ಟಿ. ನಾಗೇಶ್ ಅಭಿಮಾನಿಗಳು ಮಹಾದೇವಪುರ ವಿಧಾನ ಸಭಾ ಕ್ಷೇತ್ರ

  • Home
  • India
  • Bangalore
  • ಟಿ. ನಾಗೇಶ್ ಅಭಿಮಾನಿಗಳು ಮಹಾದೇವಪುರ ವಿಧಾನ ಸಭಾ ಕ್ಷೇತ್ರ

ಟಿ. ನಾಗೇಶ್ ಅಭಿಮಾನಿಗಳು ಮಹಾದೇವಪುರ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸಿದ್ಧಾಂತವೆ ನಮ್ಮ ಸಿದ್ಧಾಂತ..

30/05/2026
ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿ,NSUI ಘಟಕದ ಅಧ್ಯಕ್ಷರಾಗಿ - 4 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನಾ ಜವಾಬ್...
30/05/2026

ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿ,NSUI ಘಟಕದ ಅಧ್ಯಕ್ಷರಾಗಿ - 4 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನಾ ಜವಾಬ್ದಾರಿಗಳನ್ನು ಹೊತ್ತು "ಕಾಂಗ್ರೆಸ್ ಪಕ್ಷವೇ ನನ್ನುಸಿರು" ಎಂದು ನಂಬಿ - ಪಕ್ಷನಿಷ್ಠೆ ಹೊಂದಿರುವ
ಬೆಂಗಳೂರು ನಗರ ಜಿಲ್ಲೆಯ 177 - ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಭಾರಿ ಗೆದ್ದು ಜನಪ್ರಿಯ ಶಾಸಕರಾಗಿರುವ,ಅಭಿವೃದ್ಧಿಯ ಹರಿಕಾರರಾದ ಯುವಕರ ಕಣ್ಮಣಿ - ಸ್ನೇಹಜೀವಿ ಶ್ರೀ ಬಿ.ಶಿವಣ್ಣ MSc LLB.(177- ANEKAL Constituency MLA B.SHIVANNA)ರವರನ್ನು ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ.

- ದಲಿತ ಸಂಘಟನೆಗಳ ಒಕ್ಕೂಟ.ಬೆಂಗಳೂರು. ನಗರ ಜಿಲ್ಲೆ.
- ಬೆಂಗಳೂರು ಪೂರ್ವ - ಬೆಂಗಳೂರು ದಕ್ಷಿಣ ತಾಲ್ಲೂಕ್ ದಲಿತ ಸಂಘಟನೆಗಳ ಒಕ್ಕೂಟ.
- ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ.
- ಆನೇಕಲ್ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ.
- ಶ್ರೀ ರೇಣುಕಾ ಯಲ್ಲಮ್ಮ ಬಳಗ (ರಿ).
- ಬೆಂಗಳೂರು ಪೂರ್ವ- ಬೆಂಗಳೂರು ದಕ್ಷಿಣ - ಆನೇಕಲ್ & ಕೋಲಾರ ಜಿಲ್ಲಾ ಛಲವಾದಿ ಮಹಾಸಭಾ (ರಿ).
- ಕರ್ನಾಟಕ ಹೊಲೆಯ (ಬಲಗೈ) ಒಕ್ಕೂಟ(ರಿ)
DK ShivakumarSiddaramaiahB ShivannaAICC CommunicationsIndian National Congress - Karnataka

- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ, ಮಹದೇವಪುರ ವಿಧಾನಸಭಾ ಕ್ಷೇತ್ರ

Serving the people is my first goal.ಜನರ ಸೇವೆಯೇ ನನ್ನ ಪ್ರಥಮ ಗುರಿ- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ, ಮಹ...
30/05/2026

Serving the people is my first goal.

ಜನರ ಸೇವೆಯೇ ನನ್ನ ಪ್ರಥಮ ಗುರಿ

- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ, ಮಹದೇವಪುರ ವಿಧಾನಸಭಾ ಕ್ಷೇತ್ರ

ನಿಮ್ಮೊಂದಿಗೆನಿಮ್ಮ ನಲ್ಲೂರಹಳ್ಳಿ ನಾಗೇಶ್ನಂಬಿಕೆ ನಿಮ್ಮಿಂದ - ಸೇವೆ ನನ್ನಿಂದ- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ,...
30/05/2026

ನಿಮ್ಮೊಂದಿಗೆ
ನಿಮ್ಮ ನಲ್ಲೂರಹಳ್ಳಿ ನಾಗೇಶ್

ನಂಬಿಕೆ ನಿಮ್ಮಿಂದ - ಸೇವೆ ನನ್ನಿಂದ

- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ, ಮಹದೇವಪುರ ವಿಧಾನಸಭಾ ಕ್ಷೇತ್ರ

17/07/2025

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಂದು ಶ್ರೀಮನ್ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರು ಚಾಮುಂಡಿ ಬೆಟ್ಟದಲ್ಲಿ ನಾಡ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದ ಶುಭ ಸಂದರ್ಭವನ್ನು ವರ್ಧಂತಿಯೆಂದು ಆಚರಿಸುತ್ತೇವೆ.

ಕರುನಾಡಿನ ಕುಲದೇವಿ ಚಾಮುಂಡಮ್ಮನ ಕೃಪೆ ನಾಡಿನ ಸಮಸ್ತ ಜೀವರಾಶಿಗಳ ಮೇಲಿರಲಿ. ನಾಡಿನ ಜನತೆಗೆ ಸುಖ, ಶಾಂತಿ, ಉತ್ತಮ ಆರೋಗ್ಯ ಮತ್ತು ಸರ್ವ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಎಂದು ಈ ದಿನ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ.
ಸರ್ವರಿಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

Address

Nallura Halli White Field
Bangalore
560066

Website

Alerts

Be the first to know and let us send you an email when ಟಿ. ನಾಗೇಶ್ ಅಭಿಮಾನಿಗಳು ಮಹಾದೇವಪುರ ವಿಧಾನ ಸಭಾ ಕ್ಷೇತ್ರ posts news and promotions. Your email address will not be used for any other purpose, and you can unsubscribe at any time.

Share