Bharath Raj Graphics

Bharath Raj Graphics Bharathraj graphics is a branding agency which helps entrepreneurs increase their sales and grow through branding.

we also provide Printing service, Display Solution, Graphic design and more

🕉️ ಬ್ರಹ್ಮಚಾರಿಣಿ 🕉️ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ।ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥ನವರಾತ್ರಿಯ ಎರಡನೇ ದಿನವಾದ ಇಂದು ಬ...
04/10/2024

🕉️ ಬ್ರಹ್ಮಚಾರಿಣಿ 🕉️

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ।
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥

ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ ವಿಶೇಷವಾಗಿದೆ. ತಾಯಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸ್ಥಿರತೆ ಶಾಂತಚಿತ್ತ, ಸದ್ಗುಣ, ಸ್ವನಿಯಂತ್ರಣ ಪ್ರಾಪ್ತಿಯಾಗುತ್ತದೆ.

14/01/2023
We miss u appu
30/10/2021

We miss u appu

Happy Birthday Abhi Anna Abhilash Veerashaiva Tumkur Shivakumar Abhilash Tumkur Shivakumar
22/10/2021

Happy Birthday Abhi Anna Abhilash Veerashaiva Tumkur Shivakumar Abhilash Tumkur Shivakumar

ನಾಡಿನ ಸಮಸ್ತ ಜನತೆಗೆ"ಗಣೇಶ ಚತುರ್ಥಿ"ಯಹಾರ್ದಿಕ ಶುಭಾಶಯಗಳು.ಸಕಲ ವಿಘ್ನ ನಿವಾರಕನಾದ ಶ್ರೀವಿಘ್ನೇಶ್ವರನ ಕೃಪೆಯಿಂದ ರಾಜ್ಯದ ಆತಂಕದ ದಿನಗಳು ದೂರಾ...
09/09/2021

ನಾಡಿನ ಸಮಸ್ತ ಜನತೆಗೆ
"ಗಣೇಶ ಚತುರ್ಥಿ"ಯ
ಹಾರ್ದಿಕ ಶುಭಾಶಯಗಳು.

ಸಕಲ ವಿಘ್ನ ನಿವಾರಕನಾದ ಶ್ರೀವಿಘ್ನೇಶ್ವರನ ಕೃಪೆಯಿಂದ ರಾಜ್ಯದ ಆತಂಕದ ದಿನಗಳು ದೂರಾಗಲಿ.
ಭಗವಂತನ ಕೃಪೆ ತಮ್ಮ ಹಾಗೂ ರಾಜ್ಯದ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುವೆವು

whatsapp 9886935607 to get your Personalised Digital Visiting Card, Rs 1000-1500 /-
27/08/2021

whatsapp 9886935607 to get your Personalised Digital Visiting Card, Rs 1000-1500 /-

12/08/2021
ಸ್ನೇಹ, ಅಕ್ಕರೆಯ ಪ್ರತಿ ರೂಪಎಂದರೆ ಅದು ಅಪ್ಪ ಮಾತ್ರ.ತನ್ನ ಜೀವನವನ್ನೇ ಇಡೀಕುಟುಂಬಕ್ಕಾಗಿ ಮುಡಿಪಾಗಿಡುವತ್ಯಾಗಮಯಿ.ಮಗ-ಮಗಳೆಂದು ಬೇಧ ಮಾಡದೆ ಸಲಹ...
19/06/2021

ಸ್ನೇಹ, ಅಕ್ಕರೆಯ ಪ್ರತಿ ರೂಪ
ಎಂದರೆ ಅದು ಅಪ್ಪ ಮಾತ್ರ.
ತನ್ನ ಜೀವನವನ್ನೇ ಇಡೀ
ಕುಟುಂಬಕ್ಕಾಗಿ ಮುಡಿಪಾಗಿಡುವ
ತ್ಯಾಗಮಯಿ.
ಮಗ-ಮಗಳೆಂದು ಬೇಧ
ಮಾಡದೆ ಸಲಹಿದ ಅಪ್ಪ,
ಬದುಕಿನ ಪಾಠ ಕಲಿಸಿದ ಅಪ್ಪನಿಗೆ
ಕೃತಜ್ಞತೆ ಹೇಳುವ ದಿನ.
ಅಪ್ಪಂದಿರ
ದಿನದ ಶುಭಾಶಯಗಳು
fathersday

16/06/2021

Address

#29/2, Doddakannelli, Chikkanayakanahalli Road, Varthur Hobli
Bangalore
560035

Telephone

+919739002003

Website

Alerts

Be the first to know and let us send you an email when Bharath Raj Graphics posts news and promotions. Your email address will not be used for any other purpose, and you can unsubscribe at any time.

Share