02/07/2025
ಇಂದು ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ* ಒಕ್ಕೂಟದ ವತಿಯಿಂದ ಪ್ರತಿಭಟನೆ ಸರ್ವ ಸಂಘಟನೆಗಳ ಬೀದಿ. ವ್ಯಾಪಾರಿಗಳ ಸಹಭಾಗಿತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುತಾಯದ ಹೋರಾಟ ಮಳೆ, ಬಿಸಿಲು, ಛಳಿ, ಗಾಳಿ, ಧೂಳು ಎನ್ನದೇ ದಿನನಿತ್ಯ ಕೈಗೆಟುಕುವ ದರದಲ್ಲಿ ಅವಶ್ಯಕ ವಸ್ತುಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅದು ಬೀದಿ ಬದಿ ವ್ಯಾಪಾರಿ. ಬೀದಿ ಬದಿ ವ್ಯಾಪಾರಿಗೂ ಒಂದು ಜೀವನವಿದೆ ಮತ್ತು ಅವನಿಗೂ ಕಾಣುನಾತ್ಮಕ ಮನ್ನಣೆ ಇದೆ. 2014 ಸಾಲಿನಲ್ಲಿ ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗಾಗಿ ಕಾನೂನು ಜಾರಿಗೆ ಬಂದಿದೆ.
ಹಕ್ಕು ಪಡೆಯಲಕ್ಕೆ ನಮ್ಮ ಹೋರಾಟ ಜೈ ಜೈ 🙏
ನಾಸಿ ಕರ್ನಾಟಕದ ವತಿಯಿಂದ ರಾಜ್ಯಾಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳು