16/04/2026
🛍️ 𝗚𝗲𝘁 𝗥𝗲𝗮𝗱𝘆 𝗳𝗼𝗿 𝘁𝗵𝗲 𝗨𝗹𝘁𝗶𝗺𝗮𝘁𝗲 𝗦𝗵𝗼𝗽𝗽𝗶𝗻𝗴 & 𝗖𝘂𝗹𝘁𝘂𝗿𝗮𝗹 𝗘𝘅𝗽𝗲𝗿𝗶𝗲𝗻𝗰𝗲! 🛍️
The 𝗚𝗿𝗮𝗻𝗱 𝗙𝗹𝗲𝗮 𝗠𝗮𝗿𝗸𝗲𝘁 cordially invites you to the grand inauguration of 𝗕𝗲𝗻𝗴𝗮𝗹𝘂𝗿𝘂 𝗨𝘁𝘀𝗮𝘃𝗮! Join us as renowned Content Creator 𝗩𝗮𝗶𝗯𝗵𝗮𝘃𝗶 𝗗𝘄𝗶𝘃𝗲𝗱𝗶 inaugurates this magnificent event celebrating art, lifestyle, and culture.
🗓️ 𝗜𝗻𝗮𝘂𝗴𝘂𝗿𝗮𝘁𝗶𝗼𝗻 𝗗𝗮𝘁𝗲: Friday, 17th April 2026
⏰ 𝗧𝗶𝗺𝗲: 11:30 AM
📍 𝗩𝗲𝗻𝘂𝗲: 𝗞𝗮𝗿𝗻𝗮𝘁𝗮𝗸𝗮 𝗖𝗵𝗶𝘁𝗿𝗮𝗸𝗮𝗹𝗮 𝗣𝗮𝗿𝗶𝘀𝗵𝗮𝘁𝗵 (7 Galleries and Lawn Area), Kumara Krupa Road, Bengaluru
✨ 𝗘𝘅𝗵𝗶𝗯𝗶𝘁𝗶𝗼𝗻 𝗗𝗮𝘁𝗲𝘀: 17th April to 3rd May 2026
Bring your friends and family to explore the finest handlooms, handicrafts, and lifestyle products. See you there!
𝗙𝗼𝗿 𝗠𝗲𝗱𝗶𝗮 𝗜𝗻𝗾𝘂𝗶𝗿𝗶𝗲𝘀: Reach out to 𝗡𝗠𝗣𝗥
🛍️ ಬೃಹತ್ ಶಾಪಿಂಗ್ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಸಿದ್ಧರಾಗಿ! 🛍️
𝗚𝗿𝗮𝗻𝗱 𝗙𝗹𝗲𝗮 𝗠𝗮𝗿𝗸𝗲𝘁 ಹೆಮ್ಮೆಯಿಂದ ಆಯೋಜಿಸುತ್ತಿರುವ 𝗕𝗲𝗻𝗴𝗮𝗹𝘂𝗿𝘂 𝗨𝘁𝘀𝗮𝘃𝗮 ದ ಭವ್ಯ ಉದ್ಘಾಟನಾ ಸಮಾರಂಭಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತ. ಖ್ಯಾತ ಕಂಟೆಂಟ್ ಕ್ರಿಯೇಟರ್ 𝗩𝗮𝗶𝗯𝗵𝗮𝘃𝗶 𝗗𝘄𝗶𝘃𝗲𝗱𝗶 ಅವರು ಈ ಅದ್ಧೂರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
🗓️ 𝗨𝗱𝗴𝗵𝗮𝘁𝗮𝗻𝗮 𝗗𝗶𝗻𝗮𝗻𝗸𝗮: ಶುಕ್ರವಾರ, 17 ಏಪ್ರಿಲ್ 2026
⏰ 𝗦𝗮𝗺𝗮𝘆𝗮: ಬೆಳಿಗ್ಗೆ 11:30 ಕ್ಕೆ
📍 𝗦𝘁𝗵𝗮𝗹𝗮: ಕರ್ನಾಟಕ ಚಿತ್ರಕಲಾ ಪರಿಷತ್ತು (7 ಗ್ಯಾಲರಿಗಳು ಮತ್ತು ಲಾನ್ ಏರಿಯಾ), ಕುಮಾರ ಕೃಪಾ ರಸ್ತೆ, ಬೆಂಗಳೂರು
✨ 𝗘𝘅𝗵𝗶𝗯𝗶𝘁𝗶𝗼𝗻 𝗗𝗮𝘁𝗲𝘀: 17 ಏಪ್ರಿಲ್ ನಿಂದ 3 ಮೇ 2026 ರವರೆಗೆ
ಅತ್ಯುತ್ತಮ ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ತಪ್ಪದೇ ಭೇಟಿ ನೀಡಿ!