GRAMVIKAS SEVA KENDRA

GRAMVIKAS SEVA KENDRA CENTER ONE SERVICE 100+

ಎನ್.ಪಿ.ಸಿ.ಐ (DBT) ನೇರ ವರ್ಗಾವಣೆಯನ್ನು ಪಡೆಯಿರಿ ಕೇವಲ 48 ಗಂಟೆಗಳಲ್ಲಿರೇಷನ್ ಕಾರ್ಡ್ಕಿಸಾನ್ ಸಮ್ಮಾಣಗೃಹಲಕ್ಷ್ಮೀ ಇನ್ನು ಅನೇಕ ಸರಕಾರಿ ಸೇವೆ...
23/10/2023

ಎನ್.ಪಿ.ಸಿ.ಐ (DBT) ನೇರ ವರ್ಗಾವಣೆಯನ್ನು ಪಡೆಯಿರಿ ಕೇವಲ 48 ಗಂಟೆಗಳಲ್ಲಿ
ರೇಷನ್ ಕಾರ್ಡ್
ಕಿಸಾನ್ ಸಮ್ಮಾಣ
ಗೃಹಲಕ್ಷ್ಮೀ
ಇನ್ನು ಅನೇಕ ಸರಕಾರಿ ಸೇವೆಗಳ ನೇರ ವರ್ಗಾವಣೆಯ ಲಾಬವನ್ನು ಪಡೆಯಿರಿ
ಇಂದೆ ಫೀನೋ ಪೇಮೆಂಟಟ್ಸ್ ಬ್ಯಾಂಕ್ ಖಾತೆದಾರಗಾರಿ.

ನಮಸ್ಕಾರ ಬಂದುಗಳೆ ಗ್ರಾಮವಿಕಾಸ ಸೇವಾ ಕೇಂದ್ರದಿಂದ ಆನ್ಲೈನ್ ಕ್ಲಾಸ್ ಪ್ರಾರಂಭವಾಗುತ್ತಿದ್ದು ನಮ್ಮ ಆ್ಯಪ್-ನಲ್ಲಿ  #ಹೊಲಿಗೆತರಬೇತಿ ಯ ಹೊಸ ಕೋರ್...
02/02/2023

ನಮಸ್ಕಾರ ಬಂದುಗಳೆ ಗ್ರಾಮವಿಕಾಸ ಸೇವಾ ಕೇಂದ್ರದಿಂದ ಆನ್ಲೈನ್ ಕ್ಲಾಸ್ ಪ್ರಾರಂಭವಾಗುತ್ತಿದ್ದು ನಮ್ಮ ಆ್ಯಪ್-ನಲ್ಲಿ #ಹೊಲಿಗೆತರಬೇತಿ ಯ ಹೊಸ ಕೋರ್ಸ್ ಬಿಡುಗಡೆಮಾಡುತ್ತಿದ್ದು ಅದರಲ್ಲಿ ಸುಮಾರ 30ಕ್ಕೂ ಹೆಚ್ಚಿನ ಬೆಸಿಕ್ ಡಿಸೈನ್ಗಳು ಸರಕಾರದ ಮಾನ್ಯತೆ ಹೊಂದಿರುವ ಸರ್ಟಿಫಿಕೇಟ್ ಸ್ಟಡಿ ಮಟಿರಿಯಲ್ಸ್ ಹೀಗೆ ಸುಮಾರು ಸೌಲಭ್ಯಗಳನ್ನು ಹೊರತಮನದಿದ್ದೆವೆ ನೀವು ಯಾವುದೆ ಕ್ಲಾಸ್ಗಳಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಈ ಎಲ್ಲ ತರಬೇತಿಯನ್ನು ಮತ್ತು ಸರ್ಟಿಫಿಕೇಟ್ ಪಡೆಯಬಹುದಾಗಿದೆ.

ನಿಮ್ಮ ಕೋರ್ಸ್ ಈ ಲಿಂಕ್ ನಲ್ಲಿ ಲಬ್ಯವಿದೆ

ಹೊಲಿಗೆ ತರಬೇತಿಯು ಸಂಪೂರ್ಣವಾಗಿ ನಿಮಗೆ ಇಲ್ಲಿ ಲಭ್ಯವಿದೆ. ನಾಮಗೆ ಕನ್ನಡದಲ್ಲಿ ಇದನ್ನು ತಮಗೆ ನೀಡಲು ತುಂಬಾ ಸಂತೊಷವಾಗುತ್ತಿದೆ ನಮ....

https://youtu.be/PINhL6Lxt1A
11/12/2022

https://youtu.be/PINhL6Lxt1A

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ),ಧರ್ಮಸ್ಥಳ | ಸುಜ್ಞಾನನಿಧಿ ವಿದ್ಯಾರ್ಥಿವೇತನ 2022-23 ರ ಅರ್ಜಿಯನ್ನು ಆನ್ಲೈನ್ ...

01/12/2022

ನವೆಂಬರ ೩೦ನೇ ತಾರೀಖು ನಡೆದ ನಮ್ಮ ಸಂಘದ ಕಾರ್ಯಕ್ರಮದ ಒಂದು ನೋಟ

10/11/2022

Veerashaiva Lingayath Bourd Loan Application... Applying...

30/10/2022

ಓಡುತ್ತಿರುವ ಇವತ್ತಿನ ಜಗತ್ತಿನಲ್ಲಿ ಬೆಲೆ ಏರಿಕೆ, ಹೆಚ್ಚುತ್ತಿರುವ ಹಣದುಬ್ಬರ, ಅಗತ್ಯ ವಸ್ತುಗಳ ಅನವಶ್ಯಕ ಬಳಕೆ, ಅನಗತ್ಯ ಸಮಾರಂಭಗಳು, ಅಥಿತ್ಯಕ್ಕಿಂತ ಆಡಂಬರದ ಬದುಕಿನತ್ತ ಓಡುತ್ತಿರು ಜನಾಂಗ ಎಲ್ಲರಲ್ಲೊಂದಾಗಲು ಬಯಸುವ "ನಾವು.."
ಈ ನಾವುಗಳಲ್ಲಿ ನೀವು ಇದ್ದಿರಿ ಕಳೆದ ಕೊರೊನಾ ಕಾಲಾನಂತರದ ಜಗತ್ತು ಬದಲಾಗಿದ್ದು ಸಮಯ ಕಳೆದಂತೆ ಗೋಚರವಾಗುತ್ತಿದೆ. ಮಾಡುತ್ತಿರುವ ವ್ಯಾಪಾರ ಅರ್ಧಕ್ಕೆ ನಿಂತಿದ್ದರೆ ಖರ್ಚುಗಳು ದುಪ್ಪಟ್ಟಾಗಿದೆ. ಒಂದು ಕಡೆಗಳಲ್ಲಿ ಉದ್ಯೋಗಗಳು ಮರೀಚಿಕೆ ಆಗುತ್ತಿವೆ.. ಮತ್ತೊಂದೆಡೆ ಕೌಶಲ್ಯಪೂರ್ಣ ಉದ್ಯೋಗಗಳು ಕಲಿತವರಿಲ್ಲದೆ ಖಾಲಿಯಾಗುತ್ತಿವೆ.. ಇಂತಹ ಪರಿಸ್ಥಿತಿಯಲ್ಲಿ ನಾವು-ನೀವು ಕೌಶಲ್ಯಗಳನ್ನು ಕಲಿತುಕೊಳ್ಳುವುದು ಅವಸ್ಯಕವಾಗಿದೆ... ಕೌಶಲ್ಯಪೂರ್ಣ ಅಗತ್ಯ ಉದ್ಯೋಗಗಳನ್ನು ಕಲೆತರೆ ಅಂತವರಿಗೆ ದುಡಿಯಲು ಸಮಯವೆ ಸಾಲುವುದಿಲ್ಲ.

ಅಂತಹ ಕೌಶಲ್ಯ ತಬೇತಿಗಳನ್ನು ಗ್ರಾಮವಿಕಾಸ ಸೇವಾ ಕೇಂದ್ರದಿಂದ ಪ್ರಾರಂಭಿಸುತ್ತಿದ್ದೆವೆ..
ಈ ತಬೇತಿಗಳು.

📒 ತರಬೇತಿ ಸಾಮಗ್ರಿಗಳು,
🚮 ವರ್ಕಶಾಪ್ ಗಳು,
🛂 ಜಾಬ್ ಪ್ಲೆಸಮೆಂಟ್ಗಳು,
💰 ಲೋನ್ ಗಳನ್ನು
🗞 ಅನುಮೋದಿತ ಪ್ರಾಧಿಕಾರದ ಪ್ರಮಾಣಪತ್ರ(ಸರ್ಟಿಫಿಕೇಟ್) ಹೊಂದಿರುತ್ತವೆ..

ನೀರಿಕ್ಷಿಸಿ.....

Download the App: https://play.google.com/store/apps/details?id=com.hopefulzebra.connect

CENTER ONE SERVICE 100+

14/05/2022

ನಿಮ್ಮ ಗ್ರಾಮದಲ್ಲಿ *ಬೈಕ್ ಕಾರ್ ಎಲೋಬೊರ್ಡ್ ವೈಕಲ್ ಟ್ರಾಕ್ಟರ್,ಜೆಸಿಬಿ,ಟಾಟಾ ಎಸ್ ಆಟೋಗಳಿದ್ದರೇ...* ಇಂದೆ ಇನ್ಸುರೆನ್ಸ್ ಎಜಂಟ್ ಆಗಬಹುದು.. *ಗ್ರಾಮವಿಕಾಸ ಸೇವಾ ಕೇಂದ್ರ* ನಿಮಗೊಂದು ಅವಕಾಶ ನೀಡುತ್ತಿದೆ. ನೀವು ಸುಮಾರಯ ಇಪ್ಪತ್ತಕ್ಕೂ ಅಧಿಕ ಇನ್ಸೂರೆನ್ಸ್ ಕಂಪನಿಯ ಕೋಟೆಷನ್-ಗಳನ್ನು ಕಂಪೈರ್ ಮಾಡಿ ಉತ್ತಮ ಇನ್ಶುರೆನ್ಸ್‌ ಅನ್ನು ನಿಮ್ಮ ಗ್ರಾಹಕರಿಗೆ ನೀಡಬಹುದು. ಜೊತೆಗೆ ಉತ್ತಮ ಇನ್ಸೆಂಟಿವ್ ರಿವಾರ್ಡ್ ಪಡೆಯಬಹುದು...

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಬರ್ತಿ ಮಾಡಿ ಡಾಕ್ಯುಮೆಂಟ್ ಅಪಲೊಡ್ ಮಾಡಿ...

*ಅಗತ್ಯ ದಾಖಲೆಗಳು*
👉🏻 ಎಸ್.ಎಸ್.ಎಲ್.ಸಿ ಮಾರ್ಸಕಾರ್ಡ್
👉🏻 ಪಾನ್-ಕಾರ್ಡ್
👉🏻 ಆಧಾರ್ ಕಾರ್ಡ್

*ನೋಂದಣಿ ವಿಧಾನ*
👉🏻 ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಬರ್ತಿಮಾಡಿ.. ಡಾಕ್ಯುಮೆಂಟ್ ಅಪಲೊಡ್ ಮಾಡಿ
👉🏻 ವೆರಿಪಿಕೆಷನ್ ಆದ ನಂತರ ಕೊಡ್ ಜನರೆಟ್ ಆಗುತ್ತದೆ..
👉🏻ಇ ಮೆಲ್ ನಲ್ಲಿ ಟ್ರೈನಿಂಗ್ ಲಿಂಕ್ ಕ್ಲಿಕ್ ಮಾಡಿ15 ಗಂಟೆಗಳಲ್ಲಿ ಟ್ರೈನಿಂಗ್ ಕಂಪ್ಲೀಟ್ ಮಾಡಿ..
👉🏻 ಟೆಸ್ಟ ಎಕ್ಸಾಮ ಬರೆಯಿರಿ..
👉🏻 ಬ್ಯಾಂಕ ಮಾಹಿತಿ (ಪಾಸ್-ಬುಕ್), ನಿಮ್ಮ ಸಹಿ ನಿಮ್ಮ ಪೋಟೊ ಅಪಲೊಡ್ ಮಾಡಿ...

ಇಷ್ಟು ಮಾಡಿದರೆ ನಿಮ್ಮ ಇನ್ಶುರೆನ್ಸ್ ಐಡಿ ಆ್ಯಕ್ಟಿವ್ ಆಗುತ್ತದೆ.. ನಂತರ ನೀವು ಯಾವುದೆ ಇನ್ಸುರೆನ್ಸ ಮಾಡಿ ನಿಮ್ಮ ಆದಾಯವನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು...

12/03/2022

Sonda Sirasi Our Center Thank you Gangadhar Naik

New service is started currently...
02/03/2022

New service is started currently...

Address

Near Bus Stop, Madiwaleshwar Coplex Parishwad
Belgaum
591131

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when GRAMVIKAS SEVA KENDRA posts news and promotions. Your email address will not be used for any other purpose, and you can unsubscribe at any time.

Share

Category