us send you an email when CICK posts news and promotions. Your email address will not be used for any other purpose, and you can unsubscribe at any time.

Contact The Business

Send a message to CICK:

Share