28/09/2021
https://www.youtube.com/watch?v=we3H47CBZpI
SEETHARAM BENOY, ಈ ಸಿನಿಮಾ ಬಗ್ಗೆ ಒಂದೆರೆಡು ಮಾತು
ಮೊದಲನೆಯದು :
ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ತಪ್ಪದೆ ನೋಡಿ!!!
ಮಿಕ್ಕಿದ ಮಾತು :
1 : ಸಿನಿಮಾ ನಿರ್ದೇಶಕರೇ, ದೇವಿ ಪ್ರಸಾದ್ ಶೆಟ್ಟಿ, ಮೆಚ್ಚಬೇಕು ನಿಮ್ಮ ಪ್ರಯತ್ನಕ್ಕೆ. ಪ್ರತಿ ಹಂತದಲ್ಲೂ ಸಿನಿಮಾದ ಕಥೆಯ ಮೇಲೆ ನಿಮಗಿರು ಹಿಡಿತ ಸಿನಿಮಾ ನೋಡಿದಾಗ ನಮಗೆ ಗೊತ್ತಾಗುತ್ತದೆ, ಭೇಷ್!!
2 : ಸಿನಿಮಾದಲ್ಲಿ ಯಾವುದೇ ರೀತಿಯ ಇಲ್ಲದಸಲ್ಲದ ಹಾಡುಗಳಿಂದ, ಬ್ಯಾಕ್ಗ್ರೌಂಡ್ ಮ್ಯೂಸಿಕ್ನಿಂದ, ಅನಾವಶ್ಯಕ ಸಂಭಾಷಣೆಯಿಂದ ವ್ಯಭವೀಕರಣಮಾಡದೆ ಸಿನಿಮಾ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.
3 : ಸಂಭಾಷಣೆ, ಬ್ಯಾಕ್ಗ್ರೌಂಡ್ ಮ್ಯೂಸಿಕ್, ಸೀನ್ಸ್ ಮತ್ತು ನಿರ್ದೇಶನ ಎಷ್ಟು ಬೇಕೊ ಅಷ್ಟು ಅನ್ನುವಷ್ಟು ತಿದ್ದಿತೀಡಿ 2 ಗಂಟೆ ೦3 ನಿಮಿಷದಲ್ಲಿ ಸಿನಿಮಾ ಮಾಡಿದ್ದಕೆ, ಭೇಷ್ !!
4: ಕರ್ಮ ಮತ್ತೆ ಸೇಡು, ಇವೆರೆಡು ವಿಧಿಯ ಲೆಕ್ಕಾಚಾರ ಎಂದು ಹೇಳುವ "ಆ" ನಿಮ್ಮ CLIMAX SCENE ತುಂಬಾ ಚೆನ್ನಾಗಿ ಮೂಡಿಬಂದಿದೆ
5 : ನಮ್ಮ ಚಿನ್ನಾರಿ ಮುತ್ತನನ್ನು ಈ ಸೀತಾರಾಮ್ ಪಾತ್ರದಲ್ಲಿ ನೋಡಲು ಖುಷಿ ಹಾಗು ಸಮಾಧಾನ. ತುಂಬಾ ಚೆನ್ನಾಗಿ ಪಾತ್ರ ನಿಭಾಯಿಸಿದ್ದೀರಾ ವಿಜಯ್ ರಾಘವೇಂದ್ರ !!!
6 : ಈ ಸಿನಿಮಾ ತುಂಬಾ ಜನ ನೋಡಲಿ ಹಾಗು ನಿಮ್ಮ ತಂಡಕ್ಕೆ ಶುಭವಾಗಲಿ ಎಂದು ಹಾರೈಸುವ,
TumkurBytes
This August, anticipate the devil and his fury. Walkthrough the Trailer of an action-packed feature film 'Seetharam Benoy - Case No 18.' A Kannada movie powe...