ನಾವು ಚಿಂತಾಮಣಿ ಅವರು

ನಾವು ಚಿಂತಾಮಣಿ ಅವರು ಅನ್ಯಾಯದ ವಿರುದ್ದ ಹೋರಾಡುವ ಅಪರಿಚಿತರೇ ನನ

25/11/2025

ಶಿಡ್ಲಘಟ್ಟದಲ್ಲಿ 2000 .
ಸಾವಿರ ಕೋಟಿ ಕಾಮಗಾರಿ ಕೆಲಸಗಳ ಚಾಲನೆ
ಕಾರ್ಯಕ್ರಮದಲ್ಲಿ
ಡಾಕ್ಟರ್ ಎಂ ಸಿ ಸುಧಾಕರ್ ರವರು..

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ!!ನುಡಿದಂತೆ ನಡೆದ ಸರ್ಕಾರದಿಂದ 2000 ಕೋಟಿ ಅನುದಾನ..!!28 ಇಲಾಖೆಗಳ ಅಡಿಯಲ್ಲಿ 242 ಕಾಮಗಾರಿಗ...
23/11/2025

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ!!
ನುಡಿದಂತೆ ನಡೆದ ಸರ್ಕಾರದಿಂದ 2000 ಕೋಟಿ ಅನುದಾನ..!!

28 ಇಲಾಖೆಗಳ ಅಡಿಯಲ್ಲಿ 242 ಕಾಮಗಾರಿಗಳ ಶಂಕುಸ್ಥಾಪನೆ.!!

705 ಕಾಮಗಾರಿಗಳ ಉದ್ಘಾಟನೆ..!!

📍ಶಿಡ್ಲಘಟ್ಟ 🗓️ 24 ನವೆಂಬರ್ 2025

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಲ್ಲಾ ಗಣ್ಯರಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಆದರದ ಸುಸ್ವಾಗತ..!!
Siddaramaiah DK Shivakumar

02/05/2025
29/04/2025
🙏🙏🙏.
29/04/2025

🙏🙏🙏.

ಚಿಂತಾಮಣಿ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಆರ್ ಶ್ರೀ ಜಗನ್ನಾಥ್ ಅವರು  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಣಿಯಮ್ಮ ರವರು ಅವಿರೋಧವಾಗಿ ಆಯ್ಕೆಯಾಗುವ ...
11/09/2024

ಚಿಂತಾಮಣಿ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಆರ್ ಶ್ರೀ ಜಗನ್ನಾಥ್ ಅವರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಣಿಯಮ್ಮ ರವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಮತ್ತೆ ಬರೆದಿದ್ದಾರೆ. Dr MC Sudhakar anna ಹಾಗು ಚಿಂತಾಮಣಿ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಮುಖಂಡರುಗಳ ವತಿಯಿಂದ ಅಭಿನಂದನೆಗಳು.🙏🏻

ನಮ್ಮ ನಾಯಕರಾದ ಡಾಕ್ಟರ್ ಎಂಸಿ ಸುಧಾಕರ್ ರವರ ಜೇಷ್ಠ ಪುತ್ರ ಸಮನ್ವಯ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು  🍔🎉🎉🎉🎉
04/09/2024

ನಮ್ಮ ನಾಯಕರಾದ ಡಾಕ್ಟರ್ ಎಂಸಿ ಸುಧಾಕರ್ ರವರ ಜೇಷ್ಠ ಪುತ್ರ ಸಮನ್ವಯ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🍔🎉🎉🎉🎉

ಆತ್ಮೀಯ ನಗರಸಭಾ ಸದಸ್ಯರೆ, ತಮಗೆಲ್ಲಾ ತಿಳಿದಿರುವಂತೆ ಇನ್ನು ಕೆಲವೇ ದಿನಗಳಲ್ಲಿ ಚಿಂತಾಮಣಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚು...
31/08/2024

ಆತ್ಮೀಯ ನಗರಸಭಾ ಸದಸ್ಯರೆ,
ತಮಗೆಲ್ಲಾ ತಿಳಿದಿರುವಂತೆ ಇನ್ನು ಕೆಲವೇ ದಿನಗಳಲ್ಲಿ ಚಿಂತಾಮಣಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲಾ ಪಕ್ಷಗಳಲ್ಲಿ ಅಧಿಕಾರದ ಚದುರಂಗದಾಟ ಶುರುವಾಗಿದೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ, ಹಿಂದಿಗಿಂತ ಹೆಚ್ಚಾಗಿಯೇ ಆಕಾಂಕ್ಷಿ ಗಳ ಸಂಖ್ಯೆ ದುಪ್ಪಟ್ಟಾಗಿದೆ.
ಆದರೆ ನಾವೆಲ್ಲರೂ ಇಲ್ಲಿ ಅತಿಮುಖ್ಯವಾಗಿ ಗಮನಿಸಬೇಕಾದ ಅಂಶ, ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾಣದೇ ನಿಷ್ಪ್ರಯೋಜಕವಾಗಿದ್ದ ಚಿಂತಾಮಣಿ ನಗರಕ್ಕೆ, ಡಾ ಎಂ.ಸಿ ಸುಧಾಕರ್ ರವರ ಗೆಲುವಿನೊಂದಿಗೆ ಅಭಿವೃದ್ಧಿ ಕೆಲಸಗಳಿಗೆ ಶರವೇಗದ ಚಾಲನೆ ಸಿಕ್ಕಿದೆ. ಅನೇಕ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.
ಸುಮಾರು 15-20 ವರ್ಷಗಳ ನಂತರ ಸಂಪೂರ್ಣ ಬಹುಮತವಿರುವ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ನಮ್ಮ ಶಾಸಕರಾದ ಡಾ ಎಂ ಸಿ ಸುಧಾಕರ್ ರವರು ಸದರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿಗಳಾಗಿ ಉತ್ತಮ ಸ್ಥಾನ ಅಲಂಕರಿಸಿರುವುದು, ಚಿಂತಾಮಣಿ‌ತಾಲ್ಲೂಕಿನ ಸಮಸ್ತ ನಾಗರೀಕರಿಗೆ ಅತ್ಯಂತ ಹೆಮ್ಮೆಯ ವಿಷಯ.

ಮೊದಲಿನಿಂದಲೂ ಅಭಿವೃದ್ಧಿಪರವಾದ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ನಮ್ಮ ನಾಯಕರಾದ ಡಾ. ಎಂ ಸಿ ಸುಧಾಕರ್ ರವರೊಂದಿಗೆ, ನಗರಸಭೆಯಲ್ಲಿಯೂ ನಮ್ಮದೇ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಅಭಿವೃದ್ಧಿ ಕೆಲಸಗಳ ನಾಗಾಲೋಟ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ನಗರ ಪ್ರದೇಶದಲ್ಲಿ ಚುನಾಯಿತರಾಗಿರುವ ನಮ್ಮ ಎಲ್ಲಾ ನಗರಸಭಾ ಸದಸ್ಯರಿಗೆ, ಡಾ. ಎಂ ಸಿ ಸುಧಾಕರ್ ಅಭಿಮಾನಿಗಳಾಗಿ ನಾವು ಕೈಮುಗಿದು ವಿನಂತಿ ಮಾಡಿಕೊಳ್ಳುವುದೇನೆಂದರೆ, ದಯವಿಟ್ಟು ನಿಮ್ಮ ರಾಜಕೀಯಗಳನ್ನು ಮರೆತು ನಮ್ಮ ನಾಯಕರೊಂದಿಗೆ ಕೈಜೋಡಿಸಿ. ನಗರಸಭೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಪ್ರಥಮ ಆದ್ಯತೆಯಾಗಿರಬೇಕು.

ಸಣ್ಣ ಪುಟ್ಟ ವೈಮನಸ್ಸುಗಳೇನೇ ಇದ್ದರೂ ದಯವಿಟ್ಟು ಎಲ್ಲವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ನಮ್ಮ ನಾಯಕರೊಂದಿಗೆ ಕೈಜೋಡಿಸಿ. ಅವರ ನಿರ್ಧಾರಕ್ಕೆ ನಿಮ್ಮ ಬೆಂಬಲವಿರಲಿ. ನಮ್ಮ ಒಂದು ಸಣ್ಣ ಸ್ವಾರ್ಥ, ಅಧಿಕಾರದಾಸೆ ನಮ್ಮ ವಿರೋಧಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿ ಕೊಡಬಾರದು. ನಿಮ್ಮ ಸಮಸ್ಯೆಗಳೇನೆ ಇದ್ದರೂ ದಯವಿಟ್ಟು ನಮ್ಮ ನಾಯಕರೊಂದಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ.

ನಾವು ಸ್ವಾರ್ಥಿಗಳಾಗಿ ನಮ್ಮ ನಗರದ ಅಭಿವೃದ್ಧಿಯನ್ನು ಬಲಿಕೊಡುವುದು ಬೇಡ. ಜನ ನಮ್ಮನ್ನು ಆಯ್ಕೆ ಮಾಡಿರುವುದು ಅವರ ಸೇವೆ ಮಾಡಲಿಕ್ಕೆ, ಎಂಬುದನ್ನು ದಯವಿಟ್ಟು ಮರೆಯಬೇಡಿ. ನಮ್ಮ ನಾಯಕರೊಟ್ಟಿಗೆ ನಿಮ್ಮ ಕೈ ಸೇರಿದಾಗ ಮಾತ್ರ ಚಿಂತಾಮಣಿಯಲ್ಲಿ ಅಭೂತಪೂರ್ವ ಬದಲಾವಣೆಗಳು ಸಾಧ್ಯವಾಗುತ್ತವೆ.

ದಯವಿಟ್ಟು ನಿಷ್ಪ್ರಯೋಜಕ, ಹಣಬಲದ ರಾಜಕಾರಣ ಮಾಡುವ, ಅಧಿಕಾರದಾಸೆಗೆ ಎಲ್ಲಿಂದಲೋ ಬಂದು ರಾಜಕೀಯ ‌ಮಾಡುತ್ತಿರುವ ವ್ಯಕ್ತಿಗಳೊಂದಿಗೆ ಕೈಜೋಡಿಸಿ ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳಬೇಡಿ.
ಎಲ್ಲರೂ ಒಗ್ಗೂಡಿ ಜೊತೆಯಾಗಿ ನಿಂತಾಗಲೇ ನಮಗೆ ಜಯ‌ ಸಾಧ್ಯ.. ತಮ್ಮೆಲ್ಲರಿಗೂ ಒಳ್ಳೆಯದಾಗಲಿ🙏🙏

ಚಿಂತಾಮಣಿ ತಾಲ್ಲೂಕಿನ ಸಮಸ್ತ ಡಾ.ಎಂ.ಸಿ ಸುಧಾಕರ್ ಅಭಿಮಾನಿಗಳ ‌ಪರವಾಗಿ ಚಿಂತಾಮಣಿ ‌ನಗರ ಭಾಗದ ಎಲ್ಲಾ ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯರಲ್ಲಿ ಕಳಕಳಿಯ ಮನವಿ.

|| ಸತ್ಯ ಮೇವ ಜಯತೆ ||ರಾಜಕೀಯ ಲಾಭಕ್ಕೆ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿಯ ಸಾಂವಿಧಾನಿಕ ವಿರೋಧಿ ನಡೆಯ ವಿರುದ್ಧ ಚಿಂತಾಮಣ...
18/08/2024

|| ಸತ್ಯ ಮೇವ ಜಯತೆ ||

ರಾಜಕೀಯ ಲಾಭಕ್ಕೆ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿಯ ಸಾಂವಿಧಾನಿಕ ವಿರೋಧಿ ನಡೆಯ ವಿರುದ್ಧ ಚಿಂತಾಮಣಿ ನಗರದಲ್ಲಿ ರಸ್ತೆ ಜಾಥಾ ಮೂಲಕ ತೆರಳಿ ಆಕ್ರೋಶ ವ್ಯಕ್ತಪಡಿಸಿಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಡಿಸಿಸಿ ಅಧ್ಯಕ್ಷರಾದ ಕೇಶವರೆಡ್ಡಿ ರವರು ಸೇರಿದಂತೆ ಸ್ಥಳೀಯ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Siddaramaiah DK Shivakumar

Address

Chintamani
563125

Website

Alerts

Be the first to know and let us send you an email when ನಾವು ಚಿಂತಾಮಣಿ ಅವರು posts news and promotions. Your email address will not be used for any other purpose, and you can unsubscribe at any time.

Shortcuts

Share