Manoj Patil

Manoj Patil Served as Journalist for four decades. Karnataka Rajyotsava awardee. Involved in socio-cultural reforms.

ತಮ್ಮ ಬೆಂಬಲದ ನಿರೀಕ್ಷೆಯಲ್ಲಿ.....!
12/11/2021

ತಮ್ಮ ಬೆಂಬಲದ ನಿರೀಕ್ಷೆಯಲ್ಲಿ.....!

ಇದೋ ನಮ್ರ ವಿನಂತಿ....🙏 #ಕವಿಸ_ಚುನಾವಣೆ_2021  #ಧಾರವಾಡ
11/11/2021

ಇದೋ ನಮ್ರ ವಿನಂತಿ....🙏
#ಕವಿಸ_ಚುನಾವಣೆ_2021 #ಧಾರವಾಡ

ಬನ್ನಿ, ಕನ್ನಡ ನಾಡು-ನುಡಿ ವೈಭವದ ತೇರನೇಳೆಯೋಣ....🙏
10/11/2021

ಬನ್ನಿ, ಕನ್ನಡ ನಾಡು-ನುಡಿ ವೈಭವದ ತೇರನೇಳೆಯೋಣ....🙏

ತಮ್ಮ ಬೆಂಬಲದ ನಿರೀಕ್ಷೆಯಲ್ಲಿ....!🙏 #ಕವಿಸ_ಚುನಾವಣೆ_2021  #ಧಾರವಾಡ
09/11/2021

ತಮ್ಮ ಬೆಂಬಲದ ನಿರೀಕ್ಷೆಯಲ್ಲಿ....!🙏
#ಕವಿಸ_ಚುನಾವಣೆ_2021 #ಧಾರವಾಡ

ಬದಲಾವಣೆಗಾಗಿ ಬೆಂಬಲಿಸಿ....!🙏
08/11/2021

ಬದಲಾವಣೆಗಾಗಿ ಬೆಂಬಲಿಸಿ....!🙏

08/11/2021

ನಾಡಿನ ಹೆಮ್ಮೆಯ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ 28 ನವೆಂಬರ್, 2021 ರವಿವಾರದಂದು ನಿಗದಿಯಾಗಿದೆ.

ಶ್ರೀ ಚಂದ್ರಕಾಂತ ಬೆಲ್ಲದ ನಾಯಕತ್ವದ ಹಾಗೂ ಶ್ರೀ ಪ್ರಕಾಶ ಉಡಿಕೇರಿ ಸಾರಥ್ಯದ ಬಣದಿಂದ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈಗಾಗಲೇ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು, ಈಗ ಹೊಸ ಜವಾಬ್ದಾರಿಯೊಂದಿಗೆ ಸಂಘದ ಮೂಲಕ ಕನ್ನಡ ನಾಡು-ನುಡಿಯ ಸೇವೆಗೈಯಲು ಇಚ್ಛಿಸಿದ್ದೇನೆ. ಮತದಾರ ಬಂಧುಗಳು ನಮ್ಮ ತಂಡವನ್ನು ಹಾಗೂ ನನ್ನನ್ನು ಬೆಂಬಲಿಸಲು ವಿಜ್ಞಾಪಿಸಿಕೊಳ್ಳುತ್ತಿದ್ದೇನೆ.

Address

Dharwad
580004

Website

Alerts

Be the first to know and let us send you an email when Manoj Patil posts news and promotions. Your email address will not be used for any other purpose, and you can unsubscribe at any time.

Share