Voice of Ghat-Boral

Voice of Ghat-Boral Official Page for Ghat-Boral Village • Villagers’ Updates • Public Information & Services.

08/03/2026

ನಮ್ಮ ಘಾಟ್ ಬೋರಲ್ ಗ್ರಾಮದಲ್ಲಿ ಫೆಬ್ರವರಿ 28 ರಂದು ಹಲವು ಮನೆಗಳಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಆದ ಕಾರಣ ಗ್ರಾಮದ ಎಲ್ಲಾ ಜನರು ತಮ್ಮ ತಮ್ಮ ಮನೆಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು.

ಸಾಧ್ಯವಾದರೆ ಮನೆಗಳಲ್ಲಿ CCTV ಕ್ಯಾಮೆರಾ ಅಳವಡಿಸಿಕೊಳ್ಳಿ ಮತ್ತು ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಗಮನವಿರಲಿ.

ಯಾವುದೇ ಸಂಶಯಾಸ್ಪದ ಘಟನೆ ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಮತ್ತು ಗ್ರಾಮದ ಇತರರಿಗೆ ಮಾಹಿತಿ ನೀಡಿ.

ಎಲ್ಲರೂ ಎಚ್ಚರಿಕೆಯಿಂದಿದ್ದು ನಮ್ಮ ಗ್ರಾಮದ ಸುರಕ್ಷತೆಗೆ ಸಹಕರಿಸಬೇಕು.

ನಮ್ಮ ಘಾಟ್ ಬೋರಲ್ ಗ್ರಾಮದಲ್ಲಿ ಫೆಬ್ರವರಿ 28 ರಂದು ಹಲವು ಮನೆಗಳಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಆದ ಕಾರಣ ಗ್ರಾಮದ ಎಲ್ಲಾ ಜನರು ...
08/03/2026

ನಮ್ಮ ಘಾಟ್ ಬೋರಲ್ ಗ್ರಾಮದಲ್ಲಿ ಫೆಬ್ರವರಿ 28 ರಂದು ಹಲವು ಮನೆಗಳಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಆದ ಕಾರಣ ಗ್ರಾಮದ ಎಲ್ಲಾ ಜನರು ತಮ್ಮ ತಮ್ಮ ಮನೆಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು.

ಸಾಧ್ಯವಾದರೆ ಮನೆಗಳಲ್ಲಿ CCTV ಕ್ಯಾಮೆರಾ ಅಳವಡಿಸಿಕೊಳ್ಳಿ ಮತ್ತು ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಗಮನವಿರಲಿ.

ಯಾವುದೇ ಸಂಶಯಾಸ್ಪದ ಘಟನೆ ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಮತ್ತು ಗ್ರಾಮದ ಇತರರಿಗೆ ಮಾಹಿತಿ ನೀಡಿ.

ಎಲ್ಲರೂ ಎಚ್ಚರಿಕೆಯಿಂದಿದ್ದು ನಮ್ಮ ಗ್ರಾಮದ ಸುರಕ್ಷತೆಗೆ ಸಹಕರಿಸಬೇಕು.

आज भारतीय लष्कर दिनानिमित्त आपल्या गावासाठी आनंदाची बातमी 🇮🇳CISF मध्ये आपल्या गावातील महादेव नागप्पा बामणे यांची निवड हो...
15/01/2026

आज भारतीय लष्कर दिनानिमित्त आपल्या गावासाठी आनंदाची बातमी 🇮🇳

CISF मध्ये आपल्या गावातील महादेव नागप्पा बामणे यांची निवड होणं ही अभिमानाची बाब आहे!
गेल्या १५ वर्षांपासून आपल्या गावातून एकही निवड झाली नव्हती,
पण आज महादेव नागप्पा बामणे यांनी ते करून दाखवलं आहे 💪

ह्यांनी सतत प्रयत्न केले आणि आज त्याचं फळ मिळालं
त्यांच्या मेहनतीला, जिद्दीला आणि देशसेवेला सलाम 🇮🇳

ही केवळ त्यांचीच नाही, तर संपूर्ण घाट-बोरोळ गावासाठी गर्वाची गोष्ट आहे.

जय जवान 🇮🇳 जय किसान 🌾
हार्दिक अभिनंदन 🙏

Address

Ghatboral
Bidar
585418

Website

Alerts

Be the first to know and let us send you an email when Voice of Ghat-Boral posts news and promotions. Your email address will not be used for any other purpose, and you can unsubscribe at any time.

Share