Ukksf ಉತ್ತರ ಕರ್ನಾಟಕ ಕಿಚ್ಚ ಸುದೀಪ ಅಭಿಮಾನಿಗಳ ಬಳಗ

  • Home
  • India
  • Bangalore
  • Ukksf ಉತ್ತರ ಕರ್ನಾಟಕ ಕಿಚ್ಚ ಸುದೀಪ ಅಭಿಮಾನಿಗಳ ಬಳಗ

Ukksf ಉತ್ತರ ಕರ್ನಾಟಕ ಕಿಚ್ಚ ಸುದೀಪ ಅಭಿಮಾನಿಗಳ ಬಳಗ Great Ex*****on is the Ultimate Differentiator

20/08/2025

Dhananjaya

25/02/2024
12/10/2023

ನಮ್ಮ ನೆಲದ ಕಥೆಗಳು ಬರಬೇಕು ಕನ್ರಯ್ಯಾ.

02/09/2022

Kichcha Sudeep

26/06/2022
25/03/2022

#ಕನ್ನಡ #ಕನ್ನಡಿಗ #ಮುಧೋಳ ಕರುನಾಡ ಕನ್ನಡಿಗ

13/01/2022
12/01/2022

#ಟಾಟಾಐಪಿಎಲ್ #ವಿವೋಐಪಿಎಲ್

17/12/2021

ಆದರೆ ಇಂದು ಇತಿಹಾಸ ಅರಿಯದ್ದ ಕೆಲ ಮರಾಠಿ ಕುನ್ನಿಗಳು ಅದರಲ್ಲೂ ಶಿವಸೇನಾ ಹಾಗೂ ಎಂಇಎಸ್ ನಂತಹ ಗುಂಪುಗಳು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಕುತಂತ್ರಗಳನ್ನು ನಡೆಸುತ್ತಿರುತ್ತಾರೆ ಮೊದಲನೆಯದಾಗಿ ಮರಾಠಿಗರು ಇಂತಹದ್ದನ್ನು ಬೆಂಬಲಿಸಬಾರದು ಹಾಗೂ ಇಂತಹ ಹಿಂತಹ ಹೀನ ಕೃತ್ಯಗಳನ್ನು ಕರ್ನಾಟಕ ಸರ್ಕಾರ ಯಾವುದೇ ಮುಲಾಜಿಲ್ಲದೆ ಸಹಣೆಯನ್ನು ತೋರದೆ ಕಾರ್ಯಪ್ರವೃತ್ತರಾಗಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಹಿತಾಸಕ್ತಿಗಾಗಿ ನಿಲ್ಲಬೇಕು. ಇಲ್ಲವಾದಲ್ಲಿ ಈ ದೇಶದ್ರೋಹಿಗಳ ದೇಶದ್ರೋಹವನ್ನು ಎಂದಿಗೂ ನಿಲ್ಲಸಲಾಗುವುದಿಲ್ಲ. ಈ ಶಿ(ಶ)ವಸೇನೆ ಹಾಗೂ ಎಂಇಎಸ್ ಗಳಿಗೆ ಮತ ಪಡೆಯುದಕ್ಕೆ ಬೆಳಗಾವಿ ವಿಚಾರ ಬಿಟ್ಟರೆ ಮತ್ತೇನು ಗೊತ್ತಿಲ್ಲ ಅನ್ಸುತ್ತೆ ಹಾಗೂ ಇದು ಅವರ ರಾಜಕೀಯ ತಿಳುವಳಿಕೆ ಮಟ್ಟವನ್ನು ತೋರಿಸುತ್ತದೆ. ನಮ್ಮೆಲ್ಲರನ್ನೂ ಜಾತಿ ಮತ್ತು ಧರ್ಮವನ್ನೂ ಮೀರಿ ಒಂದುಗೂಡಿಸಿದ್ದು ಕನ್ನಡ ಹಾಗೂ ಕರ್ನಾಟಕ ಹಾಗಾಗಿ ನಾವೆಲ್ಲರೂ ಒಂದಾಗಿ ನಿಲ್ಲಬೇಕಿದೆ.

16/12/2021

Address

Bangalore

Website

Alerts

Be the first to know and let us send you an email when Ukksf ಉತ್ತರ ಕರ್ನಾಟಕ ಕಿಚ್ಚ ಸುದೀಪ ಅಭಿಮಾನಿಗಳ ಬಳಗ posts news and promotions. Your email address will not be used for any other purpose, and you can unsubscribe at any time.

Share