Ukpulseofficial

Ukpulseofficial ಉತ್ತರ ಕರ್ನಾಟಕ ದ್ವನಿ | ಸುದ್ದಿ | ರಾಜಕೀಯ | ಜನಸಮಸ್ಯ | ರೈತ | politics | localnews | youth | people

17/02/2026

ಬಿಡಿಸಿಸಿ ಬ್ಯಾಂಕ್ ಗೆ ಜಯಶೀಲ ಶೆಟ್ಟಿ ಇಟ್ಟ ಅಡಮಾನ ಬಗ್ಗೆ ವಾಸನೆ ?

09/02/2026

ಬಿಡಿಸಿಸಿ ಆಡಳಿತ ಮಂಡಲಿಯಿಂದ ಮಹತ್ವದ ಸುದ್ದಿಗೋಷ್ಠಿ ॥ ಜಯಶೀಲ ಶೆಟ್ಟಿಗೆ ಕೊಟ್ಟಿರುವ ಸಾಲದ ಬಗ್ಗೆಯೂ ಪ್ರಸ್ತಾಪ ॥ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಉಪಾಧ್ಯಕ್ಷ ರಾಜು ಕಾಗೆ ಬಾಲಚಂದ್ರ ಜಾರಕಿಹೊಳಿ ಮತ್ತು ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
#ಜಾರಕಿಹೊಳಿ

09/02/2026

ಬಂಡಿಗಣಿ ಶ್ರೀಮಠದ ಕುರಿತು ಮಾಹಿತಿ ನೀಡಿದ ಚೌಗುಲೆ ವಕೀಲರು

07/02/2026

ರವಿವಾರ ಸಂಕೇಶ್ವರದಲ್ಲಿ ಜರುಗಲಿರುವ ಹಿಂದೂ ಸಮಾವೇಶದ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಮಾಹಿತಿ ನೀಡಿದ ರಮೇಶ ಕತ್ತಿ.

05/02/2026

ಮರಗಳ ಮಾರಣಹೋಮಕ್ಕೆ ಜಿಲ್ಲಾಧಿಕಾರಿಗಳ ಸ್ಪಷ್ಟಣೆ.

05/02/2026

ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಮರ್ಡರ್ 🛑

01/02/2026

ಗೋಕಾಕ ನಗರದ ಲಕ್ಷ್ಮಿ ಸಿನಿಮಾ ಮಂದಿರದ ಎದಿರುಗಡೆ ಪುನಿತರಾಜಕುಮಾರ ಅವರ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ವಿನೋದ ರಾಜಕುಮಾರ ಬಾಗವಹಿಸಿ ಉದ್ಘಾಟಿಸಿದರು.

01/02/2026

ರೈತ ಮುಖಂಡರ ಏನ್ ಹೇಳಿದಾರ ಕೇಳ್ರಿ #ಗೋಕಾಕ್

Address

Uttar
Belgaum

Website

Alerts

Be the first to know and let us send you an email when Ukpulseofficial posts news and promotions. Your email address will not be used for any other purpose, and you can unsubscribe at any time.

Shortcuts

Share

Category