Karnataka Jaanapadaloka

  • Home
  • Karnataka Jaanapadaloka

Karnataka Jaanapadaloka Janapada Loka or Folk world is an institution that is dedicated to preserving and propagating the ru L. Nage Gowda.

Janapada Loka or Folk world is an institution that is dedicated to preserving and propagating the rural folk culture of Karnataka. It is a part of the Karnataka Janapada Parishat and is situated in Ramanagara district on the Bangalore-Mysore highway. It is set up on a 15-acre campus, where rural milieus from Karnataka have been recreated. It also houses a wide array of rural artifacts depicting th

e essence of folk literature, music, dance, festivals, sculpture and lifestyle. It is the brainchild of the folklore enthusiast, the late Shri H. Janapada Loka provides an opportunity for rural artisans, musicians and craftspeople to showcase their art. and provides a platform for marketing these works of art. The main attraction of Janapada Loka is the folks arts museum, which plays host to artifacts belonging to the folk culture, along with different instruments of music, agriculture and farming.

ಜಾನಪದ ಮತ್ತು  ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಅವಧಿ ವಿಸ್ತರಣೆ ಮಾಡಲಾಗಿದೆ. 31.08.2024 ರವರೆಗೆ ಅರ್ಜಿ ಸಲ್ಲಿಸಬಹುದು.
22/08/2024

ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಅವಧಿ ವಿಸ್ತರಣೆ ಮಾಡಲಾಗಿದೆ. 31.08.2024 ರವರೆಗೆ ಅರ್ಜಿ ಸಲ್ಲಿಸಬಹುದು.

ವಿಶ್ವ ಜಾನಪದ ದಿನಾಚರಣೆ-2024
22/08/2024

ವಿಶ್ವ ಜಾನಪದ ದಿನಾಚರಣೆ-2024

ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
17/08/2024

ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

"ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ" ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2024-25 ಸಾಲಿನ ಪ್ರವೇಶ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ...
10/08/2024

"ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ" ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2024-25 ಸಾಲಿನ ಪ್ರವೇಶ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Lokasiri-97
10/08/2024

Lokasiri-97

Lokasiri-95
06/06/2024

Lokasiri-95

Lokasiri-94
11/05/2024

Lokasiri-94

ಗ್ರಾಮೀಣ ಮಕ್ಕಳ ವಿಕಸನ ಶಿಬಿರ – ೨೦೨೪
29/04/2024

ಗ್ರಾಮೀಣ ಮಕ್ಕಳ ವಿಕಸನ ಶಿಬಿರ – ೨೦೨೪

17/04/2024
ಲೋಕಸಿರಿ ತಿಂಗಳ ಅತಿಥಿ ೯೩ ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಪ್ರೊ. ಹಿ ಚಿ. ಬೋರಲಿಂ...
17/04/2024

ಲೋಕಸಿರಿ ತಿಂಗಳ ಅತಿಥಿ ೯೩ ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಪ್ರೊ. ಹಿ ಚಿ. ಬೋರಲಿಂಗಯ್ಯ, ಹೆಸರಾಂತ ಗೊರವರ ಕಲಾವಿದ ಗೊರವರ ಕೆಂಚಮಲ್ಲಯ್ಯ ತಂಡದ ಕೊಂಡಿಯಾಗಿ ಪೂಜಾರಿ ಮಲ್ಲಯ್ಯ ಕಲೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಇಂದು ಕಲೆ ಮತ್ತು ಕಲಾವಿದರನ್ನು ಉಳಿಸಿ ಕೊಳ್ಳುವುದು ಒಂದು ಸವಾಲಾಗಿದೆ. ದೇಸಿ ಚಿಂತನೆಯ ನಾಗೇಗೌಡರು ಆಧುನಿಕ ಕಾಲಘಟ್ಟದ ಜೀವನ ಪದ್ಧತಿ ಉಳಿ ಬೆಳೆಸಲು ಜಾನಪದ ಲೋಕ ಕಟ್ಟಿದರು. ಅವರ ಆಶಯದಂತೆ ನಮ್ಮ ಸಂಸ್ಥೆ ಪ್ರತಿ ತಿಂಗಳು ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ಜೊತೆಗೆ ಕಲಾವಿದರಿಗೆ ಆತ್ಮ ವಿಶ್ವಾಸ ತುಂಬಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ರವಿಕುಮಾರ್ ಹೆಚ್.ಡಿ ಮಾತನಾಡಿ ಎಚ್.ಎಲ್ ನಾಗೇಗೌಡರು ಜಾನಪದ ಲೋಕದ ಬ್ರಹ್ಮ. ಹೊರಗೆ ಎಲ್ಲೇ ಹೋದರು ಜಾನಪದಕ್ಕೆ ಇಷ್ಟು ಪ್ರೋತ್ಸಾಹ ನೀಡಿಲ್ಲ ನೀಡುತ್ತಿಲ್ಲ. ಅಳಿವಿನಂಚಿನಲ್ಲಿರುವ ಕಲೆ ಕಲಾವಿದರನ್ನು ಹುಡುಕಿ ಗೌರವ ನೀಡುತ್ತಿರುವುದು ಶ್ಲಾಘನೀಯ. ಹಿಂದೆ ಕಲಾವಿದರು ಊರ ತುಂಬಾ ಇದ್ದರು; ಇಂದು ಊರಿಗೆ ಒಬ್ಬರನ್ನು ಹುಡುಕುವುದು ಕಷ್ಟವಾಗಿದೆ. ಮಕ್ಕಳು ಹಟ ಮಾಡಿದರೆ ಗೋಡಬಡಯ್ಯ ಕರೀತೀನಿ ಎಂದು ಭಯ ಪಡಿಸಿ ಧೈರ್ಯ ತುಂಬುತ್ತಿದ್ದರು ಎನ್ನುವ ಮೂಲಕ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡರು. ರಾಮನಗರ ಜಿಲ್ಲಾ ಘಟಕದ ಕರ್ನಾಟಕ ಪರಿಷತ್ತಿನ ಅಧ್ಯಕ್ಷರಾದ ಸು.ತಾ.ರಾಮೇಗೌಡ ಮಾತನಾಡಿ ಲೋಕ ಕಟ್ಟುವ ಸಂದರ್ಭದಲ್ಲಿ ನಾಗೇಗೌಡರು ಒಂದು ಚಿಕ್ಕ ಶೆಡ್ ನಿರ್ಮಾಣಮಾಡಿ ರಾತ್ರಿ ಇಡೀ ಕಲಾವಿದರನ್ನು ಕರೆಸಿ ಹಾಡಿಸುತ್ತಿದ್ದರು. ಅವರಲ್ಲಿ ಗೊರವರ ಕೆಂಚ ಮಲ್ಲಯ್ಯ ಕೂಡ ಒಬ್ಬರು ಎಂದರು. ಪೂಜಾರಿ ಮಲ್ಲಯ್ಯ ತಂಡದವರು ಗೊರವರ ವೇಷ ಭೂಷಣ ಕಳೆದುಕೊಂಡಿದ್ದು ಅದಕ್ಕೆ ತಗುಲುವ ವೆಚ್ಚದ ಪಟ್ಟಿ ನೀಡಿದರೆ ಐದು ಜೊತೆ ಬಟ್ಟೆ ಕೊಡಿಸುವ ವ್ಯವಸ್ಥೆ ಮಾಡಿಸುವುದಾಗಿ ಕಲಾವಿದರಿಗೆ ಭರವಸೆ ನೀಡಿದರು.
ಗೌರವ ಸ್ವಿಕರಿಸಿದ ಶ್ರೀ ಪೂಜಾರಿ ಮಲ್ಲಯ್ಯ ಮತ್ತು ತಂಡದವರು ಮೈಲಾರಲಿಂಗನ ಮಹಾಕಾವ್ಯ, ಮಾದೇಶ್ವರ , ಅರ್ಜುನ ಜೋಗಿ ಪದಗಳನ್ನು ಹಾಡಿದರು. ಮಲ್ಲಯ್ಯ, ರಾಜು, ಮುತ್ತರಾಜು, ಸುರೇಶ್ ಕೆ.ಎಂ ಹಾಡಿಗೆ ದನಿಗೂಡಿಸಿದರು. ಬಾಲ್ಯದ ದಿನಗಳಲ್ಲಿ ಕಲೆ ಪ್ರದರ್ಶಿಸುತ್ತಾ ಅನ್ನಕ್ಕಾಗಿ ಪಡುತ್ತಿದ್ದ ಬದುಕು ಬವಣೆಯನ್ನು ಸಂವಾದದಲ್ಲಿ ಹಂಚಿಕೊAಡರು. ತಂಡದ ಪ್ರಮುಖ ಗಾಯಕ ಜಾನಪದ ಲೋಕದ ಸಿಬ್ಬಂದಿ ಮಲ್ಲಯ್ಯ ಪ್ರೋತ್ಸಾಹವನ್ನು ಮರೆಯದೆ ನೆನಪಿಸಿಕೊಂಡರು. ಸಾಹಿತಿ ವಿಜಯ ರಾಂಪುರ, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸರಸವಾಣಿ ಕೆ. ಕ್ಯೂರೇಟರ್ ಡಾ.ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಪ್ರದೀಪ್ ಎಸ್ ಜಾನಪದ ಲೋಕದ ಸಿಬ್ಬಂದಿಗಳು, ರೂರಲ್ ಪದವಿ ಕಾಲೇಜು, ಬೆಂಗಳೂರಿನ ನಾಗರಬಾವಿಯ ಬಿ.ಬಿ.ಎಂ.ಪಿ ಮಹಿಳಾ ಪದವಿ ಕಾಲೇಜಿನ ಇಂಟರ್ನ್ಶಿಪ್ ಮತ್ತು ಜಾನಪದ ಲೋಕದ ಡಿಪ್ಲಮೊ ವಿದ್ಯಾರ್ಥಿಗಳು ಭಾಗವಹಿಸಿದ್ದರು..

ಲೋಕಸಿರಿ – ೯೩ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮಶ್ರೀ ಪೂಜಾರಿ ಮಲ್ಲಯ್ಯ -ಗೊರವರ ಕ...
13/04/2024

ಲೋಕಸಿರಿ – ೯೩
ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮ
ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮ
ಶ್ರೀ ಪೂಜಾರಿ ಮಲ್ಲಯ್ಯ -ಗೊರವರ ಕುಣಿತ ಕಲಾವಿದರು

Address


Alerts

Be the first to know and let us send you an email when Karnataka Jaanapadaloka posts news and promotions. Your email address will not be used for any other purpose, and you can unsubscribe at any time.

  • Want your business to be the top-listed Advertising & Marketing Company?

Share