Voice Of Yadgir

Voice Of Yadgir Welcome to the fastest-growing page in Yadgir District! Stay updated with all the latest news and happenings in Yadgir.

For Collab DM / Email : [email protected]

ಶ್ರೀ ಸಂತ ಸೇವಾಲಾಲ್ ಮಹಾರಾಜ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು‌.
15/02/2026

ಶ್ರೀ ಸಂತ ಸೇವಾಲಾಲ್ ಮಹಾರಾಜ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು‌.

ಯೂರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ Space Systems Enginee ಹುದ್ದೆಗೆ ಆಯ್ಕೆಯಾದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರಿ...
19/11/2025

ಯೂರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ Space Systems Enginee ಹುದ್ದೆಗೆ ಆಯ್ಕೆಯಾದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರಿಗೆ ಅಭಿನಂದನೆಗಳು.

ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರರಾದ ಅವರು ಬಾಹ್ಯಾಕಾಶ ನೌಕೆ ಉಡಾವಣೆ, ಉಪಗ್ರಹ ಕಾರ್ಯಾಚರಣೆಗಳ Mission Control ತಂಡದಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಸ್ಪೇನ್‌ನಲ್ಲಿ Masters in Aerospace Science & Technology ಪೂರ್ಣಗೊಳಿಸಿದ ಬಳಿಕ ಯೂರೋಪಿಯನ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಈಗ ESAಗೆ ದಾರಿ ಮಾಡಿಕೊಟ್ಟಿದೆ. 🙌

ಯಾದಗಿರಿ ಜಿಲ್ಲೆಯ ಜನತೆಗೆ ದಾಸಶ್ರೇಷ್ಠರಾದ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
08/11/2025

ಯಾದಗಿರಿ ಜಿಲ್ಲೆಯ ಜನತೆಗೆ ದಾಸಶ್ರೇಷ್ಠರಾದ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಬೆಳಕಿನ ಹಬ್ಬವು ಎಲ್ಲರ ಬದುಕಿನಲ್ಲಿ ಸಮೃದ್ಧಿ ಮತ್ತು ಏಳ್ಗೆ ತರಲಿ.   ...
20/10/2025

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
ಬೆಳಕಿನ ಹಬ್ಬವು ಎಲ್ಲರ ಬದುಕಿನಲ್ಲಿ ಸಮೃದ್ಧಿ ಮತ್ತು ಏಳ್ಗೆ ತರಲಿ.

ಯಾದಗಿರಿ ಜಿಲ್ಲೆಯ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
07/10/2025

ಯಾದಗಿರಿ ಜಿಲ್ಲೆಯ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ
ಹಾರ್ದಿಕ ಶುಭಾಶಯಗಳು.

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
02/10/2025

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ಆಯುಧ ಪೂಜೆ ಹಬ್ಬದ ಶುಭಾಶಯಗಳು.
01/10/2025

ಯಾದಗಿರಿ ಜಿಲ್ಲೆಯ ಸಮಸ್ತ ಜನತೆಗೆ ಆಯುಧ ಪೂಜೆ ಹಬ್ಬದ ಶುಭಾಶಯಗಳು.

ಯಾದಗಿರಿಯಲ್ಲಿ ನಿರಂತರ ಭಾರೀ ಮಳೆಯಿಂದ ಭೀಕರ ಸ್ಥಿತಿ ಉಂಟಾಗಿದೆ!ಪ್ರವಾಹದಿಂದ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ರೈತರು ಭಾರೀ ಬೆಳೆ ನಷ್ಟವನ್ನು...
29/09/2025

ಯಾದಗಿರಿಯಲ್ಲಿ ನಿರಂತರ ಭಾರೀ ಮಳೆಯಿಂದ ಭೀಕರ ಸ್ಥಿತಿ ಉಂಟಾಗಿದೆ!

ಪ್ರವಾಹದಿಂದ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ರೈತರು ಭಾರೀ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಳೆ ಇನ್ನಷ್ಟು ಮುಂದುವರಿದರೆ ಪರಿಸ್ಥಿತಿ ತೀವ್ರಗೊಳ್ಳುವ ಆತಂಕವಿದೆ. ಆದ್ದರಿಂದ ಜನಪ್ರತಿನಿಧಿಗಳು ತಕ್ಷಣವೇ ಈ ಕಡೆ ಗಮನ ಹರಿಸುವ ಅಗತ್ಯವಿದೆ.

ಯಾದಗಿರಿ ಜಿಲ್ಲೆಯ ಜನತೆಗೆ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು! 🌍✨ಸಮಯ ಸಿಕ್ಕಾಗ ನಮ್ಮ ಯಾದಗಿರಿಯ ಸುಂದರ ಪ್ರವಾಸಿ ತಾಣಗಳನ್ನು ಭೇಟ...
27/09/2025

ಯಾದಗಿರಿ ಜಿಲ್ಲೆಯ ಜನತೆಗೆ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು! 🌍✨

ಸಮಯ ಸಿಕ್ಕಾಗ ನಮ್ಮ ಯಾದಗಿರಿಯ ಸುಂದರ ಪ್ರವಾಸಿ ತಾಣಗಳನ್ನು ಭೇಟಿನೀಡಿ, ಸಾಂಸ್ಕೃತಿಕ ಸೊಬಗು ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸಿ. 🌿🏞️

ಗುರುಮಠಕಲ್ ಹೈದರಾಬಾದ್-ಕರ್ನಾಟಕ ಭಾಗದ ವಿಲೀನಕ್ಕೆ ಹೋರಾಟ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಜಗನ್ನಾಥರಾವ್ ಚಂಡರಿಕಿಯವರಿಗೆ ಶತಶಃ ನಮನ...
17/09/2025

ಗುರುಮಠಕಲ್ ಹೈದರಾಬಾದ್-ಕರ್ನಾಟಕ ಭಾಗದ ವಿಲೀನಕ್ಕೆ ಹೋರಾಟ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಜಗನ್ನಾಥರಾವ್ ಚಂಡರಿಕಿಯವರಿಗೆ ಶತಶಃ ನಮನಗಳು.
ಅವರ ಮುತ್ಸದ್ದಿತನವೇ ಇಂದು ಗುರುಮಠಕಲ್ ಭಾಗವನ್ನು ಕರ್ನಾಟಕದ ಅವಿಭಾಜ್ಯ ಅಂಗವನ್ನಾಗಿ ಮಾಡಿತು.

ಕಲ್ಯಾಣ ಕರ್ನಾಟಕ ಉತ್ಸವ ದಿನ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸುವ ದಿನ.1948ರ ಐತಿಹಾಸಿಕ ವಿಲೀನದಿಂದ ಕಲ್ಯಾಣ ಕರ...
17/09/2025

ಕಲ್ಯಾಣ ಕರ್ನಾಟಕ ಉತ್ಸವ ದಿನ
ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸುವ ದಿನ.
1948ರ ಐತಿಹಾಸಿಕ ವಿಲೀನದಿಂದ ಕಲ್ಯಾಣ ಕರ್ನಾಟಕ ಎಂಬ ಹೆಸರಿನ ಗೌರವವರೆಗೂ – ಇದು ನಮ್ಮ ಹೋರಾಟ, ಏಕತೆ ಮತ್ತು ಆತ್ಮಗೌರವದ ಸಂಕೇತ. 💛❤️

Kalyana Karnataka Utsava Day
A celebration of our history, culture, and pride.
From the historic merger of 1948 to being renamed as Kalyana Karnataka, this day is a symbol of struggle, unity, and self-respect. 💛❤️

17/09/2025

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನೇರಪ್ರಸಾರ

Address

Yadgir
585201 / 585202

Website

Alerts

Be the first to know and let us send you an email when Voice Of Yadgir posts news and promotions. Your email address will not be used for any other purpose, and you can unsubscribe at any time.

Contact The Business

Send a message to Voice Of Yadgir:

Share