ಖಡಕ್ ಕನ್ನಡ Digital

ಖಡಕ್ ಕನ್ನಡ Digital ಸಾಮಾಜಿಕ ಸಮಾಜದ ಕನ್ನಡಿ.. ಅತ್ಯುತ್ತಮವಾದ ಉತ್ತರ ಕರ್ನಾಟಕ ನೇರ ಪ್ರಸಾರ ಕಾರ್ಯಕ್ರಮಗಳು

ರಾಮದುರ್ಗದ ಆತ್ಮೀಯ ಜನತೆಯ  ಪರವಾಗಿ ದಿನಾಂಕ 25 ರಂದು ಸತತ 24 ಗಂಟೆ ಹನುಮಾನ್ ಚಾಲಿಸಾ ಪಠಣ ಕಾರ್ಯಕ್ರಮ. ಗುರು ಭವನದಲ್ಲಿ ಅಭೂತಪೂರ್ವವಾಗಿ ನೇರವ...
12/05/2026

ರಾಮದುರ್ಗದ ಆತ್ಮೀಯ ಜನತೆಯ ಪರವಾಗಿ ದಿನಾಂಕ 25 ರಂದು ಸತತ 24 ಗಂಟೆ ಹನುಮಾನ್ ಚಾಲಿಸಾ ಪಠಣ ಕಾರ್ಯಕ್ರಮ. ಗುರು ಭವನದಲ್ಲಿ ಅಭೂತಪೂರ್ವವಾಗಿ ನೇರವೇರಿಸಲಾಗುವುದು. ದಯವಿಟ್ಟು ಆತ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿ ಮಾಡಲು ವಿನಂತಿ

11/05/2026

ಬಾದಾಮಿ ಬನಶಂಕರಿಯಲ್ಲಿ ನೆಡೆದ. ಅಖೀಲ ಭಾರತ ದೇವಾಂಗ ಸಮಾವೇಶಕ್ಕೆ. ಹಲವು ನಾಯಕರು ಬಾರದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ. ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ.ರವಿಂದ್ರ ಕಲಬುರ್ಗಿ.

ಮಗನಾದ ಹಾಗೂ ಖಡಕ್ ಕನ್ನಡ ನ್ಯೂಸ್ ವಿಡಿಯೋ ಎಡಿಟರ್ ಆದ ದರ್ಶನ್ ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
09/05/2026

ಮಗನಾದ ಹಾಗೂ ಖಡಕ್ ಕನ್ನಡ ನ್ಯೂಸ್ ವಿಡಿಯೋ ಎಡಿಟರ್ ಆದ ದರ್ಶನ್ ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

09/05/2026

ಬನಶಂಕರಿ

08/05/2026

ಹಂಪಿ ಹೇಮಕೂಟ ಗಾಯತ್ರಿ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳ ಸಮಾವೇಶದ ಕುರಿತು ವಿವರಣೆ

04/05/2026
04/05/2026

LIVE : ಪಂಚರಾಜ್ಯ ಚುನಾವಣಾ ಫಲಿತಾಂಶದ ನೇರ ಪ್ರಸಾರ

ಪ್ರಜ್ಞಾವೀರ ಪತ್ರಿಕೆಯಲ್ಲಿ ಇಂದಿನ ವರದಿ
02/05/2026

ಪ್ರಜ್ಞಾವೀರ ಪತ್ರಿಕೆಯಲ್ಲಿ ಇಂದಿನ ವರದಿ

30/04/2026

ಸಭಾಪತಿ ಬಸವರಾಜ ಹೊರಟ್ಟಿ ರಾಮದುರ್ಗಕ್ಕೆ ಭೇಟಿ

Address

Ramdurg
591123

Alerts

Be the first to know and let us send you an email when ಖಡಕ್ ಕನ್ನಡ Digital posts news and promotions. Your email address will not be used for any other purpose, and you can unsubscribe at any time.

Contact The Business

Send a message to ಖಡಕ್ ಕನ್ನಡ Digital:

Share