Voice of SDPI, Y A D R A M I

Voice of SDPI, Y A D R A M I all time social work in yadrami

75ನೇ  ಸ್ವಾತಂತ್ರ್ಯೋತ್ಸವದ ಶುಭಾಶಯಗಳು , Happy 75th Independence Day
15/08/2021

75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ,
Happy 75th Independence Day

ದಲಿತ ಹಾಗೂ ಮೈನಾರಿಟಿ ಸೇನೆ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಡ್ವೋಕೇಟ್ ಎಂ.ಕೆ ಮೇತ್ರಿ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆ.ದಲಿತ ಹಾಗೂ ಮೈನಾರಿಟಿ ...
30/07/2021

ದಲಿತ ಹಾಗೂ ಮೈನಾರಿಟಿ ಸೇನೆ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಡ್ವೋಕೇಟ್ ಎಂ.ಕೆ ಮೇತ್ರಿ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆ.

ದಲಿತ ಹಾಗೂ ಮೈನಾರಿಟಿ ಸೇನೆ ಕಾನೂನು ಘಟಕದ ರಾಜ್ಯಾಧ್ಯಕ್ಷ, ಇಂಡಿಯನ್ ಲೀಗಲ್ ಪ್ರೋಫೆಷನಲ್ ಅಸೋಶಿಯಷನ್‌ನ ರಾರ್ಜ್ಯಾಧ್ಯಕ್ಷ ಹಾಗೂ ಕರ್ನಾಟಕ ಹೈಕೋರ್ಟ್ನ ವಕೀಲರೂ ಆದ ಅಡ್ವೋಕೇಟ್ ಎಂ.ಕೆ ಮೇತ್ರಿರವರು ಪಕ್ಷದ ರಾಜ್ಯ ಉಪಾಧ್ಯಕ್ಷರು ಅಡ್ವೋಕೇಟ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಅಕ್ರಂ ಹಸನ್ ಮತ್ತು ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್‌ರವರ ಸಮ್ಮುಖದಲ್ಲಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾದರು.

(ದಿನಾಂಕ 25/7/2021) ರಂದು, ಯಡ್ರಾಮಿ ತಾಲೂಕಿನ ಎಸ್ಡಿಪಿಐ ಪಕ್ಷದ ಎಲ್ಲಾ ಸದಸ್ಯರು ಸೇರಿ ಮುಸ್ತಫಾ ನಮಾಜಿ ಅವರನ್ನು ಅವಿರೋಧವಾಗಿ ಎಸ್ಡಿಪಿಐ ಪಕ್...
28/07/2021

(ದಿನಾಂಕ 25/7/2021) ರಂದು, ಯಡ್ರಾಮಿ ತಾಲೂಕಿನ ಎಸ್ಡಿಪಿಐ ಪಕ್ಷದ ಎಲ್ಲಾ ಸದಸ್ಯರು ಸೇರಿ ಮುಸ್ತಫಾ ನಮಾಜಿ ಅವರನ್ನು ಅವಿರೋಧವಾಗಿ ಎಸ್ಡಿಪಿಐ ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಿಸಿರುತ್ತಾರೆ.
S D P I ಪಕ್ಷದ ವತಯಿಂದ ಮುಸ್ತಫಾ ನಮಾಜಿ ಅವರನ್ನೂ ಅಭಿನಂದನೆ ಸಲ್ಲಿಸುತ್ತೇವೆ..🙏🙏🙏🙏🙏

ನ್ಯೂಸ್ 1st ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ಮೊಟ್ಟೆ ಅಕ್ರಮ.ಶಶಿಕಲಾ ಜೊಲ್ಲೆಯ ರಾಜೀನಾಮೆಗೆ ಎಸ್.ಡಿ.ಪಿ.ಐ ಒತ್ತಾಯ.NewsFirst Kannada      ...
24/07/2021

ನ್ಯೂಸ್ 1st ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ಮೊಟ್ಟೆ ಅಕ್ರಮ.

ಶಶಿಕಲಾ ಜೊಲ್ಲೆಯ ರಾಜೀನಾಮೆಗೆ ಎಸ್.ಡಿ.ಪಿ.ಐ ಒತ್ತಾಯ.
NewsFirst Kannada

Stan Swamy's Death IN JAIL MURDER OF DEMOCRACY
08/07/2021

Stan Swamy's Death IN JAIL MURDER OF DEMOCRACY

ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನೀಡಲಾದ ಬಹುದೊಡ್ಡ ಭರವಸೆಯನ್ನು ಈಡೇರಿಸಿದ ಎಸ್ಡಿಪಿಐ ಮದನಿ ನಗರ ಬ್ರಾಂಚ್  ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ...
16/03/2021

ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನೀಡಲಾದ ಬಹುದೊಡ್ಡ ಭರವಸೆಯನ್ನು ಈಡೇರಿಸಿದ ಎಸ್ಡಿಪಿಐ ಮದನಿ ನಗರ ಬ್ರಾಂಚ್

ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ 5 ನೇ ವಾರ್ಡ್ ಮದನಿ ನಗರದ 3 ನೇ ಅಡ್ಡ ರಸ್ತೆಯ ಪರಿಸರದಲ್ಲಿ ಹಲವಾರು ವರ್ಷಗಳಿಂದ ಬ್ರಹತ್ ಸಮಸ್ಯೆಯಾಗಿರುವ ತ್ಯಾಜ್ಯ ಕೊಳಚೆ ನೀರು ಹರಿಯಲು ಸಮರ್ಪಕವಾದ ಚರಂಡಿ ಇಲ್ಲದೆ ಅಲ್ಲಲ್ಲಿ ಶೇಖರಣೆಗೊಂಡು ಪರಿಸರ ವಾಸನೆ ಬೀರುತ್ತಿದ್ದು ಮಾತ್ರವಲ್ಲದೆ ಸೊಳ್ಳೆ ಕ್ರಿಮಿಕೀಟಗಳು ಉತ್ಪತ್ತಿಗೊಂಡು ರೋಗಾಣುಗಳು ಹರಡುವ ಸಾಧ್ಯತೆಯನ್ನು ಗಂಭೀರವಾಗಿ ಮನಗಂಡು SDPi ಮದನಿ ನಗರ ಬ್ರಾಂಚ್ ಇದರ ಸಹಕಾರದೊಂದಿಗೆ ಪಂಚಾಯತ್ ಸದಸ್ಯರಾದ ಮುಹಮ್ಮದ್ ಆರೀಫ್ ಇವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ 30 ಸಾವಿರ ಅಂದಾಜು ವೆಚ್ಚದಲ್ಲಿ ಸ್ಥಳೀಯ ಮಸೀದಿಯ ಇಮಾಮರ ದುವಾ ದೊಂದಿಗೆ ಶ್ರಮದಾನದ ಮೂಲಕ ಚುನಾವಣೆಯ ಸಂದರ್ಭದಲ್ಲಿ ನೀಡಲಾದ ಬಹುದೊಡ್ಡ ಭರವಸೆಯನ್ನು ಈಡೇರಿಸಿದ್ದು ರೊಂದಿಗೆ*
*ಶಾಶ್ವತ ಪರಿಹಾರವದ ಕಾಮಗಾರಿಯನ್ನು ಮಾಡಲಾಯಿತು.SDPi ಮಂಗಳೂರು ವಿಧಾನಸಭಾ ಅಧ್ಯಕ್ಷರಾದ ಅಬ್ಬಾಸ್ ಕಿನ್ಯಾ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಅದೇ ರೀತಿ ಪಂಚಾಯತ್ ಅಧ್ಯಕ್ಷರು ಬೇಟಿ ನೀಡಿ ಶ್ರಮದಾನ ಮಾಡಿದ SDPi ಯ ಬ್ರಾಂಚ್ ಅಧ್ಯಕ್ಷರಾದ ಝುಬೈರ್ ಮತ್ತು ಇತರ ಕಾರ್ಯಕರ್ತರ ಈ ಶ್ರಮದಾನವನ್ನು*
*ಶ್ಲಾಘನೆ ಮಾಡಿದರು ಈ ಒಂದು ಕಾಮಗಾರಿಯು ಪರಿಸರದ ಸರ್ವನಾಗರೀಕರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

#ನಮ್ಮ ರಾಜಕೀಯ ವೃತ್ತಿಗಾಗಿ ಅಲ್ಲ, ರಾಜಕೀಯದ ಉದಾತ್ತ ಮೌಲ್ಯಕ್ಕಾಗಿ....

ಇಂದು ಮುಂಜಾನೆ ಯಡ್ರಾಮಿ ಪಟ್ಟಣದ ಮೂರನೆಯ ವಾರ್ಡ್ನಲ್ಲಿ ಜಾಮಿಯಾ ಮಸ್ಜಿದ್ ಎದುರುಗಡೆ ಪಂಚಾಯತ್ ಸಿಬ್ಬಂದಿಯ ಸಹಾಯದೊಂದಿಗೆ ಎಸ್ಡಿಪಿಐ ನೇತೃತ್ವದಲ್...
29/01/2021

ಇಂದು ಮುಂಜಾನೆ ಯಡ್ರಾಮಿ ಪಟ್ಟಣದ ಮೂರನೆಯ ವಾರ್ಡ್ನಲ್ಲಿ ಜಾಮಿಯಾ ಮಸ್ಜಿದ್ ಎದುರುಗಡೆ ಪಂಚಾಯತ್ ಸಿಬ್ಬಂದಿಯ ಸಹಾಯದೊಂದಿಗೆ ಎಸ್ಡಿಪಿಐ ನೇತೃತ್ವದಲ್ಲಿ ಹದಗೆಟ್ಟಿದ್ದ ಚರಂಡಿ ವ್ಯವಸ್ಥೆಯನ್ನು ಕಾಂಕ್ರೀಟ್ ಬೆಡ್ ಹಾಕುವ ಮೂಲಕ ಸರಿಪಡಿಸಲಾಯಿತು.

25/01/2021
ವಾರ್ಡ್ ನಂಬರ್ 3ರಲ್ಲಿದ್ದ ಚರಂಡಿ ಸಮಸ್ಯೆ ಮತ್ತು ಹಳೆ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಚರಂಡಿ ನೀರಿನ ಸಮಸ್ಯೆಯ ಬಗ್ಗೆ ತಾಲೂಕು ದಂಡಾಧಿಕಾರಿಗಳು ಮತ...
20/01/2021

ವಾರ್ಡ್ ನಂಬರ್ 3ರಲ್ಲಿದ್ದ ಚರಂಡಿ ಸಮಸ್ಯೆ ಮತ್ತು ಹಳೆ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಚರಂಡಿ ನೀರಿನ ಸಮಸ್ಯೆಯ ಬಗ್ಗೆ ತಾಲೂಕು ದಂಡಾಧಿಕಾರಿಗಳು ಮತ್ತು PDO ಅವರ ಜೊತೆಗೂಡಿ SDPI ಪಕ್ಷದ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಪಕ್ಷದ ವತಿಯಿಂದ ಮನವಿಯನ್ನು ಮಾಡಲಾಯಿತು.

ವಾರ್ಡ ನಂಬರ್  3 ರಲ್ಲಿದ್ದ ಚರಂಡಿ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಜೊತೆಗೂಡಿ ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ದುರಸ್...
19/01/2021

ವಾರ್ಡ ನಂಬರ್ 3 ರಲ್ಲಿದ್ದ ಚರಂಡಿ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಜೊತೆಗೂಡಿ ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಯಿತು. ಎಸ್ ಡಿ ಪಿ ಐ ಟೀಮ್ ಯಡ್ರಾಮಿ.

ಹಳೆಯ ಸಿಂಡಿಕೇಟ್ ಬ್ಯಾಂಕ್ ಎದುರಿನ ರಸ್ತೆಯು ಚರಂಡಿ ನೀರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದಷ್ಟು ಬೇಗ ದುರಸ್ತಿ ಕಾರ...
16/01/2021

ಹಳೆಯ ಸಿಂಡಿಕೇಟ್ ಬ್ಯಾಂಕ್ ಎದುರಿನ ರಸ್ತೆಯು ಚರಂಡಿ ನೀರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದಷ್ಟು ಬೇಗ ದುರಸ್ತಿ ಕಾರ್ಯ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮತ್ತು PDO ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

14/01/2021

#ಯಡ್ರಾಮಿ_ತಾಲೂಕಿನ_ಮುಖ್ಯ_ರಸ್ತೆ.
ಯಡ್ರಾಮಿ ಇಂದ ಸುಂಬಡ ಗ್ರಾಮಕ್ಕೆ ಮತ್ತು ನಮ್ಮ ಯಡ್ರಾಮಿ ಯ ಪೋಸ್ಟ ಆಫೀಸ್ ಗೆ ಹೋಗುವ ಮುಖ್ಯ ರಸ್ತೆ ಇದು. ಇದರ ಬಗ್ಗೆ ಎಸ್ ಡಿ ಪಿ ಐ ಟೀಮ್ ಕಡೆಯಿಂದ ಯಡ್ರಾಮಿ ಯ ತಹಶೀಲ್ದಾರ್ ಮತ್ತು ಪಿ ಡಿ ಓ ಅವರಿಗೆ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ ಮತ್ತು ಅದರ ಬಗ್ಗೆ 10ಬಾರಿ ಚರ್ಚೆ ಕೂಡ ಮಾಡಲಾಗಿದೆ ಇ ಬಾರಿ ತೀವ್ರ ಹೋರಾಟ ಮಾಡಬೇಕೆಂದು ಅನ್ನು ಕೋಂಡ್ಡಿದ್ದೆವೆ ನಾವು ಹೋರಾಟ ಮಾಡ ಬೇಕೆಂದರೆ ನಿಮ್ಮ ಸಹಕಾರ ಮತ್ತು ಬೆಂಬಲ ನಮ್ಮ ಟೀಮ್ ಗೆ ಬೇಕಾಗಿದೆ.

Address

Gulbarga

Website

Alerts

Be the first to know and let us send you an email when Voice of SDPI, Y A D R A M I posts news and promotions. Your email address will not be used for any other purpose, and you can unsubscribe at any time.

Contact The Business

Send a message to Voice of SDPI, Y A D R A M I:

Share