Karnataka Social Media

Karnataka Social Media Karnataka Social Media is an advertising agency company based in Bangalore. we’re in the businesse

 Let's honour his memory with thoughts of love and acts of kindness.Happy Gandhi Jayanti!
02/10/2023

Let's honour his memory with thoughts of love and acts of kindness.

Happy Gandhi Jayanti!

Happy Independence Day🇮🇳ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
15/08/2023

Happy Independence Day🇮🇳

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಸಹನೆಯ ಕಿವಿಯಿಂದ ಕೇಳಿಸಿಕೊಳ್ಳಿ, ಕರುಣೆಯ ಕಣ್ಣಿಂದ ನೋಡಿ, ಪ್ರೀತಿಯ ಭಾಷೆಯಲ್ಲಿ ಮಾತನಾಡಿ.
25/07/2023

ಸಹನೆಯ ಕಿವಿಯಿಂದ ಕೇಳಿಸಿಕೊಳ್ಳಿ, ಕರುಣೆಯ ಕಣ್ಣಿಂದ ನೋಡಿ, ಪ್ರೀತಿಯ ಭಾಷೆಯಲ್ಲಿ ಮಾತನಾಡಿ.

ಜೀವನದಲ್ಲಿ ನಾವು ಮಾಡುವ ಅತಿ ದೊಡ್ಡ ತಪ್ಪೆಂದರೆ, ಈಗಾಗಲೇ ಮಾಡಿದ ತಪ್ಪಿನಿಂದ ಪಾಠ ಕಲಿಯದಿರುವುದು.
20/07/2023

ಜೀವನದಲ್ಲಿ ನಾವು ಮಾಡುವ ಅತಿ ದೊಡ್ಡ ತಪ್ಪೆಂದರೆ, ಈಗಾಗಲೇ ಮಾಡಿದ ತಪ್ಪಿನಿಂದ ಪಾಠ ಕಲಿಯದಿರುವುದು.

ವಿಷ ತುಂಬಿದ ಬಂಗಾರದ ಪಾತ್ರೆಗಿಂತ ಜೇನಿರುವ ಮಣ್ಣಿನ ಮಡಿಕೆಯೇ ಶ್ರೇಷ್ಠ.ನಮ್ಮ ದೃಷ್ಟಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಮೇಲಿರಲಿ.
19/07/2023

ವಿಷ ತುಂಬಿದ ಬಂಗಾರದ ಪಾತ್ರೆಗಿಂತ ಜೇನಿರುವ ಮಣ್ಣಿನ ಮಡಿಕೆಯೇ ಶ್ರೇಷ್ಠ.
ನಮ್ಮ ದೃಷ್ಟಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಮೇಲಿರಲಿ.

ಎಲ್ಲಿ ನಮ್ಮ ಪ್ರಯತ್ನದ ಎತ್ತರ ಹೆಚ್ಚಾಗಿರುವುದೋ ಅಲ್ಲಿ ಅದೃಷ್ಟವೂ ತಲೆಬಾಗುತ್ತದೆ.
17/07/2023

ಎಲ್ಲಿ ನಮ್ಮ ಪ್ರಯತ್ನದ ಎತ್ತರ ಹೆಚ್ಚಾಗಿರುವುದೋ ಅಲ್ಲಿ ಅದೃಷ್ಟವೂ ತಲೆಬಾಗುತ್ತದೆ.

ಜೀವನದಲ್ಲಿ ಬೆಳಕು ನೀಡಲು ನಾವು ದೀಪವಾಗದಿದ್ದರೂ,  ದೀಪದ ಬೆಳಕನ್ನು ಪ್ರತಿಫಲಿಸುವ ಕನ್ನಡಿಯಾದರೂ ಆಗಬೇಕು.
16/07/2023

ಜೀವನದಲ್ಲಿ ಬೆಳಕು ನೀಡಲು ನಾವು ದೀಪವಾಗದಿದ್ದರೂ, ದೀಪದ ಬೆಳಕನ್ನು ಪ್ರತಿಫಲಿಸುವ ಕನ್ನಡಿಯಾದರೂ ಆಗಬೇಕು.

ಸಮಯ, ಶ್ರಮ ಎರಡನ್ನೂ ಸದ್ವಿನಿಯೋಗಿಸದೇ ಯಶಸ್ಸನ್ನಷ್ಟೇ ಅಪೇಕ್ಷಿಸುವುದು ಮರುಭೂಮಿಯಲ್ಲಿ ಸಿಹಿನೀರು ಬಯಸಿದಂತೆ.
15/07/2023

ಸಮಯ, ಶ್ರಮ ಎರಡನ್ನೂ ಸದ್ವಿನಿಯೋಗಿಸದೇ ಯಶಸ್ಸನ್ನಷ್ಟೇ ಅಪೇಕ್ಷಿಸುವುದು ಮರುಭೂಮಿಯಲ್ಲಿ ಸಿಹಿನೀರು ಬಯಸಿದಂತೆ.

ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ಅಷ್ಟೇ ದೊಡ್ಡ ತ್ಯಾಗವೂ ಇರುತ್ತದೆ. ತ್ಯಾಗ, ಪರಿಶ್ರಮವಿಲ್ಲದೆ ಯಾವುದು ಸಿದ್ಧಿಸುವುದಿಲ್ಲ.
14/07/2023

ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ಅಷ್ಟೇ ದೊಡ್ಡ ತ್ಯಾಗವೂ ಇರುತ್ತದೆ. ತ್ಯಾಗ, ಪರಿಶ್ರಮವಿಲ್ಲದೆ ಯಾವುದು ಸಿದ್ಧಿಸುವುದಿಲ್ಲ.

ನಮ್ಮ ಬಗ್ಗೆ ಬೇರೆಯವರು ಮಾತನಾಡಲು ಆರಂಭಿಸಿದ್ದಾರೆ ಎಂದರೆ ನಮ್ಮ ಬೆಳವಣಿಗೆ ಆರಂಭವಾಗಿದೆ ಎಂದರ್ಥ!
13/07/2023

ನಮ್ಮ ಬಗ್ಗೆ ಬೇರೆಯವರು ಮಾತನಾಡಲು ಆರಂಭಿಸಿದ್ದಾರೆ ಎಂದರೆ ನಮ್ಮ ಬೆಳವಣಿಗೆ ಆರಂಭವಾಗಿದೆ ಎಂದರ್ಥ!

Celebrating the Guiding Light! 🌟On this auspicious occasion of Guru Purnima,Team   extends heartfelt wishes to all the g...
03/07/2023

Celebrating the Guiding Light! 🌟

On this auspicious occasion of Guru Purnima,Team extends heartfelt wishes to all the gurus and mentors who illuminate our lives. 🙏✨

28/06/2023

Glad to share Our Successful Completion of Karnataka Vidhana sabha election campaign with immense gratitude, we thank our dedicated team for their relentless efforts, and unwavering support from all our amazing Clients. Sharing a glimpse of our remarkable achievement.

We did it together!💪🌟

Address

Ground Floor, Swastik Manandi Arcade, Police Station Road, Opp. Sheshadripuram
Bangalore
560020

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918762235056

Alerts

Be the first to know and let us send you an email when Karnataka Social Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Social Media:

Share