Davangere - ದಾವಣಗೆರೆ

Davangere - ದಾವಣಗೆರೆ Direct message for Collaboration. Paid Promotions and Marketing Activities.
(2)

ನಮ್ಮೂರ ಭಾಷೆ, ಸಕ್ಕರೆ ಭಾಷೆನನ್ನೆದೆಯ ಭಾಷೆ ,ಈ ಕನ್ನಡ ಭಾಷೆ...ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನಿನ್ ಕನ್ನಡಿಗನ್ನಾಗಿರು ಕನ್ನಡ ರಾಜ್...
01/11/2023

ನಮ್ಮೂರ ಭಾಷೆ, ಸಕ್ಕರೆ ಭಾಷೆ
ನನ್ನೆದೆಯ ಭಾಷೆ ,ಈ ಕನ್ನಡ ಭಾಷೆ...

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನಿನ್ ಕನ್ನಡಿಗನ್ನಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಪ್ರೀತಿಯ ಕನ್ನಡ ಬಂಧುಗಳಿಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕನ್ನಡಕ್ಕಾಗಿ ದುಡಿದ, ಮಡಿದ ಮಹನೀಯರನ್ನೆಲ್ಲಾ ಗೌರವದಿಂದ ನೆನೆಯೋಣ.
ಕನ್ನಡವನ್ನು ಕಟ್ಟುವ, ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ ಎಂದು ಪಣತೊಡೋಣ.

ಕನ್ನಡವೇ ಸತ್ಯ,
ಕನ್ನಡವೇ ನಿತ್ಯ.

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
❤️💛 #ಕರ್ನಾಟಕ

https://youtu.be/65DYT_gzlAw
15/08/2023

https://youtu.be/65DYT_gzlAw

How to lose weight in kannada - ತೂಕವನ್ನು ಕಳೆದುಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಅಥವಾ ಔಷಧ-ಮುಕ್ತ ಜೀವನವನ್ನು ನಡೆಸಲು ಆಸಕ್ತಿ ಹೊಂದಿರುವವರು, ಉತ....

https://youtu.be/dyFAAWuK1KI
14/08/2023

https://youtu.be/dyFAAWuK1KI

How to lose weight in kannada - ತೂಕವನ್ನು ಕಳೆದುಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಅಥವಾ ಔಷಧ-ಮುಕ್ತ ಜೀವನವನ್ನು ನಡೆಸಲು ಆಸಕ್ತಿ ಹೊಂದಿರುವವರು, ಉತ....

11/06/2023

ದ್ವೀತಿಯ ಪಿ.ಯು.ಸಿ ಪರಿಷ್ಕೃತ ವೇಳಾಪಟ್ಟಿ. ನಿಮಗೆ ಗೊತ್ತಿರುವ ವಿದ್ಯಾರ್ಥಿಗಳನ್ನು ಟ್ಯಾಗ್ ಮಾಡಿ ಶುಭಾಶಯಗಳನ್ನು ಕೋರಿ...     #ದಾವಣಗೆರೆ    ...
08/04/2022

ದ್ವೀತಿಯ ಪಿ.ಯು.ಸಿ ಪರಿಷ್ಕೃತ ವೇಳಾಪಟ್ಟಿ. ನಿಮಗೆ ಗೊತ್ತಿರುವ ವಿದ್ಯಾರ್ಥಿಗಳನ್ನು ಟ್ಯಾಗ್ ಮಾಡಿ ಶುಭಾಶಯಗಳನ್ನು ಕೋರಿ...



#ದಾವಣಗೆರೆ #ಕರ್ನಾಟಕ

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾ...
01/04/2022

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾನ ಮಾಡಿ ಕೆಟ್ಟೋರಿಲ್ಲ - ಡಾ|| ಶ್ರೀ ಶಿವಕುಮಾರ ಸ್ವಾಮಿಗಳು.

ಪದ್ಮಭೂಷಣ, ಕರ್ನಾಟಕ ರತ್ನ,‌ ಕಾಯಕ ಯೋಗಿ, ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತ್ಯೋತ್ಸವ ಹಾಗೂ ನಡೆದಾಡೋ ಬಸವ ಭಾರತ ಉದ್ಘಾಟನಾ ಸಮಾರಂಭಕ್ಕೆ ಸರ್ವರಿಗೂ ಸುಸ್ವಾಗತ

Remembering Padmabushana, Karnataka Rathna, spiritual educator, paramapujya Shri Shri Shri Dr. Shivakumara Swamiji on his 115th Birth anniversary.
A saint, who transformed millions of lives through Anna Daana, Akshara Daana, and led a life dedicated to the service of the society.





#ದಾವಣಗೆರೆ #ಕರ್ನಾಟಕ

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್ಕರ್ನಾಟಕ ರತ್ನ ಡಾ.ಪುನೀತ್...
24/03/2022

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್
ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್.



#ದಾವಣಗೆರೆ #ಕರ್ನಾಟಕ

20/03/2022

ಕುಡಿಯೋರು ಈ ರೇಂಜ್'ಗೆ ಅಲ್ಲ ಕುಡಿಯೋದು.

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ            .
25/03/2021

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
.

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ,  ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ...
14/03/2021

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ, ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ ವಾರೆಂಟ್ - The Mission ಟ್ರೈಲರ್ ಬಿಡುಗಡೆಯಾಗಿದೆ. ನೋಡಿ ಶೇರ್ ಮಾಡಿ.

ಲಿಂಕ್: https://youtu.be/lMaIXGu4TrY

.

ಹುಟ್ಟು ಹಬ್ಬದ ಶುಭಾಶಯಗಳು ಸಂಕಲನಕಾರ ಹಾಗೂ ನಿರ್ದೇಶಕರಾದ ಎಸ್ ಕೆ ನಾಗೇಂದ್ರ ಅರಸ್ರವರಿಗೆ.
09/03/2021

ಹುಟ್ಟು ಹಬ್ಬದ ಶುಭಾಶಯಗಳು ಸಂಕಲನಕಾರ ಹಾಗೂ ನಿರ್ದೇಶಕರಾದ ಎಸ್ ಕೆ ನಾಗೇಂದ್ರ ಅರಸ್ರವರಿಗೆ.

Address

D Corporates #13
Davangere
577001

Alerts

Be the first to know and let us send you an email when Davangere - ದಾವಣಗೆರೆ posts news and promotions. Your email address will not be used for any other purpose, and you can unsubscribe at any time.

Share