Imran Official

Imran Official #ಕಡಿಗ Hi this is Imran from � India this page is created for We searching forDREAMERSwhowant passive

“Happy New Year 2025! May this year bring you endless opportunities and fill your life with joy and happiness.”
01/01/2025

“Happy New Year 2025! May this year bring you endless opportunities and fill your life with joy and happiness.”

Wishing your holiday season be filled with joy and love. Merry Christmas to you and your family!🎅 🎄
25/12/2024

Wishing your holiday season be filled with joy and love. Merry Christmas to you and your family!
🎅 🎄

ಭಾರತ ಗಣರಾಜ್ಯವು ಪ್ರಪಂಚದಾದ್ಯಂತ ಗೌರವಾನ್ವಿತವಾಗಿದೆ. ಅದು ದಶಕಗಳಿಂದ ಅರಳುತ್ತಿದೆ. ಅದರ ಅದ್ಭುತ ವೈಭವವನ್ನು ಎಲ್ಲಾ ಧರ್ಮಗಳಿಗೆ ನೀಡಲಾಗಿದೆ ಮ...
26/01/2024

ಭಾರತ ಗಣರಾಜ್ಯವು ಪ್ರಪಂಚದಾದ್ಯಂತ ಗೌರವಾನ್ವಿತವಾಗಿದೆ. ಅದು ದಶಕಗಳಿಂದ ಅರಳುತ್ತಿದೆ. ಅದರ ಅದ್ಭುತ ವೈಭವವನ್ನು ಎಲ್ಲಾ ಧರ್ಮಗಳಿಗೆ ನೀಡಲಾಗಿದೆ ಮತ್ತು ಇತಿಹಾಸವನ್ನು ಸೃಷ್ಟಿಸಲಾಗಿದೆ. ಆದ್ದರಿಂದ ನಾವು ಪ್ರತಿಯೊಬ್ಬ ದೇಶವಾಸಿಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇವೆ! ಗಣರಾಜ್ಯೋತ್ಸವದ ಶುಭಾಶಯಗಳು 2024

18/11/2023
Many more happy returns of the day Sir, I’m really Proud to be with you , I will always be with you till my last breath ...
13/11/2023

Many more happy returns of the day Sir, I’m really Proud to be with you , I will always be with you till my last breath sir🙏🏻😍🎂💐




19/09/2023
19/09/2023

ಇದನ್ನು ಒನಿಸ್ಕಿಡೆ (Oniscidae) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಅವುಗಳನ್ನು ಇಟ್ಟಿಗೆ ಅಥವಾ ಒದ್ದೆಯಾದ ವಸ್ತುವಿನ ಅಡಿಯಲ್ಲಿ ಕಾಣಬಹುದು. ಬಹಳಷ್ಟು ಜನ ಅವುಗಳನ್ನು ಕಂಡಾಗ ಅಸಹ್ಯ ಪಟ್ಟುಕೊಂಡು, ಇಂತವುಗಳೆಲ್ಲಾ ಪ್ರಕೃತಿಯಲ್ಲಿ ಏಕೆ ಅಸ್ತಿತ್ವದಲ್ಲಿವೆ ಎಂದುಕೊಂಡಿರಬಹುದು. ಸರಿ, ಇವುಗಳ ಭೂಮಿಗೆ ಏಕೆ ಬೇಕು ಎನ್ನುವುದನ್ನು ತಿಳಿಯೋಣ ಬನ್ನಿ... Cochineal ಎಂದೂ ಸಹ ಕರೆಯಲ್ಪಡುವ ಒನಿಸ್ಕಿಡೆ, ಕಠಿಣ ಚರ್ಮಿಗಳ ಗುಂಪಿನ ಜೀವಿಯಾಗಿದೆ. ಇವುಗಳು ಪಾದರಸ, ಕ್ಯಾಡ್ಮಿಯಮ್ ಮತ್ತು ಸೀಸದಂತಹ ಹಾನಿಕಾರಕ ಭಾರ ಲೋಹಗಳನ್ನು ಭೂಮಿಯಿಂದ ಸ್ವಾಭಾವಿಕವಾಗಿ ತೆಗೆದು ಮಣ್ಣಿನ ಆರೋಗ್ಯವನ್ನು ಸಮತೋಲನದಲ್ಲಿಡುತ್ತವೆ. ಜೊತೆಜೊತೆಗೆ ನಮ್ಮಗಳ ಪ್ರಮುಖ ನೀರಿನ ಮೂಲವಾದ ಅಂತರ್ಜಲವನ್ನು ಹಾನಿಕಾರಕ ರಾಸಾಯನಿಕಗಳಿಂದ ರಕ್ಷಿಸುತ್ತವೆ.‌

ಇಂತಹ‌ ಹಲವು ಜೀವಿಗಳು ಪರಿಸರ ಸಮತೋಲನದಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತವೆ. ಹಾಗಾಗಿಯೇ ಪರಿಸರ ಸಮತೋಲನದಲ್ಲಿ, ಭೂಮಿಯ ಆರೋಗ್ಯದಲ್ಲಿ, ಮಾನವ ಸೇರಿ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಆರೋಗ್ಯದಲ್ಲಿ 'ಜೀವವೈವಿಧ್ಯತೆ' ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಜಮೀನುಗಳಲ್ಲಿ ಅನಗತ್ಯವಾಗಿ ಕಳೆನಾಶಕ/ ಕ್ರಿಮಿನಾಶಕಗಳ ಸಿಂಪಡನೆ, ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಅನಗತ್ಯವಾಗಿ ಬೆಂಕಿ ಹಚ್ಚಿ‌ ಸ್ಥಳೀಯ ಸಸ್ಯವರ್ಗ ಸುಟ್ಟು ಹಾಳಾಗುವಂತಹ ಕಾರ್ಯಗಳಿಗೆ ನಾವೆಲ್ಲರೂ ಕಡಿವಾಣ ಹಾಕಬೇಕಿದೆ.

~ ಪರಿಸರ ಪರಿವಾರ

Source: David Attenborough

ಸರ್ವರಿಗೂ ಗೌರಿ ಗಣೇಶ ಹಬ್ಬ 2023ರ ಹಾರ್ದಿಕ ಶುಭಾಶಯಗಳು🙏🏻
18/09/2023

ಸರ್ವರಿಗೂ ಗೌರಿ ಗಣೇಶ ಹಬ್ಬ 2023ರ ಹಾರ್ದಿಕ ಶುಭಾಶಯಗಳು🙏🏻

 #ಮಾದರಿ ಗ್ರಾಮ ಬಸಲಾಪುರ
16/08/2023

#ಮಾದರಿ ಗ್ರಾಮ ಬಸಲಾಪುರ

Wishing you a Happy Independence Day! May the tricolor flag always fly high and the spirit of patriotism fill our hearts...
15/08/2023

Wishing you a Happy Independence Day! May the tricolor flag always fly high and the spirit of patriotism fill our hearts. ಸಮಸ್ತ ಭಾರತಿಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🙏🏻💐

03/08/2023

Me Karm Hun Hindhu ya Musalman me doneme hun jaha insaniyath ek hai me vahi ek dharm hun.

Address

Mysore
570001

Alerts

Be the first to know and let us send you an email when Imran Official posts news and promotions. Your email address will not be used for any other purpose, and you can unsubscribe at any time.

Contact The Business

Send a message to Imran Official:

Share