Namma Chikodi

Namma Chikodi Information About Chikodi and Belagavi district. All current affairs, Religious & other Information..
(1)

ಚಿಕ್ಕೋಡಿ ಪಟ್ಟಣದ ಗಣಪತಿ ಪೆಟದ ಕವಟಗಿಮಠ ಮನೆತನದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಂಬಾಬಾಯಿ ಮಂದಿರ ಸುಂದರ ಚಿತ್ರ....
15/04/2026

ಚಿಕ್ಕೋಡಿ ಪಟ್ಟಣದ ಗಣಪತಿ ಪೆಟದ ಕವಟಗಿಮಠ ಮನೆತನದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಂಬಾಬಾಯಿ ಮಂದಿರ ಸುಂದರ ಚಿತ್ರ....

ಭಾರತದ ಧ್ವನಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ, ತನ್ನ ಕೋಗಿಲೆಯ ಕಂಠಸಿರಿ ಮೂಲಕ 11 ಸಾವಿರಕ್ಕಿಂತ ಹೆಚ್ಚು  ಹಾಡುಗಳನ್ನು ಹಾಡಿ, ಗಿನ್ನಿಸ್ ರ...
12/04/2026

ಭಾರತದ ಧ್ವನಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ, ತನ್ನ ಕೋಗಿಲೆಯ ಕಂಠಸಿರಿ ಮೂಲಕ 11 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿ, ಗಿನ್ನಿಸ್ ರೆಕಾರ್ಡ್ ಬರೆದವರು. 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿ ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು ಶ್ರೀಮತಿ ಆಶಾ ಬೋಸ್ಲೆಯವರು. ಅವರ ನಿಧನ ಸುದ್ದಿ ತಿಳಿದು ಆಘಾತವಾಯಿತು. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲೆಂದು ಪ್ರಾರ್ಥಿಸುವೆ..

ಅಥಣಿ 🔁 ಬೆಂಗಳೂರು (ಪಲ್ಲಕ್ಕಿ ಬಸ್ ಸೇವೆ )(ವ್ಹಾಯಾ :- ಐನಾಪುರ, ಉಗಾರ, ಅಂಕಲಿ, ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ)ಪಲ್ಲಕ...
12/04/2026

ಅಥಣಿ 🔁 ಬೆಂಗಳೂರು (ಪಲ್ಲಕ್ಕಿ ಬಸ್ ಸೇವೆ )

(ವ್ಹಾಯಾ :- ಐನಾಪುರ, ಉಗಾರ, ಅಂಕಲಿ, ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ)

ಪಲ್ಲಕ್ಕಿ ನೂತನ ನಾನ್ ಎಸಿ ಸ್ಲಿಪರ್ ಸಾರಿಗೆ ಸೇವೆ

ಅಥಣಿ 🔁 ಬೆಂಗಳೂರು

ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ಗೆ ಭೇಟಿ ನೀಡಿ.

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಶ್ರೀ ಹನುಮಾನ ದೇವಸ್ಥಾನಕ್ಕೆ ಮಹಾರಾಷ್ಟ್ರದ ಸಚಿವರಾದ ಶ್ರೀ ಹಸನ ಮುಶ್ರೀಫ್ ಭೇಟಿ ನೀಡಿ ವಿಶೇಷ ಪೂಜೆ...
12/04/2026

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಶ್ರೀ ಹನುಮಾನ ದೇವಸ್ಥಾನಕ್ಕೆ ಮಹಾರಾಷ್ಟ್ರದ ಸಚಿವರಾದ ಶ್ರೀ ಹಸನ ಮುಶ್ರೀಫ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಮ್ಮ ಚಿಕ್ಕೋಡಿ....
11/04/2026

ನಮ್ಮ ಚಿಕ್ಕೋಡಿ....

ಅಸ್ಪೃಶ್ಯತೆ, ಜಾತೀಯತೆ ಹಾಗೂ ದೀನದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲ...
11/04/2026

ಅಸ್ಪೃಶ್ಯತೆ, ಜಾತೀಯತೆ ಹಾಗೂ ದೀನದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಗೌರವಪೂರ್ಣ ನಮನಗಳು.

ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಸೇರಿ ದೇಶದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ ದೂರದೃಷ್ಟಿಯುಳ್ಳ ಮಹಾನ್ ಚಿಂತಕರು.

ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಹೋರಾಟದಲ್ಲಿ ಅವರು ಸದಾ ಪ್ರೇರಣೆಯಾಗಿ ಉಳಿದಿದ್ದಾರೆ.

ಶ್ರೀ ಸಂಪಾದನ ಚರಮೂರ್ತಿಮಠ, ಚಿಕ್ಕೋಡಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ॥ಆಧ್ಯಾತ್ಮಿಕ ಪ್ರವಚನ॥ ರವಿವಾರ ದಿನಾಂಕ 12-04-20246  ಸಾಯಂಕಾಲ 7-00...
11/04/2026

ಶ್ರೀ ಸಂಪಾದನ ಚರಮೂರ್ತಿಮಠ, ಚಿಕ್ಕೋಡಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ॥ಆಧ್ಯಾತ್ಮಿಕ ಪ್ರವಚನ॥ ರವಿವಾರ ದಿನಾಂಕ 12-04-20246 ಸಾಯಂಕಾಲ 7-00 ಗಂಟೆಗೆ ಪ್ರಾರಂಭವಾಗಲಿದ್ದು ಚಿಕ್ಕೋಡಿ ಮಹಾನಗರದ ಎಲ್ಲ ಸದ್ಭಕ್ತರು ಆಗಮಿಸಬೇಕಾಗಿ ವಿನಂತಿ

‘’ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’’

09/04/2026

ಕೇದಾರನಾಥ ದೇವಾಲಯ....

ನೋಕಿಯಾ 6600 ಒಂದು ಕಾಲದಲ್ಲಿ ಹಲವರಿಗೆ ಕನಸಿನ ಫೋನ್ ಆಗಿತ್ತು ಅಲ್ವಾ....
08/04/2026

ನೋಕಿಯಾ 6600 ಒಂದು ಕಾಲದಲ್ಲಿ ಹಲವರಿಗೆ ಕನಸಿನ ಫೋನ್ ಆಗಿತ್ತು ಅಲ್ವಾ....

ಅಸಂಖ್ಯಾತ ಪ್ರಯಾಣಿಕರ ಬೇಡಿಕೆಯ "ಅಥಣಿ ಚಿಕ್ಕೋಡಿ ಬೆಳಗಾವಿ ಹುಬ್ಬಳ್ಳಿ ಹುಂಚಾ " ಬಸ್ಸು ತಾ 7.4.2026 ರಿಂದ ಪ್ರಾರಂಭವಾಗಿದೆ...
07/04/2026

ಅಸಂಖ್ಯಾತ ಪ್ರಯಾಣಿಕರ ಬೇಡಿಕೆಯ "ಅಥಣಿ ಚಿಕ್ಕೋಡಿ ಬೆಳಗಾವಿ ಹುಬ್ಬಳ್ಳಿ ಹುಂಚಾ " ಬಸ್ಸು ತಾ 7.4.2026 ರಿಂದ ಪ್ರಾರಂಭವಾಗಿದೆ...

ಲಿಂಗೈಕ್ಯ ಶ್ರೀ ಎಂ.ಕೆ ಕವಟಗಿಮಠ ಅವರ 29ನೇ ಪುಣ್ಯಸ್ಮರಣೆ..(07-04-2026)ಖರೆ ಕಿಂಗ್ ಮೇಕರ್ MK ಅಣ್ಣಾ , ಅಂದಿನ ಪ್ರಧಾನಿ ರಾಜೀವ ಗಾಂಧಿ, ಪ್ರಧ...
06/04/2026

ಲಿಂಗೈಕ್ಯ ಶ್ರೀ ಎಂ.ಕೆ ಕವಟಗಿಮಠ ಅವರ 29ನೇ ಪುಣ್ಯಸ್ಮರಣೆ..
(07-04-2026)
ಖರೆ ಕಿಂಗ್ ಮೇಕರ್ MK ಅಣ್ಣಾ , ಅಂದಿನ ಪ್ರಧಾನಿ ರಾಜೀವ ಗಾಂಧಿ, ಪ್ರಧಾನಿ ಪಿ.ವ್ಹಿ.ನರಸಿಂಹರಾವ, ಮುಖ್ಯಮಂತ್ರಿಗಳಾದ ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ, ಕೇಂದ್ರ ಮಂತ್ರಿ ಬಿ. ಶಂಕರಾನಂದ, ಡಾ. ಪ್ರಭಾಕರ್ ಕೊರೆ ಹಾಗೂ ಇನ್ನಿತರರ ಜೊತೆ ಹಳೆ ಚಿತ್ರಗಳು....

17/03/2026

17-03-2026 : ಬೆಳಗಾವಿ ನಗರದಲ್ಲಿ ಭಾರೀ ಮಳೆ ⛈️

Address

Chikodi

Website

Alerts

Be the first to know and let us send you an email when Namma Chikodi posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Chikodi:

Share