Plook TV - Kannada

Plook TV - Kannada Kannada News, Latest Kannada News UPDATES - Kannada Breaking News , ಕನ್ನಡ ವಾರ್ತ?

 share everywhere
07/07/2024

share everywhere

 #ಅಪ್ರಾಪ್ತ_ಬಾಲಕಿಯ_ಹತ್ಯೆ_ಪ್ರಕರಣದ_ಆರೋಪಿ_ಆತ್ಮಹತ್ಯೆ.ಕೊಡಗು ಜಿಲ್ಲೆಯ ಸೂರ್ಲಬ್ಬಿಯಲ್ಲಿ ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ಮ...
10/05/2024

#ಅಪ್ರಾಪ್ತ_ಬಾಲಕಿಯ_ಹತ್ಯೆ_ಪ್ರಕರಣದ_ಆರೋಪಿ_ಆತ್ಮಹತ್ಯೆ.

ಕೊಡಗು ಜಿಲ್ಲೆಯ ಸೂರ್ಲಬ್ಬಿಯಲ್ಲಿ ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ಮೃತದೇಹ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಲದ ತನ್ನ ಮನೆಯ ಸಮೀಪದಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ . ಆದರೆ ಪ್ರಕಾಶ್ ತೆಗೆದುಕೊಂಡು ಹೋಗಿದ್ದ ಬಾಲಕಿಯ ರುಂಡ ಪತ್ತೆಯಾಗಿಲ್ಲ.

 ುಡುಗಿಯ_ತಲೆ_ಕಡಿದ_ಪ್ರಕರಣ_ರುಂಡಕ್ಕಾಗಿ_ಶ್ವಾನದಳದಿಂದ_ಹುಡುಕಾಟ..!ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣ ಸಂಬಂಧಿಸಿ ಕೊಡಗು ಬೆಚ್ಚಿ ಬಿದ್ದಿದೆ. ಆರ...
10/05/2024

ುಡುಗಿಯ_ತಲೆ_ಕಡಿದ_ಪ್ರಕರಣ_ರುಂಡಕ್ಕಾಗಿ_ಶ್ವಾನದಳದಿಂದ_ಹುಡುಕಾಟ..!

ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣ ಸಂಬಂಧಿಸಿ ಕೊಡಗು ಬೆಚ್ಚಿ ಬಿದ್ದಿದೆ. ಆರೋಪಿ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ 10ನೇ ತರಗತಿಯ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಸದ್ಯ ಹತ್ಯೆ ನಡೆದಿರುವ ಸ್ಥಳಕ್ಕೆ ಕೊಡಗು ಎಎಸ್ಪಿ ಮತ್ತು ತಂಡ ಆಗಮಿಸಿದ್ದು, ರುಂಡವನ್ನು ಹುಡುಕಾಡುತ್ತಿದ್ದಾರೆ

ಎಸ್ಎಸ್ಎಲ್ಸಿ ಫಲಿತಾಂಶದ ಖುಷಿಯಲ್ಲಿದ್ದ ಮೀನಾಳ ಕೊಲೆ ನಡೆದಿದೆ. ತಂದೆ-ತಾಯಿಯ ಎದುರೇ ಆಕೆಯನ್ನು ಎಳೆದೊಯ್ದು ಬರ್ಬರವಾಗಿ ಪ್ರಕಾಶ್ ಕೊಲೆ ಮಾಡಿದ್ದಾನೆ. ಸದ್ಯ ಎಎಸ್ಪಿ ಸುಂದರ್ ರಾಜ್ ಮತ್ತು ತಂಡದಿಂದ ಕೊಲೆಯಾದ ಮೀನಾಳ ರುಂಡವನ್ನು ಹುಡುಕಾಡುತ್ತಿದ್ದಾರೆ. ಸ್ಥಳಕ್ಕೆ ಕೊಡಗು ಶ್ವಾನ ದಳವೂ ಭೇಟಿ ನೀಡಿದೆ. ಊರಿನ ದಾರಿಯಲ್ಲೇ ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಲಾಗಿದೆ.

ಹತ್ಯೆ ಮಾಡಿರುವ ಸ್ಥಳದಲ್ಲೆಲ್ಲಾ ಸಂಪೂರ್ಣ ರಕ್ತ ಸಿಕ್ತವಾಗಿದೆ. ಪಾಪಿ ಪ್ರಕಾಶ್ ನಿನ್ನೆ ಸಂಜೆ ಬಾಲಕಿಯ ಹತ್ಯೆ ಮಾಡಿ ಬಳಿಕ ತಲೆ ಕತ್ತರಿಸಿಕೊಂಡು ಹೋಗಿದ್ದಾನೆ.

24/04/2024

ದೇಶ ಸರ್ವಾಧಿಕಾರದತ್ತ ಸಾಗುತ್ತಿದೆಯ? https://youtu.be/yMnjLWQj9p4?si=_dnEcd4_u-TUiFU0
24/04/2024

ದೇಶ ಸರ್ವಾಧಿಕಾರದತ್ತ ಸಾಗುತ್ತಿದೆಯ?

https://youtu.be/yMnjLWQj9p4?si=_dnEcd4_u-TUiFU0

ಈ ಎಚ್ಚರಿಕೆಯ ವೀಡಿಯೊದಲ್ಲಿ.., ಭಾರತ ಪ್ರಜಾಪ್ರಭುತ್ವವನ್ನು ಕ್ಷೀಣಿಸಲು ಸೂಚಿಸುವ ಘಟನೆಗಳನ್ನು ನಾವು ನೋಡುತ್ತೇವೆ. ದೆಹಲಿ ಸಿಎಂ ಅರ.....

04/12/2023
13/11/2023

ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಗಿನ್ನೆಸ್‌ ದಾಖಲೆ ಬರೆದ ‘ದೀಪೋತ್ಸವ’ ಕಾರ್ಯಕ್ರಮದ ಇನ್....

12/11/2023
12/11/2023

ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ‌ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ದೌಸಾದಲ್ಲಿ ಜಿಲ್ಲೆಯ ಲಾಲ್ಸೋಟ್ ಪ್ರದೇ...

Address

Bangalore

Website

Alerts

Be the first to know and let us send you an email when Plook TV - Kannada posts news and promotions. Your email address will not be used for any other purpose, and you can unsubscribe at any time.

Share