Shout My Trends

Shout My Trends Contact information, map and directions, contact form, opening hours, services, ratings, photos, videos and announcements from Shout My Trends, Advertising/Marketing, Malur.

ಮೊದಲ ಬಾರಿಗೆ ಕನ್ನಡದಲ್ಲಿ************************ಉಚಿತ★ಉಚಿತ★ಉಚಿತ ಎಲ್ರಿಗೂ ಒಂದಲ್ಲಾ ಒಂದು ಆಸೆ ಇದ್ದೇ ಇರುತ್ತೆ ,ಆದ್ರೆ ಕೆಲವರು  ಹೇಳ್ಕ...
18/06/2020

ಮೊದಲ ಬಾರಿಗೆ ಕನ್ನಡದಲ್ಲಿ
************************
ಉಚಿತ★ಉಚಿತ★ಉಚಿತ

ಎಲ್ರಿಗೂ ಒಂದಲ್ಲಾ ಒಂದು ಆಸೆ ಇದ್ದೇ ಇರುತ್ತೆ ,
ಆದ್ರೆ ಕೆಲವರು ಹೇಳ್ಕೋತಾರೆ ,ಕೆಲವರು ಇಲ್ಲಾ ,
ಉದಾಹರಣೆಗೆ:-
●ಮನೆಯಲ್ಲಿ ಹಿರಿಯರು ಇರ್ತಾರೆ ಮೊಬೈಲ್ ಇರುತ್ತೆ, online order ಹೇಗೆ ,ಎಲ್ಲಿ perfect ಆಗಿ ,ಕಡಿಮೆ ದುಡ್ಡಲ್ಲಿ ಒಳ್ಳೆಯ ಬ್ರಾಂಡ್ ಇರುವ ವಸ್ತುಗಳನ್ನು order ಮಾಡೋದು ಗೊತ್ತಾಗಲ್ಲ.
●youth ಅಂದ್ರೆ ಯುವಕರು ಅವರಿಗೆ social media ,Google ,online ,WhatsApp-Facebook ಎಲ್ಲಾ ಗೊತ್ತು ,ಆದ್ರೆ ಅದ್ರಲ್ಲಿ free cost ,ನಿಜ Facebook ಅಲ್ಲೂ ದುಡ್ಡು ಮಾಡಬಹುದು .ಕೆಲವರಿಗೆ ಗೊತ್ತಾಗಲ್ಲಾ.
●ಕೆಲವು ಶುಭ ಸಮಾರಂಭ,ಮದುವೆ, ಬರ್ತಡೇ, ಗೃಹ ಉಪಯೋಗ ಹೀಗೆ ಹಲವಾರು ಸಮಯಗಳಲ್ಲಿ ಹೇಗೆ ಎಲ್ಲಿ ಯೋಗ್ಯ ವಸ್ತುಗಳು ಮತ್ತು ಅದರ ಬಗ್ಗೆ ವಿವರಣೆ ಯಾರು ಕೊಡೋದಿಲ್ಲಾ,
ಖರೀದಿಸುವರಿಗೆ emergency and urgent ,ಮಾರುವವನಿಗೆ ಲಾಭ ಅಷ್ಟೇ ,
ಅದಕ್ಕಾಗಿ ಪ್ರತಿಯೊಬರಿಗು ಈ online marketing and shopping ಬಗ್ಗೆ ಉಚಿತವಾಗಿ ಮಾಹಿತಿಯನ್ನು
ನಿಮಗೆ ನೀಡುವ ಪೇಜ್ ಇದಾಗಿದ್ದು 100% proof ಜೊತೆಗೆ ಮಾಹಿತಿ ಕೊಡುವುದಾಗಿದೆ
ದಯವಿಟ್ಟು ಈ ನಿಮ್ಮ "Shout My Trends" ಪೇಜನ್ನು ಫಾಲೋ ಮಾಡಿ ,ಪ್ರತಿ ಪೋಸ್ಟ್ ಅನ್ನು ತಿಳಿಯಲಿಚ್ಚಿಸುವರಿಗೆ ಷೇರ್ ಮಾಡಿ
ಧನ್ಯವಾದಗಳು:-Shout Me Loud TEAM

Address

Malur
563130

Website

Alerts

Be the first to know and let us send you an email when Shout My Trends posts news and promotions. Your email address will not be used for any other purpose, and you can unsubscribe at any time.

Share