Chairman MC&A

Chairman MC&A Contact information, map and directions, contact form, opening hours, services, ratings, photos, videos and announcements from Chairman MC&A, Advertising/Marketing, Marketing Communication & Advertising Limited 42, Millers Road, Kaverappa Layout, Vasanth Nagar, Bangalore.

ನಾಡಿನ ಸಮಸ್ತ ಜನತೆಗೆ 2023ನೇ ವರ್ಷದ ಹಾರ್ದಿಕ ಶುಭಾಶಯಗಳುಶ್ರೀ ಎಂ. ಎಸ್. ಕರಿಗೌಡ್ರಅಧ್ಯಕ್ಷರು ಕೆ.ಎಸ್.ಎಂ.ಸಿ.&ಎ. ಲಿಮಿಟೆಡ್ ಕರ್ನಾಟಕ ಸರ್ಕಾ...
01/01/2023

ನಾಡಿನ ಸಮಸ್ತ ಜನತೆಗೆ 2023ನೇ ವರ್ಷದ ಹಾರ್ದಿಕ ಶುಭಾಶಯಗಳು

ಶ್ರೀ ಎಂ. ಎಸ್. ಕರಿಗೌಡ್ರ
ಅಧ್ಯಕ್ಷರು
ಕೆ.ಎಸ್.ಎಂ.ಸಿ.&ಎ. ಲಿಮಿಟೆಡ್
ಕರ್ನಾಟಕ ಸರ್ಕಾರ

M S Karigoudar Bjp
Siddalingappa Pujari

ಕೆ.ಎಸ್.ಎಂ.ಸಿ.ಎ. ಸಂಸ್ಥೆಯಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಯ ದೇಣಿಗೆಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ...
07/12/2022

ಕೆ.ಎಸ್.ಎಂ.ಸಿ.ಎ. ಸಂಸ್ಥೆಯಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಯ ದೇಣಿಗೆ

ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಮಹೋತ್ಸವ ವರ್ಷ 2021-22 ನೇ ಸಾಲಿನ ತನ್ನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ ಒಂದು ಕೋಟಿ ರೂಪಾಯಿಗಳ ದೇಣಿಯ ಚೆಕ್‌ ಅನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿಯವರಿಗೆ ಹಸ್ತಾಂತರಿಸಲಾಯಿತು.

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಡಾ. ಮುರುಗೇಶ್ ಆರ್. ನಿರಾಣಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ಎ, ರಮಣ ರೆಡ್ಡಿ, ಭಾ.ಆ.ಸೇ, ಕೆ.ಎಸ್.ಎಂ.ಸಿ.ಎ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ, ನಿರ್ದೇಶಕರುಗಳಾದ ಶ್ರೀ ವೀರೇಶ್ ಸಂಗಳದ, ಶ್ರೀ ಎಚ್. ಆರ್. ತೀರ್ಥಲಿಂಗಪ್ಪ (ತೀರ್ಥರ್), ಶ್ರೀ ಕೆ.ಜಿ. ವಸಂತಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ 'ಪ್ರಗತಿಯ ಪ್ರತಿಮೆ'ಯ ಅನಾವರಣಕ್ಕೆ ಆಗಮಿಸುತ್ತಿರುವ ದೇಶಕಂಡ ಯಶಸ್ವೀ ಪ್ರಧಾನಮಂತ್ರಿಗಳಾದ ಶ್ರೀ ...
11/11/2022

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ 'ಪ್ರಗತಿಯ ಪ್ರತಿಮೆ'ಯ ಅನಾವರಣಕ್ಕೆ ಆಗಮಿಸುತ್ತಿರುವ ದೇಶಕಂಡ ಯಶಸ್ವೀ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ಸ್ವಾಗತ ಕೋರುತ್ತೇನೆ ಹಾಗೂ ಕಾರ್ಯಕ್ರಮ ಯಶಸ್ಸಾಗಲಿ ಎಂದು ಶುಭಹಾರೈಕೆಗಳು

ಶ್ರೀ ಎಂ. ಎಸ್. ಕರಿಗೌಡ್ರ
ಅಧ್ಯಕ್ಷರು, ಎಂ.ಸಿ.& ಎ. ಸಂಸ್ಥೆ
ಕರ್ನಾಟಕ ಸರ್ಕಾರ

MM S Karigoudar Bjp
SSiddalingappa Pujari

ಕರ್ನಾಟಕದ ಸಮಸ್ತ ಜನತೆಗೆಶ್ರೀ ಕನಕದಾಸರ ಜಯಂತಿಯ ಶುಭಾಶಯಗಳುಶ್ರೀ ಎಂ. ಎಸ್. ಕರಿಗೌಡ್ರಅಧ್ಯಕ್ಷರು, ಎಂ.ಸಿ.& ಎ. ಸಂಸ್ಥೆಕರ್ನಾಟಕ ಸರ್ಕಾರ M S K...
11/11/2022

ಕರ್ನಾಟಕದ ಸಮಸ್ತ ಜನತೆಗೆ
ಶ್ರೀ ಕನಕದಾಸರ ಜಯಂತಿಯ ಶುಭಾಶಯಗಳು

ಶ್ರೀ ಎಂ. ಎಸ್. ಕರಿಗೌಡ್ರ
ಅಧ್ಯಕ್ಷರು, ಎಂ.ಸಿ.& ಎ. ಸಂಸ್ಥೆ
ಕರ್ನಾಟಕ ಸರ್ಕಾರ

M S Karigoudar Bjp
Siddalingappa Pujari.

ನಾಡಿನ ಸಮಸ್ತ ಜನತೆಗೆ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯಹಾರ್ದಿಕ ಶುಭಾಶಯಗಳುಶ್ರೀ ಎಂ. ಎಸ್. ಕರಿಗೌಡ್ರಅಧ್ಯಕ್ಷರು, ಎಂ.ಸಿ.& ಎ. ಸಂಸ್ಥೆಕರ್ನ...
11/11/2022

ನಾಡಿನ ಸಮಸ್ತ ಜನತೆಗೆ
ವೀರವನಿತೆ ಒನಕೆ ಓಬವ್ವ
ಅವರ ಜಯಂತಿಯ
ಹಾರ್ದಿಕ ಶುಭಾಶಯಗಳು

ಶ್ರೀ ಎಂ. ಎಸ್. ಕರಿಗೌಡ್ರ
ಅಧ್ಯಕ್ಷರು, ಎಂ.ಸಿ.& ಎ. ಸಂಸ್ಥೆ
ಕರ್ನಾಟಕ ಸರ್ಕಾರ


M S Karigoudar Bjp
Siddalingappa Pujari

ದೊಡ್ಡ ಸಾಹುಕಾರರೆಂದೇ ಪ್ರಸಿದ್ಧಿ ಹೊಂದಿದ್ದ, ಹಿರಿಯ ಸಹಕಾರಿ ದುರಿಣರೂ ಸಹ ಆಗಿದ್ದ, ಸದಾ ಹೋರಾಟದ ಮನೋಭಾವವುಳ್ಳ, ನೇರ ನಡೆ-ನುಡಿಯ ವ್ಯಕ್ತಿತ್ವದ...
07/09/2022

ದೊಡ್ಡ ಸಾಹುಕಾರರೆಂದೇ ಪ್ರಸಿದ್ಧಿ ಹೊಂದಿದ್ದ, ಹಿರಿಯ ಸಹಕಾರಿ ದುರಿಣರೂ ಸಹ ಆಗಿದ್ದ, ಸದಾ ಹೋರಾಟದ ಮನೋಭಾವವುಳ್ಳ, ನೇರ ನಡೆ-ನುಡಿಯ ವ್ಯಕ್ತಿತ್ವದ ಕರ್ನಾಟಕ ಸರ್ಕಾರದ ಹಿರಿಯ ಸಚಿವರಾದ ಶ್ರೀ ಉಮೇಶ್ ವಿ. ಕತ್ತಿ ಅವರ ನಿಧನಕ್ಕೆ ಎಂ.ಸಿ&ಎ. ಅದ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ ಅವರು ಸಂತಾಪ ವ್ಯಕ್ತಪಡಿಸಿದರು. ಈ ಅಗಲಿಕೆಯ ದುಖಃವನ್ನು ಸಹಿಸಲು ಅವರ ಕುಟುಂಬದವರಿಗೆ ಭಗವಂತನು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
M S Karigoudar Bjp
Siddalingappa Pujari

ಎಂ.ಸಿ.&ಎ. ಸಂಸ್ಥೆಯ 51ನೇ ಸಂಸ್ಥಾಪನಾ ದಿನಾಚರಣೆಯು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವ್ಯವಸ್ಥ...
06/09/2022

ಎಂ.ಸಿ.&ಎ. ಸಂಸ್ಥೆಯ 51ನೇ ಸಂಸ್ಥಾಪನಾ ದಿನಾಚರಣೆಯು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ, ಉಪಪ್ರಧಾನ ವ್ಯವಸ್ಥಾಪಕ ಶ್ರೀ ಪಿ.ಎಸ್. ನಂದೀಶ್, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

M S Karigoudar Bjp

ಎಂ.ಸಿ.&ಎ. ಸಂಸ್ಥೆಯ 51ನೇ ಸಂಸ್ಥಾಪನಾ ದಿನಾಚರಣೆಯು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವ್ಯವಸ್ಥ...
06/09/2022

ಎಂ.ಸಿ.&ಎ. ಸಂಸ್ಥೆಯ 51ನೇ ಸಂಸ್ಥಾಪನಾ ದಿನಾಚರಣೆಯು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎಸ್. ಕರಿಗೌಡ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ, ಉಪಪ್ರಧಾನ ವ್ಯವಸ್ಥಾಪಕ ಶ್ರೀ ಪಿ.ಎಸ್. ನಂದೀಶ್, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
M S Karigoudar Bjp
Siddalingappa Pujari

M S Karigoudar Bjp
02/09/2022

M S Karigoudar Bjp

M S Karigoudar BjpSiddalingappa Pujari
02/09/2022

M S Karigoudar Bjp
Siddalingappa Pujari

Address

Marketing Communication & Advertising Limited 42, Millers Road, Kaverappa Layout, Vasanth Nagar
Bangalore
560051

Alerts

Be the first to know and let us send you an email when Chairman MC&A posts news and promotions. Your email address will not be used for any other purpose, and you can unsubscribe at any time.

Share