Voice of Hassan

Voice of Hassan ಕನ್ನಡಿಗ...💛❤️

20/08/2026

ಆರು ಬಾರಿ ಚಿನ್ನದಂಬಾರಿ ಹೊತ್ತು ಮೈಸೂರು ದಸರೆಯ ಜಂಬೂಸವಾರಿಯ ವೈಭವ ಹೆಚ್ಚಿಸಿದ 60 ವರ್ಷದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯೂ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿ, ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಅರಣ್ಯ ಸಚಿವರಾದ ಶ್ರೀRamalinga Reddy ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ.

300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅಭಿಮನ್ಯು, ತನ್ನ ಗಜಗಾಂಭೀರ್ಯದಿಂದ ನಾಡಿನ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ.

ಅರ್ಜುನ ಹಾಗೂ ಬಲರಾಮ ಅವರಿಗೆ ನೀಡಿದಂತೆ, ಅಭಿಮನ್ಯುವಿಗೂ ಈ ಗೌರವ ದೊರೆಯಬೇಕು. ನಾಡಿನ ಲಕ್ಷಾಂತರ ಅಭಿಮಾನಿಗಳ ಭಾವನೆಗಳನ್ನು ಗೌರವಿಸಿ, ಈ ಬಾರಿ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ ಭಾಗವಹಿಸಿ ರಾಜೋಚಿತ ಬೀಳ್ಕೊಡುಗೆ ನೀಡುವ ವಿಶ್ವಾಸವಿದೆ.

05/08/2026

ಹಾಸನದ ಎಲ್ಲ ರಸ್ತೆಯಲ್ಲಿ ಫುಟ್ ಪತ್ ಒತ್ತುವರಿ ತೇರುವ ಆಗಲಿ.....

26/07/2026

ಕರ್ನಾಟಕದ ಎಲ್ಲಾ ಜಿಲ್ಲೆಗಳ RTO ನೋಂದಣಿ ಸಂಖ್ಯೆಗಳು
​ಬೆಂಗಳೂರು – KA-01, 02, 03, 04, 05, 41, 50, 51, 52, 53, 57, 59, 61
​ಮೈಸೂರು – KA-09, 55
​ಮಂಡ್ಯ – KA-11, 54
​ಹಾಸನ – KA-13, 46
​ಚಿತ್ರದುರ್ಗ – KA-16
​ಚಿಕ್ಕಮಗಳೂರು – KA-18, 66
​ಬೆಳಗಾವಿ – KA-22, 23, 24, 49, 71
​ಗದಗ – KA-26
​ವಿಜಯಪುರ – KA-28
​ಉತ್ತರ ಕನ್ನಡ – KA-30, 31, 47, 65
​ಯಾದಗಿರಿ – KA-33
​ರಾಯಚೂರು – KA-36
​ಬೀದರ್ – KA-38, 39, 56
​ರಾಮನಗರ – KA-42
​ತುಮಕೂರು – KA-06, 44, 64
​ಚಾಮರಾಜನಗರ – KA-10
​ಕೊಡಗು – KA-12
​ಶಿವಮೊಗ್ಗ – KA-14, 15
​ದಾವಣಗೆರೆ – KA-17
​ದಕ್ಷಿಣ ಕನ್ನಡ – KA-19, 21, 62, 70
​ಉಡುಪಿ – KA-20
​ಧಾರವಾಡ – KA-25, 63
​ಹಾವೇರಿ – KA-27, 69
​ಬಾಗಲಕೋಟೆ – KA-29, 48
​ಕಲಬುರಗಿ – KA-32, 67
​ಬಳ್ಳಾರಿ – KA-34, 35
​ಕೊಪ್ಪಳ – KA-37
​ಚಿಕ್ಕಬಳ್ಳಾಪುರ – KA-40, 68
​ಬೆಂಗಳೂರು ಗ್ರಾಮಾಂತರ – KA-43
​ನಿಮ್ಮ ಮಾಹಿತಿಗಾಗಿ
ನಿಮ್ಮ ಜಿಲ್ಲೆ ಯಾವುದು? ಕಾಮೆಂಟ್‌ನಲ್ಲಿ ತಿಳಿಸಿ!

ಹೊಸ ಬಸ್ ನಿಲ್ದಾಣ ಅತ್ತೀರಾ ಆಗುತ್ತಿರುವ ಫುಡ್ ಕೋರ್ಟ್ ಒಳ್ಳೆಯ ಕೆಲಸಕ್ಕೆ ಇಂತಹ ನೂರು ವಿಗ್ನಗಳು ಬರುವುದು ಸಹಜ ಯಾವುದು ಅವೈಜ್ಞಾನಿಕ ಆ ಕೆಲಸದಲ...
26/05/2026

ಹೊಸ ಬಸ್ ನಿಲ್ದಾಣ ಅತ್ತೀರಾ ಆಗುತ್ತಿರುವ ಫುಡ್ ಕೋರ್ಟ್ ಒಳ್ಳೆಯ ಕೆಲಸಕ್ಕೆ ಇಂತಹ ನೂರು ವಿಗ್ನಗಳು ಬರುವುದು ಸಹಜ ಯಾವುದು ಅವೈಜ್ಞಾನಿಕ ಆ ಕೆಲಸದಲ್ಲೂ ಕಮಿಷನ್ ಕೇಳಲು ಹೋಗಿ ಕೊಡುವುದಿಲ್ಲ ಅಂದ್ರೇ ಈ ರೀತಿ ಹಂ*ದಿಗಳ ಹಾಗೆ ಗುಂಪು ಕಟ್ಟಿ ಕೊಂಡು ವಿರೋಧ. ಮಾಡುವುದು.....

ಹಾಸನ ರೈಲ್ವೆ ನಿಲ್ದಾಣ ಮುಖ್ಯ ದ್ವರದಲ್ಲಿ ಈ ರೀತಿ ಅಡ್ಡ ನಿಲ್ಲಿಸಿ ಕಿರಿ ಕಿರಿ ಮಾಡುವ ಆಟೋದವರಿಗೆ ಕಡಿವಾಣ ಹಾಕುವುದು ಯಾರು, ಹಾಸನ ಪೊಲೀಸ್ ಇಲಾ...
22/05/2026

ಹಾಸನ ರೈಲ್ವೆ ನಿಲ್ದಾಣ ಮುಖ್ಯ ದ್ವರದಲ್ಲಿ ಈ ರೀತಿ ಅಡ್ಡ ನಿಲ್ಲಿಸಿ
ಕಿರಿ ಕಿರಿ ಮಾಡುವ ಆಟೋದವರಿಗೆ ಕಡಿವಾಣ ಹಾಕುವುದು ಯಾರು, ಹಾಸನ ಪೊಲೀಸ್ ಇಲಾಖೆ ದಯವಿಟ್ಟು ರೈಲ್ವೆ ಪ್ರಯಾಣಿಕರಿಗೆ ಸುಗಮ ಸಂಚಾರ ಮಾಡಲು ಅನುವುಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ......

15/05/2026
15/05/2026

ಬೆಂಗಳೂರು ಶಿವಮೊಗ್ಗ ರಸ್ತೆ ಎಲ್ಲ ಬ್ರಿಡ್ಜ್
6 ಪಥದ ರಸ್ತೆ ನಿರ್ಮಿಸಿದ್ದಾರೆ
ಬೆಂಗಳೂರು ಹಾಸನ ಮಂಗಳೂರು ಈಗಲೂ
ಬ್ರಿಡ್ಜ್ ಅಂಡರ್ ಪಾಸ್ 4 ಪಥ ನಿರ್ಮಿಸುತ್ತಿದ್ದಾರೆ ತಲೆಯಲ್ಲಿ ಬುದ್ದಿ ಆಯ್ತಾ ಇಲ್ಲವಾ ಒಂದು ಗುತಿಲ್ಲ......

ಈ ಚಿತ್ರಮಂದಿರದಲ್ಲಿ ಯಾವ ಸಿನಿಮಾ  ನೋಡಿದ್ದೀರಾ?ಭಾನು ಚಿತ್ರ ಮಂದಿರ ಮುಚ್ಚಿ ಹೆಚ್ಚು ಕಡಿಮೆ 8 ವರ್ಷ ಆಗಿದೆ......
12/05/2026

ಈ ಚಿತ್ರಮಂದಿರದಲ್ಲಿ ಯಾವ ಸಿನಿಮಾ ನೋಡಿದ್ದೀರಾ?
ಭಾನು ಚಿತ್ರ ಮಂದಿರ ಮುಚ್ಚಿ ಹೆಚ್ಚು ಕಡಿಮೆ 8 ವರ್ಷ ಆಗಿದೆ......

Address

Hassan

Website

Alerts

Be the first to know and let us send you an email when Voice of Hassan posts news and promotions. Your email address will not be used for any other purpose, and you can unsubscribe at any time.

Shortcuts

Share