ಹಾಲುಮತ ಮಹಾಸಭಾ ಪತ್ರಿಕೆ

  • Home
  • India
  • Belgaum
  • ಹಾಲುಮತ ಮಹಾಸಭಾ ಪತ್ರಿಕೆ

ಹಾಲುಮತ ಮಹಾಸಭಾ  ಪತ್ರಿಕೆ ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅದುವೆ ಹಾಲುಮತ ಮಹಾಸಭಾದ ಪತ್ರಿಕೆ.

ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅವನೇ ಹಾಲುಮತ ಮಹಾಸಭಾದ ಪತ್ರಿಕೆ.
ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮನೆಯಲ್ಲಿ ಕುರುಬರ ಸಂಸ್ಕೃತಿ, ಆಚಾರ-ವಿಚಾರ, ಇತ್ತೀಚಿನ ವಿದ್ಯಮಾನಗಳು, ಕಾನೂನು ಸಲಹೆ, ಕಂಕಣ ಭಾಗ್ಯ, ಹೆಚ್ಚಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಬಂಧುಗಳ ಕೊಂಡಿಯಾಗಿ ಮಾರ್ಪಟ್ಟಿದ್ದು ತನ್ನದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಲು ಯಶಸ್ವಿಯಾಗಿದೆ ಇದಕ್ಕೆ ಕಾರಣರಾದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳು.
ನಿಮ್ಮ ಬರಹ/ಅನಿಸಿಕೆ/ಸೂಚನೆ/ಸಲಹೆಗಳಿಗೆ ಸ್ವಾಗತ.

ಭಾವಪೂರ್ಣ ಶ್ರದ್ಧಾಂಜಲಿ!!ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ TAPMS ಸವದತ್ತಿಯ ಮಾಜಿ ಅಧ್ಯಕ್ಷರಾದ ದಿ. ...
26/09/2026

ಭಾವಪೂರ್ಣ ಶ್ರದ್ಧಾಂಜಲಿ!!
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ TAPMS ಸವದತ್ತಿಯ ಮಾಜಿ ಅಧ್ಯಕ್ಷರಾದ ದಿ. ಪಂಚಪ್ಪ ಮಲ್ಲಾಡ ಅವರ ನಿಧನರಾಗಿದ್ದಾರೆ..
ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರು, ಬಂಧು-ಬಳಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಹಾಲುಮತ ಮಹಾಸಭಾ ಪತ್ರಿಕೆ
ಸೋಮಣ್ಣ ಮಲ್ಲೂರ ಆತ್ಮೀಯರ ಬಳಗ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ

ನಮ್ಮಿಂದಾಗುವ ಸಹಾಯ ಮಾಡೋಣ..ಹಾಲಿನಂತಹ ಮನಸ್ಸಿರುವವರಲ್ಲಿ ಒಂದು ವಿನಂತಿ.ಹಾಲುಮತ ಮಹಾಸಭಾ  ಪತ್ರಿಕೆ  fans ಸೋಮಣ್ಣ ಮಲ್ಲೂರ ಆತ್ಮೀಯರ ಬಳಗ Soma...
29/08/2026

ನಮ್ಮಿಂದಾಗುವ ಸಹಾಯ ಮಾಡೋಣ..
ಹಾಲಿನಂತಹ ಮನಸ್ಸಿರುವವರಲ್ಲಿ ಒಂದು ವಿನಂತಿ.
ಹಾಲುಮತ ಮಹಾಸಭಾ ಪತ್ರಿಕೆ fans
ಸೋಮಣ್ಣ ಮಲ್ಲೂರ ಆತ್ಮೀಯರ ಬಳಗ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ

25/08/2026
24/08/2026

Deep State ಎಂಬ ಅದೃಶ್ಯ ಅಧಿಕಾರ; ಚುನಾಯಿತ ಸರ್ಕಾರದ ಹಿಂದಿನ ಕಾಣದ ಕೈಗಳ ಕಾರಸ್ಥಾನ ಬಲ್ಲಿರಾ?

ಈ ವ್ಯವಸ್ಥೆಯು ಒಂದೇ ಕೇಂದ್ರದಿಂದ ನಿಯಂತ್ರಿಸಲ್ಪಡುವ ಏಕೈಕ ಗುಪ್ತ ಸಂಘಟನೆಯಾಗಿರಬೇಕೆಂದಿಲ್ಲ; ಪರಸ್ಪರ ಸ್ಪರ್ಧಿಸುವ ಹಲವು ಅಧಿಕಾರ ಜಾಲಗಳ ಸಂಯೋಜನೆಯಾಗಿಯೂ ಇರಬಹುದು. ಹೀಗಾಗಿ Deep State ಅಂದರೆ ʼಸುರಂಗ ಕೋಣೆಗಳಲ್ಲಿ ಹತ್ತು ಜನ ಕೂತು ದೇಶವನ್ನು ನಡೆಸುತ್ತಿದ್ದಾರೆʼ ಎಂಬ ಸಿನಿಮಾ ಕಲ್ಪನೆಯಿಂದ ಹೊರಬರಬೇಕು. ವಾಸ್ತವದಲ್ಲಿ ಡೀಪ್ ಸ್ಟೇಟ್ ಇದ್ದರೆ, ಬಹುತೇಕ ಸಂದರ್ಭಗಳಲ್ಲಿ ಸಂಸ್ಥೆಗಳು, ವ್ಯಕ್ತಿಗಳು, ಹಿತಾಸಕ್ತಿಗಳು, ಗುಪ್ತ ಮಾಹಿತಿ, ಹಣ, ರಾಜಕೀಯ ಸಂಪರ್ಕ ಮತ್ತು ಪರಸ್ಪರ ರಕ್ಷಣೆಯ ಜಾಲದ ರೂಪದಲ್ಲಿರುತ್ತದೆ.

Address

ASUNDI SAVADATTI
Belgaum
591126

Telephone

+918123460108

Website

Alerts

Be the first to know and let us send you an email when ಹಾಲುಮತ ಮಹಾಸಭಾ ಪತ್ರಿಕೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಲುಮತ ಮಹಾಸಭಾ ಪತ್ರಿಕೆ:

Shortcuts

Share

Category