Public Impact

Public Impact Contact information, map and directions, contact form, opening hours, services, ratings, photos, videos and announcements from Public Impact, Social Media Agency, #191, 2nd Stage, West of Chord Road, Mahalaksmi Layout, Bangalore.

ಪಬ್ಲಿಕ್ ಇಂಪ್ಯಾಕ್ಟ್.. ಅಂದರೆ ಜನಶಕ್ತಿಯೇ ಎಲ್ಲವನ್ನೂ ನಿರ್ಣಯಿಸೋದು.! ಜನಶಕ್ತಿಯೇ ನಿರ್ಣಾಯಕ.! ಉಳಿದಿದೆಲ್ಲವೂ ಗೌಣ.! ನಾವೇ ಮಾಡಿದ್ದು, ನಮ್ಮಿಂದಲೇ ಆಗಿದ್ದು ಅನ್ನೋದೆಲ್ಲಾ ಬುರುಡೆ.. ಬುರುಡೆ.! ಈ ಸಿದ್ದಾಂತದಲ್ಲಿ ನಮ್ಮ ಪಯಣ ಅಷ್ಟೇ.!

21/09/2026

ವಿಶೇಷ ಅಧಿವೇಶನ ಕರೆಯುವ ಅಧಿಕಾರವೇ ಸರ್ಕಾರಕ್ಕಿಲ್ಲ.! ಜನವಿರೋಧಿ ಹೇಳಿಕೆ ಕೊಟ್ಟ ವಿಪಕ್ಷ ನಾಯಕ ಆರ್ ಅಶೋಕ್.! ಏನ್ರೀ.. ವಿರೋಧ ಪಕ್ಷದ ನಾಯಕ ಅಶೋಕ್ ಅವ್ರೇ..? ಜನರು ಸಮಸ್ಯೆ ವಿಧಾನಸೌಧದಲ್ಲಿ ಚರ್ಚೆಯಾಗಬಾರದಾ..? ಮಲೆನಾಡಿನ ಜನರು ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ..! ಒAದ್ವೇಳೆ ವರದಿ ಜಾರಿಯಾದ್ರೆ ಹಳ್ಳಿ ಹಳ್ಳಿಗಳೇ ಮಾಯವಾಗಲಿದೆ ಮತ್ತೊಂದೆಡೆ ಬರ ರಾಜ್ಯದೆಲ್ಲೆಡೆ ತಾಂಡವಾಡುತ್ತಿದೆ.! ಮಳೆ-ಬೆಳೆಯಿಲ್ಲದೇ ಜನರು ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದಾರೆ ಹೀಗಿರುವಾಗ ಈ ಬಗ್ಗೆ ಶಕ್ತಿಸೌಧದಲ್ಲಿ ಚರ್ಚೆಯಾಗಬಾರದೇ..? ನಿಮ್ಮ ರಾಜಕೀಯ ಏನೇ ಇರಲಿ, ಜನರ ಸಮಸ್ಯೆ ಚರ್ಚೆಯಾಗಲಿ ಆರ್ ಅಶೋಕ್ ಹೇಳಿಕೆಗೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ

#ಕಸ್ತೂರಿರಂಗನ್ವರದಿ #ಆರ್ಅಶೋಕ್ #ಮಲೆನಾಡು #ಮಲೆನಾಡಿಗರಸಮಸ್ಯೆ #ವಿಶೇಷಅಧಿವೇಶನ #ವಿಧಾನಸೌಧ #ಕರ್ನಾಟಕರಾಜಕೀಯ #ವಿಪಕ್ಷನಾಯಕ #ಜನವಿರೋಧಿಹೇಳಿಕೆ #ಜನರಸಮಸ್ಯೆ #ಶೃಂಗೇರಿ #ಚಿಕ್ಕಮಗಳೂರು #ಮಲೆನಾಡುಉಳಿಸಿ #ರಾಜಕೀಯಸುದ್ದಿ #ಕರ್ನಾಟಕಸುದ್ದಿ

21/09/2026

Bhoje Gowda : ಬೆಂಗಳೂರಿನಲ್ಲಿ ಕಟ್ಟಿರೋ ಮನೆಗಳು ಮಲೆನಾಡ ಮರಗಳಲ್ಲಿ ಕಸ್ತೂರಿ ರಂಗನ್‌ ವರದಿ ಕಿಚ್ಚು ಪರಿಷತ್‌ನಲ್ಲಿ ಗುಡುಗಿದ ಭೋಜೇಗೌಡ್ರು - 1970 ರಿಂದ 2000ವರೆಗೆ ಮನೆ ಕಟ್ಟಿರೋದು ಮಲೆನಾಡ ಮರಗಳಲ್ಲಿ- ಕಾಡು ನಾಶ ಮಾಡಿದ ಕೀರ್ತಿ ಅರಣ್ಯ ಅಧಿಕಾರಿಗೆ ಸಲ್ಲುತ್ತದೆ ಎಂದ ಗೌಡ್ರು

#ಕಸ್ತೂರಿರಂಗನ್ವರದಿ #ಭೋಜೇಗೌಡ್ರು #ಮಲೆನಾಡು #ಅರಣ್ಯಇಲಾಖೆ #ಕರ್ನಾಟಕರಾಜಕೀಯ #ವಿಧಾನಪರಿಷತ್ #ಚಿಕ್ಕಮಗಳೂರು #ಶೃಂಗೇರಿ #ಮಲೆನಾಡಿಗರು #ಪರಿಸರಸುದ್ದಿ

21/09/2026

LegislativeCouncil : ಭೋಜೇಗೌಡ್ರು 71 ವರ್ಷ ಅಂದಿದ್ದೇ ತಡ.! ಪರಿಷತ್‌ನಲ್ಲಿ ನಗೆಗಡಲು..! 😂ನಿಮ್ಮ ವಯಸ್ಸು ಹೇಳಿ ಸಿಕ್ಕಿಹಾಕಿಕೊಂಡ್ರಿ ಸಭಾಪತಿ ಸಲೀಂ - ಉಮಾಶ್ರೀ ವಯಸ್ಸು ಕಡಿಮೆ ಹೇಳಬಹುದು ಎಂದ ಭೋಜೇಗೌಡ್ರು.!

#ಭೋಜೇಗೌಡ್ರು #ಸಲೀಂ #ಸಭಾಪತಿ #ಉಮಾಶ್ರೀ #ವಿಧಾನಪರಿಷತ್ #ಕರ್ನಾಟಕರಾಜಕೀಯ #ಹಾಸ್ಯ #ಪರಿಷತ್‌ನಗೆಗಡಲು #ಸುದ್ದಿ #ಕರ್ನಾಟಕ #ವೈರಲ್‌ಸುದ್ದಿ

21/09/2026

Shringeri: ನಾವೇನು ಕುರಿ ಕಾಯೋಕೆ ಬಂದಿದ್ದೇವಾ..? ಅರಣ್ಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಪ್ರತಿಭಟನಾ ನಿರತ ರೈತರು| ಊಟ ಮಾಡುವಾಗ ಮನೆಗೆ ನುಗ್ಗಿ ಅನ್ನ ಕಿತ್ಕೊಳುವ ಅಧಿಕಾರಿಗಳು ಪ್ರತಿಭಟನೆಗೆ ಬರದೇ ಇದ್ದಿದ್ದು, ನಾಚಿಕೆಗೇಡು ಎಂದ ರೈತರು

21/09/2026

Shringeri: ಎಷ್ಟು ಸರಿ ರೈತರು ಬೀದಿಗೆ ಬರಬೇಕು| ರೈತರ ಹೋರಾಟದ ಹಾದಿಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ದಿಗಂತ್ ಬಿಂಬೈಲ್| Ban Kasturi Rangan Report| Diganth Bimbyle| Shringeri Bandh| Farmers Protest

21/09/2026

KarnatakaAssembly: ಚಿಕ್ಕಮಗಳೂರು ಅಳಿಯ ಮಾಜಿ ಸಚಿವ ಜೈರಾಂ ರಮೇಶ್‌ - ಚಿಕ್ಕಮಗಳೂರು ಅಳಿಯ ಅಂತೆ ವೆರಿ ಗುಡ್‌ ಎಂದ ಆರ್‌. ಅಶೋಕ್‌- ಅಂದಿನ ಕಾಂಗ್ರೆಸ್‌ ಸರ್ಕಾರದ ಪರಿಸರ ಮಿನಿಸ್ಟರ್‌ ಆಗಿದ್ದವರು

#ಜೈರಾಂರಮೇಶ್ #ಆರ್ಅಶೋಕ್ #ಚಿಕ್ಕಮಗಳೂರು #ಕಸ್ತೂರಿರಂಗನ್ #ಮಲೆನಾಡು

21/09/2026

Legislative Assembly: ಸದನದಲ್ಲಿ ವಿಪಕ್ಷಗಳ ವಿರುದ್ಧ ಗುಡುಗಿದ ನಯನಾ ಮೋಟಮ್ಮ ಕಸ್ತೂರಿ ರಂಗನ್‌ ವರದಿ ಚರ್ಚೆಗೆ ಜೋರು ಧ್ವನಿಯಲ್ಲಿ ಬಿಗಿಪಟ್ಟು

#ಕಸ್ತೂರಿರಂಗನ್ #ನಯನಾಮೋಟಮ್ಮ #ವಿಧಾನಸಭೆ #ಮಲೆನಾಡು

21/09/2026

ಕಸ್ತೂರಿ ರಂಗನ್ ವರದಿ ಜಾರಿಗೆ ಮಠ ಹಾಗೂ ಮಠದ ಭಕ್ತರು ವಿರೋಧ ವ್ಯಕ್ತಪಡಿಸುತ್ತೇವೆ-ಶ್ರೀ ಗುಣನಾಥ ಸ್ವಾಮೀಜಿ, ಅದಿಚುಂನಗಿರಿ ಶಾಖಾ ಮಠ, ಶೃಂಗೇರಿ

#ಶೃಂಗೇರಿ #ಕಸ್ತೂರಿರಂಗನ್ #ಮಲೆನಾಡು

21/09/2026

LegislativeCounci: ಅಣ್ಣಾ.. ಸಮಾಧಾನ ಕಣಣ್ಣೋ..! ಕೂಗಾಡುತ್ತಿದ್ದ ಯತೀಂದ್ರರನ್ನ ಸಮಾಧಾನ ಪಡಿಸಿದ ಬಿ.ಕೆ. ಹರಿಪ್ರಸಾದ್!

#ಕರ್ನಾಟಕರಾಜಕೀಯ #ಯತೀಂದ್ರ #ಬಿಕೆಹರಿಪ್ರಸಾದ್

21/09/2026

Live Sringeri Bandh : ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೀದಿಗಿಳಿದ ಮಲೆನಾಡಿಗರು| ckm| Kasturirangan|

Address

#191, 2nd Stage, West Of Chord Road, Mahalaksmi Layout
Bangalore
560086

Alerts

Be the first to know and let us send you an email when Public Impact posts news and promotions. Your email address will not be used for any other purpose, and you can unsubscribe at any time.

Shortcuts

Share