Frontfansgokak

Frontfansgokak 📢 Front Fans Gokak – Voice of the city

🔥 Local news, real stories

26/08/2026

ಈದ್ ಮಿಲಾದ್ ಅಂಗವಾಗಿ ಸಿಹಿ-ಹಣ್ಣು ವಿತರಣೆ

ಗೋಕಾಕ್: ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಹೊಸಪೇಟ ಗಲ್ಲಿ ಪ್ರದೇಶದಲ್ಲಿ ಯಂಗ್ ಕಮಿಟಿ ವತಿಯಿಂದ ಸಾರ್ವಜನಿಕರಿಗೆ ಸಿಹಿತಿಂಡಿ, ಬಾಳೆಹಣ್ಣು, ಚುಡಾ ಹಾಗೂ ತಂಪುಪಾನೀಯಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಯಂಗ್ ಕಮಿಟಿ ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡು, ಹಬ್ಬದ ಸಂಭ್ರಮವನ್ನು ಪರಸ್ಪರ ಹಂಚಿಕೊಂಡರು. ಸಾರ್ವಜನಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರಲಾಯಿತು.

ಕಾರ್ಯಕ್ರಮದಲ್ಲಿ ಯುವಕರು ಸೇರಿದಂತೆ ಹಲವರು ಉತ್ಸಾಹದಿಂದ ಭಾಗವಹಿಸಿದ್ದರು.

13/05/2026

ಗೋಕಾಕ ನಗರದ ನಾಕಾ ನಂ 1 S4 ಆಸ್ಪತ್ರೆ ಹತ್ತಿರ ಬಿರುಗಾಳಿ ಮಳೆಗೆ ನೆಲಕ್ಕೆ ಉರಿಲಿದ ಬ್ಯಾನರ್ T ಪೋಲ್... KarnatakaNews RainDamage GokakCity WeatherUpdate S4Hospital TpoleCollapse LocalNews KannadaNews ViralNews GokakUpdates

ಬಾಗವಾನ್ ಜಮಾತ್ ವೆಲಫರ ಟ್ರಸ್ಟ್ ಗೋಕಾಕ ವತಿಯಿಂದ ಹಜ್ ಯಾತ್ರಿಕರಿಗೆ ಹಾಗೂ SSLC & PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿದರು.ಈ ಸಂ...
06/05/2026

ಬಾಗವಾನ್ ಜಮಾತ್ ವೆಲಫರ ಟ್ರಸ್ಟ್ ಗೋಕಾಕ ವತಿಯಿಂದ ಹಜ್ ಯಾತ್ರಿಕರಿಗೆ ಹಾಗೂ SSLC & PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಬಾಗವಾನ್ ಜಮಾತ್ ಅಧ್ಯಕ್ಷ ಇರ್ಷಾದ್ ಘೋಡಗೇರಿ ಹಾಗೂ ಜಮಾತ್ ಹಿರಿಯ ಮುಖಂಡರು. ಹಜ್ ಯಾತ್ರಿಕರು. ಯುವಕರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

30/04/2026

ಅಧಿಕ ಬಿಸಿಲಿನ ತಾಪಮಾನದಿಂದ ಎಚ್ಚರ ವಹಿಸಿ ಜಾಗೃತ ಇರಲಿ : ಗೋಕಾಕ ತಹಶೀಲ್ದಾರ್ ಮೋಹನ್ ಭಸ್ಮೆ

Address

Belgaum
591307

Telephone

+918296086003

Website

Alerts

Be the first to know and let us send you an email when Frontfansgokak posts news and promotions. Your email address will not be used for any other purpose, and you can unsubscribe at any time.

Shortcuts

Share