09/11/2021
#ಮುದ್ದು_ಮಕ್ಕಳ_ಫೋಟೊ_ಸ್ಪರ್ಧೆ_2021
ನಮಸ್ತೇ ಸ್ನೇಹಿತರೇ, ಮನೆಯಲ್ಲಿ ಮುದ್ದು ಮಕ್ಕಳಿದ್ದರೆ ಅದು ಸ್ವರ್ಗ. ಮಕ್ಕಳನ್ನು ನೋಡಿ ನಾವು ನಮ್ಮ ನೋವುಗಳನ್ನು ಮರೆತುಬಿಡುತ್ತೇವೆ. ಇನ್ನು ಈ ಮುದ್ದು ಮಕ್ಕಳ ದಿನ ಅಂದರೆ ಮಕ್ಕಳ_ದಿನಾಚರಣೆ ಹತ್ತಿರ ಬಂತು. ಈ ಪ್ರಯುಕ್ತ ಪಾಸಿಟಿವ್ ಪ್ರೊಡಕ್ಷನ್ ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಆಯೋಜನೆ ಮಾಡುತ್ತಿದೆ.
ಫೋಟೋಸ್ಪರ್ಧೆಯವಿವರ
ಸಾಂಪ್ರಾದಾಯಿಕ ಉಡುಗೆ ತೊಟ್ಟ ಮುದ್ದು ಮಕ್ಕಳ ಫೋಟೋ ಸ್ಪರ್ಧೆ
ವಯಸ್ಸು
1 ರಿಂದ 3
3 ರಿಂದ 7
7 ರಿಂದ 11
11 ರಿಂದ 15
ನಿಯಮ
- snap chat, Insta, in shot, copy and paste ಮುಂತಾದ ಫೋಟೋಗಳಿಗೆ ಆಸ್ಪದವಿಲ್ಲ.
- ಹಳೆ ಫೋಟೋ ಗಳನ್ನು ಕಳುಹಿಸುವಂತಿಲ್ಲ.
- ಆಧಾರ್ ಕಾರ್ಡ್ ಅಥವಾ ಬರ್ತ್ ಸರ್ಟಿಫಿಕೇಟ್ ಕಡ್ಡಾಯ.
- ಫೋಟೋ ವಾಟ್ಸಾಪ್ ಮಾಡಬೇಕಾದ ನಂಬರ್ 8431427240
- ಪ್ರವೇಶ ಶುಲ್ಕ 100 ರೂ ಮಾತ್ರ.
- 8951418769 ಈ ನಂಬರ್ ಗೆ ಗೂಗಲ್ ಪೇ ಅಥವಾ ಫೋನ್ ಪೇ ಮುಖಾಂತರ ಕಳುಹಿಸಬಹುದು.
- ಪ್ರವೇಶ ಶುಲ್ಕ ಪೇ ಆದ ನಂತರ ಸ್ಕ್ರೀನ್ ಶಾಟ್ ಕಡ್ಡಾಯವಾಗಿ ಫೋಟೋಸ್ ಜೊತೆಗೆ ಕಳುಹಿಸಬೇಕು.
#ಭಾಗವಹಿಸಿದ_ಎಲ್ಲಾ_ಮಕ್ಕಳಿಗೂ_e_ಸರ್ಟಿಫಿಕೇಟ್_ನೀಡಲಾಗುವುದು.
ಗಮನಕ್ಕೆ
ತೀರ್ಪುಗಾರರತೀರ್ಮಾನವೇಅಂತಿಮ
ಸಾಂಪ್ರಾದಾಯಿಕ ಉಡುಗೆ - ತೊಡುಗೆ, ಕಲೆ, ಸಂಸ್ಕೃತಿ ಮೊದಲಾದ ಅಂಶಗಳಿಗೆ ಆದ್ಯತೆ ಕೊಟ್ಟು ಆಯ್ಕೆ ಮಾಡಲಾಗುತ್ತದೆ.
ವಿಶೇಷ_ಸೂಚನೆ
ಫೇಸ್ಬುಕ್ಲೈಕ್ ಕೆಟಗರಿ ಕೂಡ ಇರಲಿದ್ದು ಇದರಲ್ಲಿ ಅತೀ ಹೆಚ್ಚು ಲೈಕ್ ಪಡೆದ ಇಬ್ಬರು ಪ್ರಥಮ ದ್ವಿತೀಯ ಪ್ರಶಸ್ತಿ ಪಡೆಯಲಿದ್ದಾರೆ.
ಫೇಸ್ಬುಕ್ಲೈಕ್ಕೆಟಗರಿಯನ್ನು 31/10/2021 ರ ಒಳಗೆಕಳುಹಿಸಿರುವುದನ್ನುಮಾತ್ರಆಯ್ಕೆಮಾಡಲಾಗುತ್ತದೆ. ಇಲ್ಲಿ ಫೇಕ್ ಲೈಕ್ ಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೂ *ಯಾವುದೇಕೆಟಗರಿ ಇರುವುದಿಲ್ಲ. ಫೇಕ್ ಲೈಕ್ ಹಾಕಿಸಿದ ಸ್ಪರ್ಧಿಯ ಫೋಟೊ ನಿರ್ದಾಕ್ಷೀಣ್ಯವಾಗಿ ತೆಗೆದು ಹಾಕಲಾಗುವುದು.
#ಬಹುಮಾನದ_ವಿವರ
ಪ್ರತಿ ವಿಭಾಗದಲ್ಲಿ ಪ್ರಥಮ ದ್ವಿತೀಯ ಬಹುಮಾನವಿರಲಿದ್ದು ಗೆದ್ದ ಮಕ್ಕಳಿಗೆ ಟ್ರೋಫಿ, ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಹಾಗೂ 12 ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.
#ಭಾಗವಹಿಸಿದ_ಎಲ್ಲಾ_ಮಕ್ಕಳಿಗೂ_e_ಸರ್ಟಿಫಿಕೇಟ್_ನೀಡಲಾಗುವುದು.
Registration fees - 100/-
🪀
8431427240
8951418769
ಫೋಟೋ ಕಳುಹಿಸಲು ಕೊನೆಯ ದಿನಾಂಕ - 10/11/2021ಫಲಿತಾಂಶ - 14/11/202