10/06/2026
ಇಂದು ' ಕರ್ನಾಟಕ ರಕ್ಷಣಾ ವೇದಿಕೆ ' ಯ ರಾಜ್ಯದಕ್ಷರಾದ ಸನ್ಮಾನ್ಯ ಶ್ರೀ ಟಿ. ಎ. ನಾರಾಯಣ ಗೌಡರ ಹುಟ್ಟುಹಬ್ಬದ ಪ್ರಯುಕ್ತ ಕಲಬುರಗಿ ಜಿಲ್ಲೆಯ
ಕಾಳಗಿ ತಾಲೂಕಿನ
'ಕರ್ನಾಟಕ ರಕ್ಷಣಾ ವೇದಿಕೆಯ' ಅಧ್ಯಕ್ಷರಾದ
ಶ್ರೀ ಅಬ್ದುಲ್ ರೌಫ ರವರ ನೇತೃತ್ವದಲ್ಲಿ ಕಾಳಗಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಫಲ ಆಹಾರ ವಿತರಿಸಲಾಯಿತು.
ಈ ಸಂದರ್ಬದಲ್ಲಿ ಕಾಳಗಿ ತಾಲೂಕು 'ಕರ್ನಾಟಕ ರಕ್ಷಣಾ ವೇದಿಕೆ'ಯ ಉಪಾದ್ಯಕ್ಷರಾದ ಶ್ರೀ ದಯಾನಂದ ಹೊಸಮನಿ,
ಗೌರವ ಅಧ್ಯಕ್ಷರಾದ ಶ್ರೀ ಬಾಬು ನಾಟಿಕಾರ್
ಜಾಲತಾಣ ಸಂಚಾಲಕರಾದ
ಶ್ರೀ ಪ್ರಶಾಂತ್ ಕೋರೆ
ತಾಲೂಕು ಪದಾಧಿಕಾರಿಗಳಾದ
ಶ್ರೀ ಫಿರ್ದೊಸ್ ಶಿಕಲ್ಗಾರ್, ತೆಂಗಳಿ ಗ್ರಾಮ ಘಟಕ ಅದ್ಯಕ್ಷ ಅಜೀಜ್ ಬಳಗಾರ್ ಹಾಗೂ ಸದಸ್ಯರಾದ ಅಬ್ಬಾಸ್ ಅಲಿ,ಜಾಫರ್,ಸಾದಿಕ್ ಆತಾರ್, ಅಬ್ದುಲ್ ಸಾಬ್, ಶಾಂತವೀರ್,ಸಲೀಂ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸಸ್ಥಿತರಿದರು.