ಜಯಕರ್ನಾಟಕ ಸ್ವಚ್ಛತಾ ಅಭಿಯಾನ

  • Home
  • India
  • Mandya
  • ಜಯಕರ್ನಾಟಕ ಸ್ವಚ್ಛತಾ ಅಭಿಯಾನ

ಜಯಕರ್ನಾಟಕ ಸ್ವಚ್ಛತಾ ಅಭಿಯಾನ Contact information, map and directions, contact form, opening hours, services, ratings, photos, videos and announcements from ಜಯಕರ್ನಾಟಕ ಸ್ವಚ್ಛತಾ ಅಭಿಯಾನ, Mandya.

06/01/2026
15/05/2025
ಶ್ರೀ ಬಸವೇಶ್ವರ ಬೋರವೆಲ್ಸ್ಡಾ.ಎಸ್.ನಾರಾಯಣ್. ಮಂಡ್ಯ. ನಾವು25 ವರ್ಷಗಳಿಂದ  ಮಂಡ್ಯ ಜನತೆಯ ಜೊತೆ ಪ್ರೀತಿ ಪಾತ್ರರಾಗಿ ಕೆಲಸ ನಿರ್ವಹಿಸುತ್ತಾ ಬಂದ...
08/09/2019

ಶ್ರೀ ಬಸವೇಶ್ವರ ಬೋರವೆಲ್ಸ್
ಡಾ.ಎಸ್.ನಾರಾಯಣ್. ಮಂಡ್ಯ.

ನಾವು
25 ವರ್ಷಗಳಿಂದ ಮಂಡ್ಯ ಜನತೆಯ ಜೊತೆ ಪ್ರೀತಿ ಪಾತ್ರರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ.
ಅತ್ಯುತ್ತಮವಾಗಿ ಗುಣಮಟ್ಟದ ಕೊಳವೆಬಾವಿಗಳನ್ನು ಕೊರೆಯಲು ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸಿ ಅನುಭವವುಳ್ಳ ಪರಿಣಿತರು ನಮ್ಮಲಿ ಇದ್ದಾರೆ.
ಉತ್ತಮ ಗುಣಮಟ್ಟದ ಪೈಪ್ ಗಳನ್ನ ಸುರಕ್ಷಿತವಾಗಿ ಅಳವಡಿಸುವ ಪರಿಣಿತರು ಕೂಡ ನಮ್ಮಲ್ಲಿ ಇದ್ದಾರೆ.ಸರ್ಕಾರದ ಕೆಲವು ಇಲಾಖೆ ಗಳಿಗೆ,
ನಿಮ್ಮ ಮನೆಗಳಿಗೆ, ನಿಮ್ಮ ಜಮೀನುಗಳಿಗೆ, ನಿಮ್ಮ ನಿವೇಶನಗಳಿಗೆ.ಮತ್ತು ನಿಮ್ಮ ಕಮರ್ಷಿಯಲ್ ಬಿಲ್ಡಿಂಗ್ ಗಳಿಗೆ,ಕೊಳವೆಬಾವಿ ಕೊರೆಯಲು ಬೇಕಾದ ಸರ್ಕಾರದ ಎಲ್ಲಾ ಅನುಮತಿಯನ್ನು ಪಡೆದಿದೆ. ಇದರ ಜೊತೆಗೆ ಸಮಾಜ ಸೇವೆಗಳಿಗೆ ಸಹಕಾರಿಯಾಗಿ ಕೂಡ ನಮ್ಮ ಕಂಪನಿ ಕೈ ಜೋಡಿಸಿದೆ.
ಮತ್ತು ಇತಿಹಾಸ ಪುರುಷರ ಜಯಂತಿ ಗಳನ್ನು ಆಚರಿಸುತ್ತಾ ಬಂದಿದೆ. ಇದಕ್ಕೆಲ್ಲಾ ಕಾರಣ ನಮ್ಮ ಮಂಡ್ಯದ ಜನತೆ.
ಸುದೀರ್ಘವಾಗಿ 25 ವರ್ಷಗಳು ನಮ್ಮ ಬಸವೇಶ್ವರ ಬೋರವೆಲ್ಸ್ ಕಂಪನಿಗೆ ಕೆಲಸನೀಡಿದವರು ಬರೀ ಗ್ರಾಹಕರಲ್ಲ ಅವರು ನಮ್ಮ ದೇವರಂತೆ ಅವರ ಕೆಲಸ ದೇವರ ಕೆಲಸವೆಂದು ನಾವು ನಿರ್ವಹಿಸಿದ್ದೇವೆ. ನಮ್ಮ ಕಂಪನಿಗೆ ಸಹಕಾರ ನೀಡಿದ ಸರ್ವರಿಗೂ ತುಂಬು ಹೃದಯದ ಅನಂತ ಅನಂತ ಧನ್ಯವಾದಗಳು🙏🙏🙏🙏🙏🌹🌹🌹🌹💐💐💐💐💐🌱🌱🌱🙏🙏🙏🙏🙏🙏
ಇಂತಿ.
ಡಾ.ಎಸ್.ನಾರಾಯಣ್
ಮೊ.9880783338

Address

Mandya

Website

Alerts

Be the first to know and let us send you an email when ಜಯಕರ್ನಾಟಕ ಸ್ವಚ್ಛತಾ ಅಭಿಯಾನ posts news and promotions. Your email address will not be used for any other purpose, and you can unsubscribe at any time.

Share