ಕರ್ನಾಟಕ ಸುದ್ದಿ ಸಮಾಚಾರ

ಕರ್ನಾಟಕ ಸುದ್ದಿ ಸಮಾಚಾರ ದೊಡ್ಡಬಳ್ಳಾಪುರ ಸುದ್ದಿಗಾಗಿ ಸಂಪರ್ಕಿಸಿ - 8088100582
📹ಕರ್ನಾಟಕ ಹಾಗೂ ದೊಡ್ಡಬಳ್ಳಾಪುರ ನ್ಯೂಸ್ ಚಾನೆಲ್.
🙏🌍ನಮ್ಮ ಕರ್ನಾಟಕದ, ಇತಿಹಾಸ, ಕಲೆ, ಸುದ್ದಿ, ಮನೋರಂಜನೆ.

10/09/2026

ಅತ್ರೇಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ 500 ಮೆಡಿಕಲ್ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಈ ಅಹೋ ರಾತ್ರಿ ಹೋರಾಟ ನಿಲುವುದಿಲ್ಲ - ಬಿ ಎಸ್ ಚಂದ್ರಶೇಖರ್
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ.

3ನೇ ದಿನಕ್ಕೆ ಮುಂದುವರುಯುತ್ತಿರುವ ಅಹೋ ರಾತ್ರಿ ಧರಣಿ

#ದೊಡ್ಡಬಳ್ಳಾಪುರ

09/09/2026

ಕರ್ನಾಟಕ ಸಮಾಜ ಸೇವಾ ಟ್ರಸ್ಟ್ - Doddaballapura

#ದೊಡ್ಡಬಳ್ಳಾಪುರ

09/09/2026

Doddaballapura police announcement 📢📣

Gowri Ganesha festival guidelines📝🧾

#ದೊಡ್ಡಬಳ್ಳಾಪುರ

08/09/2026

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗೌರಿ ಗಣೇಶ ಹಬ್ಬಕ್ಕೆ 1kilo watt ಗೆ ಒಂದು ದಿವಸಕ್ಕೆ ರೂ.250 ಶುಲ್ಕ ನಿಗದಿಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

#ದೊಡ್ಡಬಳ್ಳಾಪುರ

08/09/2026

ದೊಡ್ಡಬಳ್ಳಾಪುರ ಪೊಲೀಸ್ ಪ್ರಕಟಣೆ 📢

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್
ಠಾಣೆ ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ
ವಿಸರ್ಜನೆಯ ಮಾರ್ಗಸೂಚಿಗಳು :-

#ದೊಡ್ಡಬಳ್ಳಾಪುರ

08/09/2026

ಅತ್ರೇಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ
ವಿದ್ಯಾರ್ಥಿಗಳು ಹಾಗೆ ಪೋಷಕರಿಂದ ಪ್ರತಿ* ಭಟನೆ🔥

#ದೊಡ್ಡಬಳ್ಳಾಪುರ

07/09/2026

TNT pure ಸಿಲ್ಕ್ SAREES - Doddaballapura

#ದೊಡ್ಡಬಳ್ಳಾಪುರ

07/09/2026

ಅತ್ರೇಯ ಆಯುರ್ವೇದ ವೈದ್ಯಕೀಯ ಮೆಡಿಕಲ್
ಕಾಲೇಜು ಮುಚ್ಚಲ್ಪಟ್ಟು ಎರಡು ತಿಂಗಳಾದರೂ
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ.

ವೈದ್ಯಕೀಯ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನು...?????

#ದೊಡ್ಡಬಳ್ಳಾಪುರ

06/09/2026

ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರ್ಗಾ ಪೇಟೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ದೂರಿನ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಸ್ಥಳ ಪರಿಶೀಲಿಸಿ ಗೋಮಾಂಸ ವಶಕ್ಕೆ ಪಡೆದುಕೊಂಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

#ದೊಡ್ಡಬಳ್ಳಾಪುರ

Address

Doddaballapur
561203

Telephone

+919141795569

Website

Alerts

Be the first to know and let us send you an email when ಕರ್ನಾಟಕ ಸುದ್ದಿ ಸಮಾಚಾರ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕರ್ನಾಟಕ ಸುದ್ದಿ ಸಮಾಚಾರ:

Shortcuts

Share