SRImaa

SRImaa SRImaa gold&silver works .

ಇಡೀ ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿತ್ತು.ಕೊನೆಗೂ ತಮ್ಮ ಶ್ರಮ ಪ್ರೇಕ್ಷಕರ  ಮುಂದೆ ಬರುತ್ತದೆ ಶ್ರಮಕ್ಕೆ ತಕ್ಕಫಲ ಸಿಗುತ್ತದೆ ಎಂಬ ವಿಶ್ವಾಸ ...
20/04/2020

ಇಡೀ ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿತ್ತು.ಕೊನೆಗೂ ತಮ್ಮ ಶ್ರಮ ಪ್ರೇಕ್ಷಕರ ಮುಂದೆ ಬರುತ್ತದೆ ಶ್ರಮಕ್ಕೆ ತಕ್ಕಫಲ ಸಿಗುತ್ತದೆ ಎಂಬ ವಿಶ್ವಾಸ ಕೂಡಾ ಇದೆ.ಇದೆಂತ ತಲೆಬುಡ ಅರ್ಥವಾಗದ ಮಾತು ಅಂತ ಅಂದ್ಕೊಂಡ್ರ,ಇದುವೆ JKಹಾಗೂ SREEMA ಜಂಟಿ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡ *C-19* ಎಂಬ ಚಿತ್ರದ ವಿಶೇಷತೆಗಳು
ಶರತ್ ಚಿತ್ರದ ನಿರ್ದೇಶನದೊಂದಿಗೆ ಚಿತ್ರದ ನಾಯಕ ನಟನಾಗಿ ಕಾಣಿಸಿಗೊಂಡಿದ್ದಾರೆ,ಇವರ ಹಿರಿಯ ಸಹೋದರ ವರಪ್ರಸಾದ್ ಚಿತ್ರದ ಕಥೆಯನ್ನು ಬರೆದಿರುತ್ತಾರೆ.ಕಲಾ ನಿರ್ದೇಶನದಲ್ಲಿ ಪವನ್ ಕುಮಾರ್ ರವರು ತಮ್ಮ ಕಲಾಪ್ರೌಡಿಮೆಯನ್ನು ಮೆರೆದಿದ್ದರೆ ಸಹ ನಿರ್ದೇಶಕರಾಗಿ ತೇಜಸ್ಸ್ ರವರು ಸಹಕರಿಸಿರುತ್ತಾರೆ.
ಕೊರೋನ ಮೂಲದ ಕಥಾಹಂದರ ಹೊಂದಿದ ಚಿತ್ರದಲ್ಲಿ ರಾಜೇಶ್ ,ಮಿಥುನ್,ಚರಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಚಿತ್ರಪ್ರಿಯರಿಗೆ ಹೊಸ ಅನುಭವ ನೀಡುವ *C-19* ಬರೊಬ್ಬರಿ 8 ನಿಮಿಷ ಕಾಲವಕಾಶ ಹೊಂದಿದೆ.ನೈಜತೆಯನ್ನು ಬಿಂಭಿಸುವ ವರಪ್ರಸಾದ್ರವರ ಛಾಯಗ್ರಹಣವು ಚಿತ್ರದ ವಿಶೇಷತೆಗಳಲೊಂದು.
*C-19* ಹೊಸ ಚಿತ್ರ ಮೇಕರ್ಸ್ ಗಳಿಗೆ ಪ್ರೇರಣೆಯಾಗಬಹುದಾದ ಚಿತ್ರವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ನಿರ್ದೇಶಕರಾದ Kj ಶರತ್ ರವರು.

Address


Telephone

+919633954492

Website

Alerts

Be the first to know and let us send you an email when SRImaa posts news and promotions. Your email address will not be used for any other purpose, and you can unsubscribe at any time.

  • Want your business to be the top-listed Advertising & Marketing Company?

Share