OCHRE Productions

OCHRE Productions Contact information, map and directions, contact form, opening hours, services, ratings, photos, videos and announcements from OCHRE Productions, Advertising/Marketing, Nagarabavi, Bangalore.

ಅಕ್ಕಮಹಾದೇವಿ ಜಯಂತಿ
12/04/2025

ಅಕ್ಕಮಹಾದೇವಿ ಜಯಂತಿ

Wishing You all a Blessed Hanuman Jayanti
12/04/2025

Wishing You all a Blessed Hanuman Jayanti

Sri RamaNavami Wishes to AllLet us celebrate the birth of Maryada Purushottama with devotion in our hearts and peace in ...
06/04/2025

Sri RamaNavami Wishes to All

Let us celebrate the birth of Maryada Purushottama with devotion in our hearts and peace in our minds.

🙏

ದೇವರ ದಾಸಿಮಯ್ಯ ಜಯಂತಿ.
02/04/2025

ದೇವರ ದಾಸಿಮಯ್ಯ ಜಯಂತಿ.

 Wishing you joy, peace, and prosperity on this blessed occasion!
31/03/2025



Wishing you joy, peace, and prosperity on this blessed occasion!


12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯನ್ನು ಬಿತ್ತಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದಅರಿವಿನ ಗುರು ಅಲ್ಲಮಪ್ರಭು ಜಯಂತಿ
30/03/2025

12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯನ್ನು ಬಿತ್ತಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ
ಅರಿವಿನ ಗುರು ಅಲ್ಲಮಪ್ರಭು ಜಯಂತಿ

Happy Ugadi Welcoming the New Samvastara with Fresh Creativity & Innovation!    🌿🌼🕊️
30/03/2025

Happy Ugadi

Welcoming the New Samvastara with Fresh Creativity & Innovation!

🌿🌼🕊️

 #ತೋಂಟದ_ಸಿದ್ಧಲಿಂಗ_ಶಿವಯೋಗಿಗಳ  #ವಚನಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ.ಮೂಜಗ ಸತ್ತು ಮೂಜಗದೊಡೆಯನುಳಿದುದುಸೋಜಿಗವೆಂದೆಂಬೆನಯ್ಯಾ...
25/03/2025

#ತೋಂಟದ_ಸಿದ್ಧಲಿಂಗ_ಶಿವಯೋಗಿಗಳ #ವಚನ

ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ.ಮೂಜಗ ಸತ್ತು ಮೂಜಗದೊಡೆಯನುಳಿದುದು
ಸೋಜಿಗವೆಂದೆಂಬೆನಯ್ಯಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.



















ಸಿದ್ಧರಾಮೇಶ್ವರರ  #ವಚನಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತುಸದಮದಜ್ಞಾನಿಯಾಗಿ ತಂ ರೂಪಿನಾದಾಯೆ ದಾಯವ ನುಂಗಿಬಣ್ಣ ಬಣ್ಣವ ನುಂಗಿಸರ ಸರಯ ಮೇಲ...
20/03/2025

ಸಿದ್ಧರಾಮೇಶ್ವರರ #ವಚನ
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು
ಸದಮದಜ್ಞಾನಿಯಾಗಿ ತಂ ರೂಪಿನಾ
ದಾಯೆ ದಾಯವ ನುಂಗಿ
ಬಣ್ಣ ಬಣ್ಣವ ನುಂಗಿ
ಸರ ಸರಯ ಮೇಲೆ ಉತ್ಕøಷ್ಟದಾ,
ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ
ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ
ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ,
ಕಪಿಲಸಿದ್ಧಮಲ್ಲಿಕಾರ್ಜುನ.

ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನದ ಪ್ರೀತಿಯ ನೆನಕೆ.
17/03/2025

ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನದ ಪ್ರೀತಿಯ ನೆನಕೆ.

Happy HoliMay the colors of Holi fill your life with joy, love, and prosperity! Wishing you and your family a Holi full ...
14/03/2025

Happy Holi

May the colors of Holi fill your life with joy, love, and prosperity! Wishing you and your family a Holi full of happiness and togetherness.


ವಿಶ್ವ ಬಂಧುತ್ವವನ್ನು ಸಾರಿದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯ ಶುಭಾಶಯಗಳು.
12/03/2025

ವಿಶ್ವ ಬಂಧುತ್ವವನ್ನು ಸಾರಿದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯ ಶುಭಾಶಯಗಳು.

Address

Nagarabavi
Bangalore

Alerts

Be the first to know and let us send you an email when OCHRE Productions posts news and promotions. Your email address will not be used for any other purpose, and you can unsubscribe at any time.

Contact The Business

Send a message to OCHRE Productions:

Share