Namma Chikodi

Namma Chikodi Information About Chikodi and Belagavi district. All current affairs, Religious & other Information..
(1)

10/06/2026
ಚಿಕ್ಕೋಡಿಯ ಶ್ರೀ ಸಾಯಿ ಸೇವಾ ಪರಿವಾರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ಸ್ ವಿತರಣೆ ಕಾರ್ಯಕ್ರಮ...
09/06/2026

ಚಿಕ್ಕೋಡಿಯ ಶ್ರೀ ಸಾಯಿ ಸೇವಾ ಪರಿವಾರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ಸ್ ವಿತರಣೆ ಕಾರ್ಯಕ್ರಮ...

ಚಿಕ್ಕೋಡಿ : ವಿಕಲಚೇತನರಿಗೆ ಸಾಧನ-ಸಲಕರಣೆ, ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್ ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.ವಿಕಲಚೇತನರು ಜೀವನದಲ್ಲಿ ...
09/06/2026

ಚಿಕ್ಕೋಡಿ : ವಿಕಲಚೇತನರಿಗೆ ಸಾಧನ-ಸಲಕರಣೆ, ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್ ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.

ವಿಕಲಚೇತನರು ಜೀವನದಲ್ಲಿ ಧೃತಿಗೆಡಬಾರದು. ಕ್ಷೇತ್ರದ ಪ್ರತಿಯೊಂದು ಗ್ರಾಮದ ವಿಕಲಚೇತನರಿಗೂ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.
ಚಿಕ್ಕೋಡಿ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಕಲಚೇತನ ನಾಗರಿಕರಿಗೆ ವಿವಿಧ ಸಾಧನ-ಸಲಕರಣೆ ಹಾಗೂ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಅಂತರರಾಷ್ಟ್ರೀಯ ವಿಕಲಚೇತನ ಈಜುಪಟು ರಾಘವೇಂದ್ರ ಅನ್ವೇಕರ್ ಅವರ ಸಾಧನೆ ಎಲ್ಲರಿಗೂ ಆದರ್ಶಪ್ರಾಯ ಎಂದು ತಿಳಿಸಿದ ಅವರು, ಶಿಕ್ಷಣ ಕ್ಷೇತ್ರಕ್ಕೂ ತಾವು ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಜಾರಕಿಹೊಳಿ ಮತ್ತು ಹುಕ್ಕೇರಿ ಕುಟುಂಬಗಳು ಸಾಮಾನ್ಯ ಜನರ, ಮಹಿಳೆಯರ ಹಾಗೂ ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದರು. ಅಂತರರಾಷ್ಟ್ರೀಯ ಈಜುಪಟು ರಾಘವೇಂದ್ರ ಅನ್ವೇಕ‌ರ್ ಮಾತನಾಡಿ, ವಿಕಲಚೇತನರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿಯವರು 35 ವಾಟರ್ ಬೆಡ್, 25 ಗಾಲಿಕುರ್ಚಿ (ವೀಲ್‌ ಚೇರ್) 30 ಶ್ರವಣ ದೋಷ ನಿವಾರಣಾ ಸಾಧನ,18 ತ್ರಿಚಕ್ರ ಸ್ಕೂಟರ್ 10 ಟ್ಯಾಬ್‌ಗಳು,18 ಮೂರು ಚಕ್ರದ ಸೈಕಲ್ 12 ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ಗಳನ್ನು ವಿತರಿಸಿದರು.

08/06/2026

ಚಿಕ್ಕೋಡಿಯ ಸಂಸದರಾದ ಕುಮಾರಿ, ಪ್ರಿಯಾಂಕಾ ಸತೀಶ ಜಾರಕಿಹೊಳಿ ಇವರಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಂಗವಿಕಲ ನಾಗರಿಕರಿಗೆ ಸಾಧನ ಸಲಕರಣೆ ಹಾಗೂ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್ ವಿತರಣಾ ಸಮಾರಂಭ ಹಾಗೂ ಕ್ಷೇತ್ರದ ಅಂಗವಿಕಲ ನಾಗರಿಕರಿಗೆ ಸಾಧನ ಸಲಕರಣೆ ಹಾಗೂ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್ ವಿತರಣಾ ಸಮಾರಂಭ

CLE SOCIETY'S PU College ವಿದ್ಯಾರ್ಥಿ ವಿನಯ ದೊಡ್ಡಮನಿ ಅವರು KCETಯಲ್ಲಿ ಚಿಕ್ಕೋಡಿಯ ಇತಿಹಾಸದಲ್ಲಿ ಅತಿ ಹೆಚ್ಚಿನ Rank ಅಂದರೆ ರಾಜ್ಯಕ್ಕೆ ...
06/06/2026

CLE SOCIETY'S PU College ವಿದ್ಯಾರ್ಥಿ ವಿನಯ ದೊಡ್ಡಮನಿ ಅವರು KCETಯಲ್ಲಿ ಚಿಕ್ಕೋಡಿಯ ಇತಿಹಾಸದಲ್ಲಿ ಅತಿ ಹೆಚ್ಚಿನ Rank ಅಂದರೆ ರಾಜ್ಯಕ್ಕೆ 81ನೆಯ ರ್ಯಾಂಕ್ ಪಡಿದೆದ್ದಕ್ಕೆ ಹಾರ್ದಿಕ ಅಭಿನಂದನೆಗಳು...

Selectors ❎ RCB Haters ✅
06/06/2026

Selectors ❎ RCB Haters ✅

Address

Chikodi

Website

Alerts

Be the first to know and let us send you an email when Namma Chikodi posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Chikodi:

Share