Hindustan Meri Zaan

Hindustan Meri Zaan Hi this is the best Page in Facebook

14/08/2021

Happy independence day

02/07/2021

ವೀರ ಯೋಧನಿಗಾಗಿ ಅಶ್ರುತರ್ಪಣ

ಸ್ನೇಹಿತರೇ ನಮ್ಮೂರಿಗೆ ಸೀಮೆ ಹೊಂದಿಕೊಂಡಿರುವ ಉಕ್ಕಲಿ ಗ್ರಾಮದ ನಿವಾಸಿ, ವೀರ ಯೋಧ ಕಾಶಿನಾಥ್ ಬೊಮ್ಮನಹಳ್ಳಿ ಯವರು ವೀರ ಮರಣ ಹೊಂದಿದ್ದಾರೆಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇನೆ.

ಸ್ನೇಹಿತರೇ ಈ ವೀರ ಯೋಧನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಯೋಧನ ಅಂತಿಮ ದರ್ಶನದಲ್ಲಿ ಭಾಗವಹಿಸಿ ಎಂದು ವಿನಂತಿಸುತ್ತೇನೆ.

ಮನೆಯ ನಂದಾದೀಪ, ಊರಿನ ವಿದ್ಯುತ್ ದೀಪಾವಾಗಿ, ಹುಟ್ಟಿದ ನೆಲ ಜಲದ ಗತವ್ಯಭವವನ್ನು ತನ್ನ ಸಹಯೋದ ಪರಂಪರೆಗೆ ಹಂಚಿದ ಕರಣಾಳು ಕುಡಿಯಾಗಿ, ಭಾರತಾಂಬೆಯ ಮಡಿಲಿನ ಸಿಡಿಲ ಮರಿಯಾಗಿ ಮಿಂಚಿ ಮಾಯವಾದ ಯೋದ ಕಾಶಿನಾಥನಿಗೆ ಅಶ್ರುತರ್ಪಣ

ಸ್ನೇಹಿತರೇ ನೀವೂ ಯೋಧನ ಅಂತಿಮ ಯಾತ್ರೆಗೆ ಹೋದಾಗ ನಿಮ್ಮ ಉದಾರ ಮನೋಭಾವದಿಂದ ಸ್ವಲ್ಪ ಆ ಯೋಧನನ್ನ ಕಳೆದುಕೊಂಡ ಆ ಕುಟುಂಬಕ್ಕೆ
ಅಲ್ಪ ಸ್ವಲ್ಪ ಆರ್ಥಿಕವಾಗಿ ಸಹಾಯ ಮಾಡಿ ಜೊತೆಗೆ ಕುಟುಂಬದ ಅಕೌಂಟ್ ನಂಬರನ್ನು ಒಬ್ಬರಿಗೊಬ್ಬರು ಹಂಚಿ ಸಹಾಯ ಹಸ್ತ ಚಾಚುವಿರೆಂದು ಭಾವಿಸಿದ್ದೇನೆ.

ಜೊತೆಗೆ ಅವರ ತಂದೆ ತಾಯಿಗೆ ಹೆಗಲಾಗುವಿರೆಂದು ಭರವಸೆ ತೋರಿಸಿ ಆತ್ಮಸ್ಥೈರ್ಯ ತುಂಬಿ, ನಿಮ್ಮ ಕಂದ ಇಂದು ಭಾರತಾಂಬೆಯ ಪ್ರೀತಿಗೆ ಪಾತ್ರನಾಗಿದ್ದಾನೆಂದು ಅವನು ಅಜರಾಮರನೆಂದು ಧೈರ್ಯ ತುಂಬುವಿರೆಂದು ನಂಬಿರುವ ಮತ್ತು ಅಂತಿಮ ಯಾತ್ರೆಯಲ್ಲಿ ಭಾಗವಹಿಸದ ಸ್ಥಿತಿಯಲ್ಲಿರುವ ಗಡಿಕಾಯುತ್ತಿರಿವ ಈ ಯೋಧನ ವಿನಂತಿಗೆ ನಿವೆಲ್ಲ ಸ್ಪಂದಿಸುವಿರೆಂದು ನಂಬಿರುವ.

ಇಂತಿ ನಿಮ್ಮ ಸೇವಕ
ಆನಂದ ಬಾಬು ತಳವಾರ (ಸೈನಿಕ) ಕಗ್ಗೋಡ

02/07/2021

ನಂಬರ್ ಸೇವ್ ಮಾಡ್ಕೊಳ್ಳಿ, ಎಮರ್ಜೆನ್ಸಿಗೆ ಸಹಾಯಕ್ಕೆ ಬರುತ್ತೆ. ಗುಂಬಜ್ ಟೂರ್ಸ್ ಅಂಡ್ ಟ್ರಾವೆಲ್ಸ್.
[email protected]
ಅಕ್ಷಯ್ 6363412426
ಆನಂದ್ 9797164979
ಇನ್ಸುರನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ಗಾಗಿ 9008809960

21/06/2021

06/05/2021

Corona vaccine online registration.
Alert for fake calls

06/05/2021

ಬಜೆಟ್ ಅನ್ನು ಬಡ ಜನರ ಬದುಕಿಸುವದಕ್ಕೆ ಬಳಸಿ. ಬಡ ಜನರ ಬದುಕಿನಲ್ಲಿ ಬೆಳಕಾಗಿ...

30/12/2020


So cool days...
13/12/2020

So cool days...

ಆಧುನಿಕ ಗೋ- ಪಾಲಕ ಭಾರತೀಯ ಸೈನಿಕ
29/09/2020

ಆಧುನಿಕ ಗೋ- ಪಾಲಕ
ಭಾರತೀಯ ಸೈನಿಕ

AB with AK
06/09/2020

AB with AK

20/05/2020

Address

Vijayapur
586101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Hindustan Meri Zaan posts news and promotions. Your email address will not be used for any other purpose, and you can unsubscribe at any time.

Share