Tejas Nidhi

Tejas Nidhi Contact information, map and directions, contact form, opening hours, services, ratings, photos, videos and announcements from Tejas Nidhi, Market Research Consultant, Vajralli, Yellapur.

ಶುಭ ಸಂಜೆ 🌅🌃🌇💫
12/02/2026

ಶುಭ ಸಂಜೆ 🌅🌃🌇💫

"ನಮಸ್ಕಾರ ಸ್ನೇಹಿತರೇ ಎಲ್ಲರೂ ಚೆನ್ನಾಗಿದ್ದೀರಾ,ನಮಗೆ ಅತ್ಯಂತ ಆತ್ಮೀಯರಾದ ಶ್ರೀ ಸೀತಾರಾಮ ಜಿ. ಬೆಳೆಯೂರು ಅವರ ಲೇಖನಿಯಿಂದ ಮೂಡಿಬರುತ್ತಿರುವ ಹೊ...
20/01/2026

"ನಮಸ್ಕಾರ ಸ್ನೇಹಿತರೇ ಎಲ್ಲರೂ ಚೆನ್ನಾಗಿದ್ದೀರಾ,
ನಮಗೆ ಅತ್ಯಂತ ಆತ್ಮೀಯರಾದ ಶ್ರೀ ಸೀತಾರಾಮ ಜಿ. ಬೆಳೆಯೂರು ಅವರ ಲೇಖನಿಯಿಂದ ಮೂಡಿಬರುತ್ತಿರುವ ಹೊಸ ಕಾದಂಬರಿ 'ಪರಿಪೂರ್ಣ ಪ್ರತೀಕಾರ' (Paripoorna Prateekaara) ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಇದೊಂದು 'ಸೈಕಲಾಜಿಕಲ್ ಥ್ರಿಲ್ಲರ್' ಕಾದಂಬರಿ. ಶೀರ್ಷಿಕೆಯೇ ಹೇಳುವಂತೆ ಕಥೆಯಲ್ಲಿ ರೋಚಕತೆ ಮತ್ತು ತಿರುವುಗಳಿಗೆ ಬರವಿಲ್ಲ ಎನಿಸುತ್ತದೆ. ನಾಯಕನು ಅನ್ಯಾಯದ ವಿರುದ್ಧ ಶಸ್ತ್ರಗಳಿಲ್ಲದೆ, ಕೇವಲ ತನ್ನ ತೀಕ್ಷ್ಣ ಬುದ್ಧಿಮತ್ತೆಯಿಂದ ಹೇಗೆ ಹೋರಾಡುತ್ತಾನೆ ಎನ್ನುವುದೇ ಈ ಕಥೆಯ ಜೀವಾಳ ಎಂದು ಲೇಖಕರು ತಿಳಿಸಿದ್ದಾರೆ. ಕವರ್ ಪೇಜ್ ನೋಡಿದರೇನೇ ಓದಬೇಕೆಂಬ ಕುತೂಹಲ ಹುಟ್ಟಿಸುತ್ತಿದೆ.
ಒಳ್ಳೆಯ ಕಾದಂಬರಿಗಳಿಗಾಗಿ ಕಾಯುವ ಸಾಹಿತ್ಯ ಪ್ರಿಯರಿಗೆ ಇದೊಂದು ಉತ್ತಮ ಹಬ್ಬವಾಗಲಿದೆ. ಬಿಡುಗಡೆಯಾದ ತಕ್ಷಣ ಪ್ರತಿಯೊಬ್ಬರೂ ಈ ಪುಸ್ತಕವನ್ನು ಖರೀದಿಸಿ, ಓದಿ ಪ್ರೋತ್ಸಾಹಿಸಬೇಕೆಂದು ಕೋರುತ್ತೇನೆ.
ಶೀಘ್ರದಲ್ಲೇ ಮಾರುಕಟ್ಟೆಗೆ..."

#ಪರಿಪೂರ್ಣಪ್ರತೀಕಾರ

21/11/2025

ಮಾರ್ಕೆಟ್ ಏನಾಗುತ್ತೆ ನಿಮಗೂ ತಿಳಿಯಬೇಕು ಎಂದಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮದೇನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು
#ಷೇರುಮಾರುಕಟ್ಟೆ #ಹೂಡಿಕೆ #ಕನ್ನಡಫೈನಾನ್ಸ್ #ಕನ್ನಡಟ್ರೆಡಿಂಗ್

ಶುಭೋದಯ 🌞🌄                    ಹೂಡಿಕೆ ಮಾಡುತ್ತಿರುವವರಿಗೆ ಒಂದು ಸಲಹೆ 🌈💡📈💰🎉💥 #ಷೇರು_ಮಾರುಕಟ್ಟೆ  #ಸಾದನೆ  #ವ್ಯಾಪಾರ    #ಮನೋಮಯ      #...
10/09/2025

ಶುಭೋದಯ 🌞🌄
ಹೂಡಿಕೆ ಮಾಡುತ್ತಿರುವವರಿಗೆ ಒಂದು ಸಲಹೆ 🌈💡📈💰🎉💥

#ಷೇರು_ಮಾರುಕಟ್ಟೆ #ಸಾದನೆ #ವ್ಯಾಪಾರ #ಮನೋಮಯ #ವ್ಯವಹಾರ #ಜೀವನ

07/09/2025

Good morning 🌞🌄😊🌈💛

#ಷೇರು_ಮಾರುಕಟ್ಟೆ #ಸಾದನೆ #ವ್ಯಾಪಾರ #ಜೀವನ #ಮನೋಮಯ #ವ್ಯವಹಾರ ಸೀತಾರಾಮ ಜಿ

03/09/2025

To survive in market, just spend few mins

#ಮನೋಮಯ #ಸಾದನೆ #ವ್ಯಾಪಾರ #ಜೀವನ #ವ್ಯವಹಾರ #ಷೇರು_ಮಾರುಕಟ್ಟೆ ಸೀತಾರಾಮ ಜಿ

ಶುಭೋದಯ 🌞🌈🎉 #ಮನೋಮಯ              #ಷೇರು_ಮಾರುಕಟ್ಟೆ      #ಜೀವನ  #ವ್ಯಾಪಾರ  #ವ್ಯವಹಾರ  #ಸಾದನೆ
31/08/2025

ಶುಭೋದಯ 🌞🌈🎉

#ಮನೋಮಯ #ಷೇರು_ಮಾರುಕಟ್ಟೆ #ಜೀವನ #ವ್ಯಾಪಾರ #ವ್ಯವಹಾರ #ಸಾದನೆ

ಶುಭಸಂಜೆ 🌌                       ನಮಗೆ ಏನು ಬೇಕೋ ಅದನ್ನ ಗುರುತಿಸುವ ಚಾಕಚಕ್ಯತೆ ಇದ್ದರೆ ಜೀವನದಲ್ಲಿ ಸಂತೋಷವಾಗಿ ಇರಬಹುದು ಎಂದು ಇಲ್ಲಿ ಸೀ...
24/08/2025

ಶುಭಸಂಜೆ 🌌
ನಮಗೆ ಏನು ಬೇಕೋ ಅದನ್ನ ಗುರುತಿಸುವ ಚಾಕಚಕ್ಯತೆ ಇದ್ದರೆ ಜೀವನದಲ್ಲಿ ಸಂತೋಷವಾಗಿ ಇರಬಹುದು ಎಂದು ಇಲ್ಲಿ ಸೀತಾರಾಮ್ ಸರ್ ಅವರು ಹೇಳಿದ್ದಾರೆ. 🌟💫🌠

#ಮನೋಮಯ #ಷೇರು_ಮಾರುಕಟ್ಟೆ

ಜೀವನದಲ್ಲಿ ಎಷ್ಟೇ ಇದ್ದರೂ ಈ ಆಸೆ ಎಂಬುದು ನಮ್ಮನ್ನು ಬಿಡುವುದಿಲ್ಲ ಆದರೆ ಅದನ್ನು ಸ್ಥಿಮಿತದಲ್ಲಿ ಇಟ್ಟು ಬದುಕನ್ನು ಮೊದಲು ಸ್ಥಿರಗೊಳಿಸಬೇಕು ಎಂ...
21/08/2025

ಜೀವನದಲ್ಲಿ ಎಷ್ಟೇ ಇದ್ದರೂ ಈ ಆಸೆ ಎಂಬುದು ನಮ್ಮನ್ನು ಬಿಡುವುದಿಲ್ಲ ಆದರೆ ಅದನ್ನು ಸ್ಥಿಮಿತದಲ್ಲಿ ಇಟ್ಟು ಬದುಕನ್ನು ಮೊದಲು ಸ್ಥಿರಗೊಳಿಸಬೇಕು ಎಂದು ಇಲ್ಲಿ ಶ್ರೀಯುತ ಸೀತಾರಾಮ್ ರವರು ಹೇಳಿರುತ್ತಾರೆ. 🌟💖

#ಮನೋಮಯ #ಷೇರು_ಮಾರುಕಟ್ಟೆ

12/08/2025

Good morning 🌞💛🌈

ನೆನಪಿಟ್ಟುಕೊಳ್ಳಬೇಕಾದಂತಹ ಸೂತ್ರ 🌟💫🎉👍💖

#ಮನೋಮಯ #ಷೇರು_ಮಾರುಕಟ್ಟೆ

10/08/2025

Address

Vajralli
Yellapur
581359

Alerts

Be the first to know and let us send you an email when Tejas Nidhi posts news and promotions. Your email address will not be used for any other purpose, and you can unsubscribe at any time.

Share