13/05/2023
ನಮ್ಮ ಪ್ರಣಾಳಿಕೆ ಗೆದ್ದಿದೆ, ನಮ್ಮ ಆಲೋಚನೆ ಗೆದ್ದಿದೆ, ರಾಜ್ಯದ ರಾಜಕಾರಣವನ್ನು ನಮ್ಮ ವಿಚಾರಗಳಿಂದ ತುಂಬಿದ್ದೇವೆ
ಇಂದು ಬೇರೆ ಎಲ್ಲ ಗೆದ್ದ ಸೋತ ಪಕ್ಷಗಳು ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾತನಾಡುವಂತೆ ಮಾಡಿದ್ದೇವೆ
ಗೆದ್ದವರು ಕೆಲಸ ಸರಿಯಾಗಿ ಮಾಡಿ , ಆಮ್ ಆದ್ಮಿ ಪಾರ್ಟಿ ಜನರ ದನಿಯಾಗಿ ಕೆಲಸ ಮಾಡಲಿದೆ
ನಮ್ಮ ಹೋರಾಟ ಎಂದಿಗೂ ನಿಲ್ಲದು..