Sindhanur free ADS

  • Home
  • Sindhanur free ADS

Sindhanur free ADS Send Free ads, buy ,sale, rent, e.c.t

✨ *ಶ್ರೀ ಮಹಾಲಕ್ಷ್ಮಿ ಪ್ರಸನ್ನ* ✨✨ *ಶ್ರೀ ಸರಸ್ವತಿ ಪ್ರಸನ್ನ*✨ನಮಸ್ಕಾರ, 🙏ನಮ್ಮ *ಶ್ರೀ ಧನಲಕ್ಷ್ಮಿ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ ನಿ., ಸಿಂ...
07/03/2026

✨ *ಶ್ರೀ ಮಹಾಲಕ್ಷ್ಮಿ ಪ್ರಸನ್ನ* ✨
✨ *ಶ್ರೀ ಸರಸ್ವತಿ ಪ್ರಸನ್ನ*✨

ನಮಸ್ಕಾರ, 🙏
ನಮ್ಮ *ಶ್ರೀ ಧನಲಕ್ಷ್ಮಿ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ ನಿ., ಸಿಂಧನೂರು* ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸುತ್ತಿರುವ ಸಂಭ್ರಮದಲ್ಲಿದೆ. ಈ ಸುಸಂದರ್ಭದಲ್ಲಿ ಹಮ್ಮಿಕೊಂಡಿರುವ *3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಮಹಾಲಕ್ಷ್ಮಿ ಮತ್ತು ಸರಸ್ವತಿ ಪೂಜಾ* ಕಾರ್ಯಕ್ರಮಕ್ಕೆ ತಮಗೆ ಆದರದ ಸುಸ್ವಾಗತ. 🎊

ನಮ್ಮ ಸಂಸ್ಥೆಯ ಏಳಿಗೆಯಲ್ಲಿ ನಿಮ್ಮ ಸಹಕಾರ ಅಪಾರ. ಈ ವಿಶೇಷ ದಿನದಂದು ನೀವು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ.

📅 *ದಿನಾಂಕ:* 09-03-2026, ಸೋಮವಾರ
⏰ *ಸಮಯ:* ಬೆಳಿಗ್ಗೆ 9:00 ಗಂಟೆಗೆ
📍 *ಸ್ಥಳ:* ಸಂಘದ ಕಚೇರಿ ಆವರಣ, ಆದರ್ಶ ಹಾಸ್ಪಿಟಲ್ ಹತ್ತಿರ ಆದರ್ಶ ಕಾಲೋನಿ ಸಿಂಧನೂರು.

ಇಂತಿ ನಿಮ್ಮ ಪ್ರೀತಿಯ,
*ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ*
*ಶ್ರೀ ಧನಲಕ್ಷ್ಮಿ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ ನಿ., ಸಿಂಧನೂರು.*

25/11/2024
23/11/2024
Job
06/11/2024

Job

Address


584128

Website

Alerts

Be the first to know and let us send you an email when Sindhanur free ADS posts news and promotions. Your email address will not be used for any other purpose, and you can unsubscribe at any time.

  • Want your business to be the top-listed Advertising & Marketing Company?

Share