Suddi Naadu

Suddi Naadu Contact information, map and directions, contact form, opening hours, services, ratings, photos, videos and announcements from Suddi Naadu, Advertising/Marketing, Mysore.

23/07/2026

ಜಂತರ್ ಮಂತರ್ ಎಡಬಿಡಂಗಿಗಳು ,ತಿಗಣೆ ರೀತಿ ರಕ್ತ ಹೀರಿ ಈಗ ಜಿರಳೆ ಜೊತೆ ಸೇರಿದ್ದೀರಾ - ಕಾಂಗ್ರೆಸ್‌ಗೆ ಪ್ರತಾಪ್ ಸಿಂಹ ಖಾರ ತಿರುಗೇಟು..

23/07/2026

ನೀಟ್ ಹಗರಣ ನೋವಿನ ವಿಚಾರ - ಆದರೆ ಮೋದಿ ಮಾಫಿಯಾ ಒಡೆದು ಹಾಕಿದ್ದಾರೆ..! ಪ್ರತಾಪ್ ಸಿಂಹ ಸ್ಪಷ್ಟನೆ

51,000 ಇದ್ದ ಮೆಡಿಕಲ್ ಸೀಟು 1,36,000 ಆಯ್ತು - ಮೋದಿ ಸಾಧನೆ ಬಿಟ್ಟು ಎಡಬಿಡಂಗಿ ಹೋರಾಟ..! ಪ್ರತಾಪ್ ಸಿಂಹ ಕಿಡಿ

23/07/2026

ಗ್ಯಾಸ್ ಪೈಪ್ ಲೈನ್ ಕೊಡಲು ಪಾಲಿಕೆಗೆ ನಷ್ಟ ಆಗುತ್ತೆ ಅನ್ನೋ ನೆಪ ಬೇಡ - ಚಿಲ್ಲರೆ ರಾಜಕಾರಣ ನಿಲ್ಲಿಸಿ..!

ಚಾಮರಾಜ ಕ್ಷೇತ್ರ ಅಭಿವೃದ್ಧಿ ಮಾಡಿ ಎಂದು ಹರೀಶ್ ಗೌಡರಿಗೆ ಸವಾಲು..!

23/07/2026

ಭಾನುವಾರ ಮತಗಟ್ಟೆಯಲ್ಲೇ SIR ಫಾರಂ ಭರ್ತಿ - DC ಸ್ಪಂದನೆ..! ಚಾಮರಾಜ ಕ್ಷೇತ್ರದಲ್ಲಿ ಅಭಿಯಾನಕ್ಕೆ ಪ್ರತಾಪ್ ಸಿಂಹ ಚಾಲನೆ

17/07/2026

ಆಷಾಢ ಮಾಸದ ಮೊದಲ ಶುಕ್ರವಾರ - ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕದಿಂದ ಕಂಗೊಳಿಸಿದ ಚಾಮುಂಡೇಶ್ವರಿ..! ಡಾ.ಶಶಿಶೇಖರ್ ಮಾಹಿತಿ

17/07/2026

ಆಷಾಢ ಮಾಸದ ಮೊದಲ ಶುಕ್ರವಾರ - ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ನಾಡ ಆದಿ ದೇವತೆ..! ಭಕ್ತ ಸಾಗರ

17/07/2026

ಮೊದಲ ಆಷಾಡ ಶುಕ್ರವಾರದಂದು ನವ ವಧುವಿನಂತೆ ಕಂಗೊಳಿಸಿದ ನಾಡದೇವತೆ ಚಾಮುಂಡಿ ಬೆಟ್ಟ | Suddi Naadu

#ಚಾಮುಂಡೇಶ್ವರಿ #ನಾಡದೇವತೆ #ಮೈಸೂರು #ಚಾಮುಂಡಿಬೆಟ್ಟ #ಆಷಾಢ #ಆಷಾಢಶುಕ್ರವಾರ #ನಾಗಲಕ್ಷ್ಮಿಅಲಂಕಾರ #ದೇವಿದರ್ಶನ #ದೇವಿಭಕ್ತಿ #ಕನ್ನಡ

16/07/2026

2 ಸಾವಿರ VIP ಟಿಕೆಟ್ ಪಡೆದವರಿಗೆ ಏನೇನು ಸೌಲಭ್ಯ ಗೊತ್ತಾ.?

16/07/2026

ಆಷಾಢ ಶುಕ್ರವಾರ ನಾಡದೇವತೆ ದರ್ಶನಕ್ಕೆ ಸಕಲ ಸಿದ್ಧತೆ - ನಾಳೆ ಬೆಳಿಗ್ಗೆ 5.30 ರಿಂದ ದ್ವಾರ ತೆರೆದಿರುತ್ತದೆ..!

ಖಾಸಗಿ ವಾಹನ ನಿಷೇಧ - ಮೂರು ಪ್ರತ್ಯೇಕ ಸರದಿ ಸಾಲು - ಚಾಮುಂಡಿ ಬೆಟ್ಟ ದರ್ಶನಕ್ಕೆ ಸಂಪೂರ್ಣ ಮಾರ್ಗದರ್ಶನ

16/07/2026

ಅಣ್ಣಾಜಿ ಬೇಡ - ತಮ್ಮ ಬೇಡ..! 70% ಜನ ನಿಮ್ಮನ್ನು ಸಿಎಂ ಅಂತ ಒಪ್ಪಿಲ್ಲ - ಕುಮಾರಸ್ವಾಮಿ , ಸಿಎಂ ಡಿಕೆ ಶಿವಕುಮಾರಿಗೆ ಖಾರವಾಗಿ ತಿರುಗೇಟು

Address

Mysore
570004

Alerts

Be the first to know and let us send you an email when Suddi Naadu posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Naadu:

Shortcuts

Share