Vireesh-digitalcareercoach

Vireesh-digitalcareercoach I help people monetize their passions using the power of digital marketing.

01/04/2026

🚫 ಮುಖ್ಯ ಕೆಲಸಗಳನ್ನು ಮುಂದೂಡ್ತಿದ್ದೀರಾ? ಹಾಗಿದ್ರೆ ನಿಮ್ಮ ಭವಿಷ್ಯವನ್ನು ನೀವು ಸ್ವತಃ ಹಾಳು ಮಾಡ್ತಿದ್ದೀರಾ!

ಆಲಸ್ಯ (Procrastination) ನಿಮ್ಮ ಕನಸುಗಳಿಗೆ ದೊಡ್ಡ ಶತ್ರು !
ಇದು ನಿಮ್ಮ growthನನ್ನು ನಿಧಾನಗೊಳಿಸಿ, ದೊಡ್ಡ ಅವಕಾಶಗಳನ್ನು ನಿಮ್ಮಿಂದ ದೂರ ಮಾಡುತ್ತದೆ.

🔥 ಇದನ್ನೀಗಲೇ ಬದಲಾಯಿಸೋಕೆ simple steps:

✅ ದಿನವನ್ನು 3 ಮುಖ್ಯ ಕೆಲಸಗಳಿಂದ ಪ್ರಾರಂಭಿಸಿ
✅ 2-ನಿಮಿಷದ ನಿಯಮ ಪಾಲಿಸಿ – ಸಣ್ಣ ಕೆಲಸ ತಕ್ಷಣ ಮುಗಿಸಿ
✅ ನಿಮ್ಮ ಕೆಲಸಗಳಿಗೆ deadline fix ಮಾಡಿ
✅ ನಿಮ್ಮ progress ಅನ್ನು ಪ್ರತಿದಿನ track ಮಾಡಿ 📖
✅ ಇತರರಿಗೆ ಸಹಾಯ ಮಾಡಿ – ನಿಮ್ಮ confidence ಹೆಚ್ಚುತ್ತದೆ 💪

✨ ಇಂದು ನೀವು ಮಾಡದ ಕೆಲಸ… ನಾಳೆ ನಿಮ್ಮ ಜೀವನವನ್ನು ಬದಲಾಯಿಸುವ ಅವಕಾಶ ಕಳೆದುಕೊಳ್ಳಬಹುದು!

👉 Consistency is the real power!

💬 ಈ post ನಿಮಗೆ useful ಅನ್ನಿಸಿದ್ರೆ
ನಿಮ್ಮ ಸ್ನೇಹಿತರ ಜೊತೆ share ಮಾಡಿ ❤️

30/03/2026

3D animation for brand identity.

28/03/2026

ಯಾರೊಂದಿಗೆ ಹೇಗೆ ಮಾತಾಡಬೇಕು ?

26/03/2026

📲 WhatsApp ನಲ್ಲಿ Member Tag ಬಳಸೋದು ಗೊತ್ತಾ? 🤔

💡 ಒಂದು simple trick ಬಳಸಿ ನೀವು:
✔️ Direct ಆಗಿ mention ಮಾಡಬಹುದು
✔️ Important messages ignore ಆಗೋದನ್ನ ತಪ್ಪಿಸಬಹುದು

ಗೊತ್ತಿಲ್ಲ ಅಂದ್ರೆ ಈಗಲೇ use ಮಾಡಿ ನೋಡಿ!

📌 ಇನ್ನಷ್ಟು WhatsApp tips & tricksಗಾಗಿ Follow ಮಾಡಿ
❤️ Like | 💬 Comment "TAG" if this helped you
🔁 Share ಮಾಡಿ ನಿಮ್ಮ friends ಜೊತೆ


🚀

24/03/2026

ಈ ತರಹದ ಅದ್ಭುತ ಚಿತ್ರಗಳನ್ನು ನೀವು ಕೂಡ ತಯಾರಿಸಬಹುದು! ✨
ಸ್ಟೆಪ್-ಬೈ-ಸ್ಟೆಪ್ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಕೊನೆವರೆಗೂ ನೋಡಿ 🔥🎥

ನಿಮ್ಮ ಕ್ರಿಯೇಟಿವಿಟಿಯನ್ನು ಲೆವೆಲ್ ಅಪ್ ಮಾಡಿಕೊಳ್ಳಿ 🚀
ಇನ್ನಷ್ಟು ಇಂತಹ ಟಿಪ್ಸ್ ಮತ್ತು ಟ್ರಿಕ್ಸ್‌ಗಾಗಿ ನಮ್ಮನ್ನು ಫಾಲೋ ಮಾಡಿ 💡📲

Address

1st Floor, Hanamashetti Bulding, Gurukul Road, Near Siddeshwar Temple
Vijayapur
586101

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm

Telephone

+917022661441

Alerts

Be the first to know and let us send you an email when Vireesh-digitalcareercoach posts news and promotions. Your email address will not be used for any other purpose, and you can unsubscribe at any time.

Contact The Business

Send a message to Vireesh-digitalcareercoach:

Share